Horoscope: ಇನ್ನು ಹನ್ನೊಂದು ದಿನ ಮಾತ್ರ ಈ ರಾಶಿಗಳಿಗೆ ಕಷ್ಟ- ಆಮೇಲೆ ಮುಟ್ಟಿದೆಲ್ಲಾ ಅದೃಷ್ಟ, ಗೆಲುವು ಖಚಿತ- ದುಡ್ಡು ನಿಶ್ಚಿತ.
Horoscope: ಇನ್ನು ಹನ್ನೊಂದು ದಿನ ಮಾತ್ರ ಈ ರಾಶಿಗಳಿಗೆ ಕಷ್ಟ- ಆಮೇಲೆ ಮುಟ್ಟಿದೆಲ್ಲಾ ಅದೃಷ್ಟ, ಗೆಲುವು ಖಚಿತ- ದುಡ್ಡು ನಿಶ್ಚಿತ.
Horoscope: ಎಲ್ಲಾ 9 ಗ್ರಹಗಳು ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನ ಬದಲಾವಣೆ ಮಾಡುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಬುದ್ಧಿವಂತಿಕೆಯ ಸ್ವರೂಪ ಆಗಿರುವ ಬುಧ ಗ್ರಹವು 2023ರ ಜುಲೈ 8ರ ಮಧ್ಯಾಹ್ನ 12:19ಕ್ಕೆ ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತದೆ. ಈ ರಾಶಿಯಲ್ಲಿ ಬುಧ ಮತ್ತು ಸೂರ್ಯ ಇಬ್ಬರ ಸಂಯೋಗ ನಡೆಯುತ್ತದೆ. ಈ ಸಂಯೋಗದಿಂದ ಬುಧಾದಿತ್ಯ ಹಾಗೂ ವಿಪರೀತ ರಾಜಯೋಗ ರೂಪುಗೊಳ್ಳಲಿದೆ. ಈ ರಾಜಯೋಗಗಳಿಂದ 3 ರಾಶಿಯ ಜನರ ಜೀವನವೇ ಬದಲಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಈ ರಾಶಿಯವರಿಗೆ ವಿಪರೀತ ರಾಜಯೋಗದ ಪೂರ್ಣ ಶುಭಫಲ ಸಿಗುತ್ತದೆ. ಈ ವೇಳೆ ಕೋರ್ಟ್ ಕೇಸ್ ಇದ್ದರೆ, ಅದರಲ್ಲಿ ಯಶಸ್ಸು ಪಡೆಯುತ್ತೀರಿ.. ಈ ವೇಳೆ ನಿಮ್ಮ ಧೈರ್ಯ ಹಾಗೂ ಸಾಹಸ ಹೆಚ್ಚಾಗುತ್ತದೆ. ಹಳೆಯ ಸಾಲವನ್ನು ಹಿಂದಿರುಗಿಸುತ್ತೀರಿ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ. ಇದನ್ನು ಓದಿ..Horoscope: ಕರ್ಕಾಟಕ ರಾಶಿಯಲ್ಲಿ ಬುಧ ಗ್ರಹದ ಸಂಕ್ರಮಣ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ತಡೆದುಕೊಳ್ಳಲಾಗದ ಸಂಪತ್ತು
ಕರ್ಕಾಟಕ ರಾಶಿ :- ಇವರಿಗೂ ಕೂಡ ರಾಜಯೋಗ ಅನುಕೂಲ ನೀಡುತ್ತದೆ. ವಿದೇಶದ ವ್ಯವಹಾರ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಬ್ಯಾಂಕಿಂಗ್, ಇನ್ವೆಸ್ಟ್ಮೆಂಟ್, ಆಮದು ರಫ್ತು ಇದಕ್ಕೆ ಸಂಬಂಧಿಸಿದ ಹಾಗೆ ವಿಶೇಷ ಪ್ರಯೋಜನ ಸಿಗುತ್ತದೆ. ಸೂರ್ಯನ ಕೃಪೆಯಿಂದ ಉದ್ಯೋಗದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಅರ್ಧಕ್ಕೆ ನಿಂತ ಕಾರ್ಯಗಳು ಮತ್ತೆ ಶುರುವಾಗುತ್ತದೆ.
ವೃಶ್ಚಿಕ ರಾಶಿ :- ವಿಪರೀತ ರಾಜಯೋಗದ ಅತ್ಯಂತ ಶುಭಫಲ ಇವರಿಗೆ ಸಿಗುತ್ತದೆ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ಹಿಂದೆ ಬಳಲುತ್ತಿದ್ದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ದಿಢೀರ್ ಲಾಭವಾಗುತ್ತದೆ. ಅಧ್ಯಾತ್ಮದ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತೀರಿ. ರಿಸರ್ಚ್ ನಲ್ಲಿರುವವರಿಗೆ ಅಥವಾ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ ನಲ್ಲಿ ಇರುವವರಿಗೆ ಹೆಚ್ಚು ಒಳ್ಳೆಯಫಲ ಸಿಗುತ್ತದೆ. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?
Comments are closed.