Shravana Maasa: ಬರುತ್ತಿದೆ ಶ್ರಾವಣ- ಈ ಸಮಯದಲ್ಲಿ ಈ ಚಿಕ್ಕ ವಸ್ತುಗಳನ್ನು ದಾನ ಮಾಡಿ, ಶ್ರೀಮಂತರಾಗುತ್ತೀರಿ. ಬೇಕಿದ್ರೆ ಬರೆದು ಇಟ್ಕೊಳಿ.
Shravana Maasa: ಬರುತ್ತಿದೆ ಶ್ರಾವಣ- ಈ ಸಮಯದಲ್ಲಿ ಈ ಚಿಕ್ಕ ವಸ್ತುಗಳನ್ನು ದಾನ ಮಾಡಿ, ಶ್ರೀಮಂತರಾಗುತ್ತೀರಿ. ಬೇಕಿದ್ರೆ ಬರೆದು ಇಟ್ಕೊಳಿ.
Shravana Maasa: ಶ್ರಾವಣ ಮಾಸ (Shravana Maasa) ಎಂದರೆ ಪ್ರತಿವರ್ಷ ವಿಶೇಷವಾಗಿರುತ್ತದೆ. ಶ್ರಾವಣ ಮಾಸದಲ್ಲಿ (Shravana Maasa) ಶಿವನ ವಿಶೇಷವಾದ ಕೃಪೆ ಪಡೆಯಲು ಹಲವು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಹಾಗೆಯೇ ಶ್ರಾವಣ ಮಾಸದಲ್ಲಿ (Shravana Maasa) ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಶಿವನ ವಿಶೇಷ ಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಶ್ರಾವಣ ಸೋಮವಾರದ ದಿನ ಶಿವಲಿಂಗಕ್ಕೆ ಒಂದು ಹಿಡಿ ಅಕ್ಷತೆ ಅರ್ಪಿಸುತ್ತಾರೆ, ಹಾಗೆಯೇ ಅಗತ್ಯ ಇರುವವರಿಗೆ ಅಕ್ಕಿ ದಾನ ಕೊಡಿ ಹಾಗೂ ಭೋಜನ ಮಾಡಿಸಿ.. ಇದು ನಿಮ್ಮನ್ನು ಏಳಿಗೆಯೇ ಕಡೆಗೆ ಕರೆದುಕೊಂಡು ಹೋಗುತ್ತದೆ. ಶ್ರಾವಣ ಮಾಸದಲ್ಲಿಇ ಕೆಲವು ವಸ್ತುಗಳನ್ನು ದಾನ ನೀಡುವುದರಿಂದ ಒಳ್ಳೆಯದಾಗುತ್ತದೆ.

ಕಪ್ಪು ಎಳ್ಳು :- ಶನಿದೇವರು ಹಾಗೂ ಶಿವ ಇಬ್ಬರಿಗೂ ಕೂಡ ಕಪ್ಪು ಎಳ್ಳು ಇಷ್ಟವಾದ ವಸ್ತು. ಹಾಗಾಗಿ ಶ್ರಾವಣ ಸೋಮವಾರದ (Shravana Maasa) ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ನಿಮ್ಮ ಮೇಲೆ ಶನಿದೇವರ ಪರಿಣಾಮ ಕಡಿಮೆ ಆಗುತ್ತದೆ..ರಾಹು ಮತ್ತು ಕೇತು ದೋಷಗಳು ಪರಿಹಾರವಾಗುತ್ತದೆ. ಇದನ್ನು ಓದಿ..Horoscope: ಇನ್ನು ಹನ್ನೊಂದು ದಿನ ಮಾತ್ರ ಈ ರಾಶಿಗಳಿಗೆ ಕಷ್ಟ- ಆಮೇಲೆ ಮುಟ್ಟಿದೆಲ್ಲಾ ಅದೃಷ್ಟ, ಗೆಲುವು ಖಚಿತ- ದುಡ್ಡು ನಿಶ್ಚಿತ.
ಉಪ್ಪು :- ಪುರಾಣ ಹಾಗೂ ಜ್ಯೋತಿಷ್ಯದಲ್ಲಿ ಉಪ್ಪು ದಾನ ಮಾಡುವುದಕ್ಕೆ ವಿಶೇಷ ಸ್ಥಾನವಿದೆ, ಉಪ್ಪು ದಾನ ಮಾಡುವುದರಿಂದ ನಿಮ್ಮ ಕೆಟ್ಟ ಸಮಯ ದೂರವಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಸಮೃದ್ಧಿ ಸಿಗುತ್ತದೆ. ಉಪ್ಪು ಪಾಸಿಟಿವ್ ಸಂಕೇತ ಎಂದು ಹೇಳುತ್ತದೆ.
ರುದ್ರಾಕ್ಷಿ :- ಧಾರ್ಮಿಕ ಗ್ರಂಥಗಳಲ್ಲಿ ರುದ್ರಾಕ್ಷಿಯನ್ನು ಶಿವನ ಒಂದು ಭಾಗ ಎಂದು ಕರೆಯುತ್ತಾರೆ. ರುದ್ರಾಕ್ಷಿ ಹುಟ್ಟಿದ್ದು ಶಿವನ ಕಣ್ಣೀರಿನಿಂದ ಎಂದು ಕರೆಯುತ್ತಾರೆ. ಶ್ರಾವಣ ಮಾಸದಲ್ಲಿ (Shravana Maasa) ರುದ್ರಾಕ್ಷಿ ದಾನ ಮಾಡುವುದರಿಂದ ನಿಮ್ಮ ಆಯಸ್ಸು ಜಾಸ್ತಿಯಾಗುತ್ತದೆ ಎಂದು ಹೇಳುತ್ತಾರೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಅಕಾಲಿಕ ಮರಣ ಉಂಟಾಗುವುದಿಲ್ಲ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.
ಬೆಳ್ಳಿ :- ಶ್ರಾವಣ ಮಾಸದಲ್ಲಿ ಬೆಳ್ಳಿ ದಾನ ಮಾಡುವುದಕ್ಕೆ ಒಳ್ಳೆಯ ಮಹತ್ವ ಇದೆ., ಮಕ್ಕಳು ಇಲ್ಲದವರಿಗೆ ಮಕ್ಕಳು ಆಗುವುದಕ್ಕೆ ಹಾಗೂ ಕಾಲಸರ್ಪದೋಷ ನಿವಾರಣೆ ಆಗುವುದಕ್ಕೆ ಬೆಳ್ಳಿ ವಸ್ತುವನ್ನು ದಾನ ನೀಡಿ. ಇದನ್ನು ಓದಿ..IRCTC Package: ಕಡಿಮೆ ಹಣದಲ್ಲಿ ಇಂಡೋನೇಷ್ಯಾದ ಬಾಲಿಗೆ ಹೊಸ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ IRCTC (Railway)
Comments are closed.