Siddaramaiah: ಡಿಕೆಶಿ ರವರಿಗೆ ಸೈಲೆಂಟ್ ಆಗಿಯೇ ಮತ್ತೊಂದು ಗುದ್ದು ಕೊಟ್ಟ ಸಿದ್ದು- ಶಾಕ್ ಆಗಿ ಶೇಕ್ ಆದ ಡಿಕೆಶಿ.

Siddaramaiah: ಡಿಕೆಶಿ ರವರಿಗೆ ಸೈಲೆಂಟ್ ಆಗಿಯೇ ಮತ್ತೊಂದು ಗುದ್ದು ಕೊಟ್ಟ ಸಿದ್ದು- ಶಾಕ್ ಆಗಿ ಶೇಕ್ ಆದ ಡಿಕೆಶಿ.

Siddaramaiah: ರಾಜ್ಯದಲ್ಲಿ ಈಗ ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ (Siddaramaiah) ಅವರು ಅಧಿಕಾರಕ್ಕೆ ಬಂದಿದ್ದಾರೆ. ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಅವರು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ಈಗ ಒಂದೊಂದೇ ಯೋಜನೆಗಳನ್ನು ಜಾರಿಗೆ ತಂದಿದೆ.

siddaramaiah budget has no funds for dkshivakumar department Siddaramaiah:
Siddaramaiah: ಡಿಕೆಶಿ ರವರಿಗೆ ಸೈಲೆಂಟ್ ಆಗಿಯೇ ಮತ್ತೊಂದು ಗುದ್ದು ಕೊಟ್ಟ ಸಿದ್ದು- ಶಾಕ್ ಆಗಿ ಶೇಕ್ ಆದ ಡಿಕೆಶಿ. 2

ಐದು ಯೋಜನೆಗಳಲ್ಲಿ ಒಂದು ಯೋಜನೆ ಈಗ ಜಾರಿಗೆ ಬಂದಿದೆ, ಅದು ಶಕ್ತಿ ಯೋಜನೆ (Shakti yojane) ಆಗಿದೆ, ಈ ಯೋಜನೆಯ ಮೂಲಕ ಹೆಣ್ಣುಮಕ್ಕಳು ಇಡೀ ರಾಜ್ಯಾದ್ಯಂತ ಉಚಿತಬಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಶುರುವಾಗಿದೆ. ಬೇರೆ ಯೋಜನೆಗಳು ಸಹ ಒಂದೊಂದಾಗಿ ಜಾರಿಗೆ ತರಲಿದೆ. ಮೊನ್ನೆಯಷ್ಟೇ ರಾಜ್ಯ ಸರ್ಕಾರ್ಸ್ ಬಜೆಟ್ ಮಂಡನೆ ಮಾಡಿದೆ. ಇದನ್ನು ಓದಿ..UPI Safety Tips: ನೀವು UPI ಬಳಸಿ ಪೇ ಮಾಡುವಾಗ ಇವುಗಳನ್ನು ತಪ್ಪಿಸಿ- ಇಲ್ಲದಿದ್ದರೆ ಬಾರಿ ನಷ್ಟ. ಉಷಾರಾಗಿ ಇರಲು ಈ ಟಿಪ್ಸ್ ನೆನಪಿಡಿ.

ರಾಜ್ಯದ ಬಜೆಟ್ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಿದ್ದರು, ಎಲ್ಲರ ಕಣ್ಣು ಕೂಡ ರಾಜ್ಯ ಸರ್ಕಾರ ಮಂಡಿಸುವ ಬಜೆಟ್ ಮೇಲೆಯೇ ಇತ್ತು.. ಸಿದ್ದರಾಮಯ್ಯ (Siddaramaiah) ಅವರು ಸಹ ಬಜೆಟ್ ಮಂಡಿಸಿದ್ದು, ಪ್ರತಿ ಇಲಾಖೆಗು ಸರಿಹೊಂದುವ ಹಾಗೆ ಬಜೆಟ್ ಮಾಡಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಡಿಪಾರ್ಟ್ಮೆಂಟ್ ಗೆ ಬಜೆಟ್ ನಲ್ಲಿ ಶಾಕ್ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು.

ಡಿಕೆ ಶಿವಕುಮಾರ್ ಅವರ ಜಲಸಂಪನ್ಮೂಲ ಇಲಾಖೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೆಚ್ಚು ಅನುದಾಮವನ್ನು ನೀಡಿಲ್ಲ.. ಮೊದಲಿದ್ದ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ, ಹಣಕಾಸಿನ ವಿಷಯದಲ್ಲಿ ಶಿಸ್ತಿನ ಉಲ್ಲಂಘನೆ ನಡೆದಿದೆ. ಜಲಸಂಪನ್ಮೂಲ ಇಲಾಖೆಯ ಕಾಮಗಾರಿ ಇದ್ದಾಗ ನೀತಿಗಳನ್ನು ಮಾಡುತ್ತಾರೆ. 2022-23ರ ಅಂತ್ಯಕ್ಕೆ ₹2,255,102 ರೂಪಾಯಿಯ ಕಾಮಗಾರಿ ಇನ್ನು ಬಾಕಿ ಉಳಿದಿದೆ.. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ

ಇದೆಲ್ಲವನ್ನು ಪೂರ್ತಿ ಮಾಡಿಸಲು 6 ತಿಂಗಳ ಸಮಯ ಬೇಕು ಎಂದು ಹೇಳಲಾಗುತ್ತಿದೆ. ಇದೆಲ್ಲವೂ ಬಾಕಿ ಉಳಿದಿರುವುದರಿಂದ ಈ ಇಲಾಖೆಯಲ್ಲಿ ಹೊಸ ಯೋಜನೆಗಳನ್ನು ತರುವುದು ಕಷ್ಟವೇ ಆಗಿದೆ.. ಈ ರೀತಿ ಇದ್ದಾಗ, ರಸ್ತೆಯ ಯೋಜನೆಗಳು, ನೀರಾವರಿ ಯೋಜನೆಗಳು ಇದೆಲ್ಲವೂ ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. ಇದನ್ನು ಓದಿ..Shakti Scheme: ಶಕ್ತಿ ಯೋಜನೆಯಲ್ಲಿ ಬಾರಿ ಗೋಲ್ ಮಾಲ್- ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಿರುವ ಕೇಸ್ ಗಳು.

Comments are closed.