Railway Ticket Price: ರೈಲ್ವೆ ಇಲಾಖೆಯಿಂದ ಐತಿಹಾಸಿಕ ನಿರ್ಧಾರ- ಮಧ್ಯಮ ವರ್ಗದವರಿಗೆ ಬಂಪರ್. ಬೆಲೆಯಲ್ಲಿ ಬಾರಿ ಬದಲಾವಣೆ.
Railway Ticket Price: ರೈಲ್ವೆ ಇಲಾಖೆಯಿಂದ ಐತಿಹಾಸಿಕ ನಿರ್ಧಾರ- ಮಧ್ಯಮ ವರ್ಗದವರಿಗೆ ಬಂಪರ್. ಬೆಲೆಯಲ್ಲಿ ಬಾರಿ ಬದಲಾವಣೆ.
Railway Ticket Price: ಭಾರತೀಯ ರೈಲ್ವೆ ಇಲಾಖೆಯಲ್ಲಿ ವಂದೇ ಭಾರತ್ ರೈಲು ಹಾಗೂ ಇನ್ನಿತರ ಕೆಲವು ರೈಲುಗಳ ಟಿಕೆಟ್ ದರ ಸಿಕ್ಕಾಪಟ್ಟೆ ಜಾಸ್ತಿ ಇದೆ ಎನ್ನುವುದು ಜನರ ಕಂಪ್ಲೇಂಟ್ ಆಗಿತ್ತು. ಈಗ ರೈಲ್ವೆ ಇಲಾಖೆ ಟಿಕೆಟ್ ದರವನ್ನು ಇಳಿಸುವ (Railway Ticket Price) ನಿರ್ಧಾರ ಮಾಡಿದೆ. ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಕ್ಲಾಸ್‌ಗ, ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್ ಗಳ ಟಿಕೆಟ್ ದರದಲ್ಲಿ 25% ಕಡಿಮೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ..ಈ ಟಿಕೆಟ್ ಬೆಲೆ ಸ್ಪರ್ಧಾತ್ಮಕ ವಿಧಾನಗಳ ಮೇಲೆ ಡಿಪೆಂಡ್ ಆಗಿರುತ್ತದೆ.

ರೈಲುಗಳ ವಸತಿ ಸೌಕರ್ಯಗಳನ್ನು ಇನ್ನು ಉನ್ನತ ಗೊಳಿಸುವ ದೃಷ್ಟಿಯಿಂದ, ಕೇಂದ್ರ ರೈಲ್ವೆ ಸಚಿವಾಲಯ ರೈಲ್ವೆ ಡಿಪಾರ್ಟ್ಮೆಂಟ್ ನ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ AC ಸೀಟ್ಸ್ ಇರುವ ಟ್ರೇನ್ ಗಳಲ್ಲಿ ದರ ಕಡಿಮೆ ಮಾಡುವ ಯೋಜನೆಯನ್ನು ಹೊಸದಾಗಿ ಶುರು ಮಾಡಲಾಗಿದೆ.. “ಟಿಕೆಟ್ ದರ ಇಳಿಸುವ (Railway Ticket Price) ಈ ಹೊಸಯೋಜನೆ ಅನುಭೂತಿ, ವಿಸ್ಟಾಡೋಮ್ ಕೋಚ್, ಎಸಿ ಸೀಟ್ಸ್ ಇರುವ ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಗೆ ಅನ್ವಯಕ್ಕೆ ಬರುತ್ತದೆ..” ಎಂದು ರೈಲ್ವೆ ಮಂಡಳಿ ಆದೇಶ ನೀಡಿದೆ. ಇದನ್ನು ಓದಿ..Siddaramaiah: ಡಿಕೆಶಿ ರವರಿಗೆ ಸೈಲೆಂಟ್ ಆಗಿಯೇ ಮತ್ತೊಂದು ಗುದ್ದು ಕೊಟ್ಟ ಸಿದ್ದು- ಶಾಕ್ ಆಗಿ ಶೇಕ್ ಆದ ಡಿಕೆಶಿ.
“ಮೂಲ ಟಿಕೆಟ್ ದರಕ್ಕಿಂತ 25% ಡಿಸ್ಕೌಂಟ್ ಇರುತ್ತದೆ. ಮೀಸಲಾತಿ ಶುಲ್ಕ, GST, ಸೂಪರ್ ಫಾಸ್ಟ್ ಸರ್ ಚಾರ್ಜ್, ಈ ಎಲ್ಲಾ ಶುಲ್ಕಗಳು ಅನ್ವಯವಾಗುತ್ತದೆ.. ಆಕ್ಯುಪೆನ್ಸಿ ಆಧಾರದ ಮೇಲೆ ಎಲ್ಲಾ ವರ್ಗಗಳ ಮೇಲು ಡಿಸ್ಕೌಂಟ್ ಸಿಗಲಿದೆ. ಹಿಂದಿನ ಒಂದು ತಿಂಗಳಲ್ಲಿ ಯಾವ ತಿಂಗಳಲ್ಲಿ 50% ಆಕ್ಯುಪೆನ್ಸಿ ಗಿಂತ ಕಡಿಮೆ ಇರುತ್ತದೆಯೋ (Railway Ticket Price) ಆ ಟ್ರೇನ್ ಗಳನ್ನಹ್ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.. ಡಿಸ್ಕೌಂಟ್ ರೇಟ್ ನಿರ್ಧಾರ ಮಾಡುವಾಗ, ಸ್ಫರ್ಧಾತ್ಮಕ ಸಾರಿಗೆ ವಿಧಾನಗಳ ರೇಟ್ ಮಾನದಂಡವಾಗಿ ಇರುತ್ತದೆ ಎಂದು ತಿಳಿಸಿದೆ.
ಪ್ರಯಾಣ ಮಾಡುವವರಿಗೆ, ಆರಂಭದ/ಕೊನೆಯ ಹಂತಕ್ಕೆ/ಮಧ್ಯಂತರ ವಿಭಾಗಗಳು ಅಂತ್ಯದಿಂದ ಅಂತ್ಯದ ಪ್ರಯಾಣಕ್ಕೆ ಡಿಸ್ಕೌಂಟ್ ಸಿಗಬಹುದು ಎನ್ನಲಾಗಿದೆ.. ಹಾಗಿದ್ದ ಸಮಯದಲ್ಲಿ ವಿಭಾಗ ಅಂತ್ಯದಿಂದ ಕೊನೆಯ ತನಕ ಆಕ್ಯುಪೆನ್ಸಿ 50% ಗಿಂತ ಕಡಿಮೆ ಇರಬೇಕು ಎಂದು ಎಂದು ತಿಳಿಸಲಾಗಿದೆ. ಈ ಡಿಸ್ಕೌಂಟ್ (Railway Ticket Price) ಈಗಿನಿಂದಲೇ ಜಾರಿಗೆ ಬರಲಿದ್ದು, ಈಗಾಗಲೇ ಟಿಕೆಟ್ ರಿಸರ್ವ್ ಮಾಡಿಸಿರುವವರಿಗೆ ಹಣ ಕಡಿತ ಆಗುವುದಿಲ್ಲ ಎಂದು ತಿಳಿಸಿದೆ. ಇದನ್ನು ಓದಿ..Anna Bhagya: ದಿಡೀರ್ ಎಂದು ರಾತ್ರೋ ರಾತ್ರಿ ಮತ್ತೆರಡು ಷರತ್ತು ವಿಧಿಸಿದ ಸಿದ್ದರಾಮಯ್ಯ- ಅನ್ನಭಾಗ್ಯದ ಯೋಜನೆಯಲ್ಲಿ ಟ್ವಿಸ್ಟ್.
ಟ್ರೇನ್ ಗಳಲ್ಲಿ ಕೆಲವು ವರ್ಗಗಳಲ್ಲಿ ಫ್ಲೆಕ್ಸಿ ದರ ಅನ್ವಯವಾಗುತ್ತದೆ. ಹಾಗೆಯೇ ಆಕ್ಯುಪೆನ್ಸಿ ಕಳಪೆ ಆಗಿದ್ದರೆ, ಈ ಆಕ್ಯುಪೆನ್ಸಿ ಜಾಸ್ತಿ ಮಾಡುವುದಕ್ಕಾಗಿ ಈ ಯೋಜನೆಯನ್ನು ಶುರುವಿನಲ್ಲಿ ಹಿಂದಕ್ಕೆ ಪಡೆದುಕೊಳ್ಳಬಹುದು. ಹಾಲಿಡೇ ಸಮಯದಲ್ಲಿ, ಹಬ್ಬದ ವೇಳೆ ಬರುವ ವಿಶೇಷ ರೈಲುಗಳಿಗೆ ಈ ಡಿಸ್ಕೌಂಟ್ ಅಪ್ಲೈ ಆಗುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ (Railway Ticket Price) . ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ
Comments are closed.