Auto Drivers: ಮೆಜೆಸ್ಟಿಕ್ ನಲ್ಲಿ ಗ್ರಾಹಕರನ್ನು ದೋಚುತ್ತಿದ್ದ ಆಟೋ ಚಾಲಕರಿಗೆ ಶಾಕ್- ಇನ್ನು ಮುಂದಿದೆ ಇವರಿಗೆಲ್ಲ ಹಬ್ಬ. ಇದು ಇದು ಬೇಕಾಗಿರೋದು

Auto Drivers: ಮೆಜೆಸ್ಟಿಕ್ ನಲ್ಲಿ ಗ್ರಾಹಕರನ್ನು ದೋಚುತ್ತಿದ್ದ ಆಟೋ ಚಾಲಕರಿಗೆ ಶಾಕ್- ಇನ್ನು ಮುಂದಿದೆ ಇವರಿಗೆಲ್ಲ ಹಬ್ಬ. ಇದು ಇದು ಬೇಕಾಗಿರೋದು

Auto Drivers: ಬೆಂಗಳೂರಿನಲ್ಲಿ (Bangalorw) ಆಟೋ ಡ್ರೈವರ್ (Auto Drivers) ಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನಲ್ಲಿ ಜನರಿಗೆ ಹೆಚ್ಚು ಹಣ ಕೊಡಿ ಎಂದು ಒತ್ತಡ ಹೇರುತ್ತಿದ್ದಾರೆ, ಒಂದು ವೇಳೆ ಜನರು ಕೊಡುವುದಿಲ್ಲ ಎಂದರೆ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದಾರೆ. ಈ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗುತ್ತಿದ್ದು, ಈ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

special helpline for passengers to save from auto drivers
special helpline for passengers to save from auto drivers

ಬೇರೆ ಊರುಗಳಿಂದ ಬೇರೆ ರಾಜ್ಯಗಳಿಂದ ಬರುವ ಜನರನ್ನು ಅಡ್ಡಗಟ್ಟಿ ತಮ್ಮ ಆಟೋಗಳನ್ನೇ (Auto Drivers) ಹತ್ತಬೇಕು ಎಂದು ಒತ್ತಡ ಹಾಕುತ್ತಾರೆ. ಒಂದು ವೇಳೆ ಅವರು ಬರುವುದಿಲ್ಲ ಎಂದರೆ ಬಯ್ಯೊದಕ್ಕೆ ಶುರು ಮಾಡುತ್ತಾರೆ.. ಒಂದು ವೇಳೆ ಆಟೋ (Auto Drivers) ಹತ್ತಿದರೆ ತಾವು ಹೇಳಿದಷ್ಟೇ ಹಣ ಕೊಡಬೇಕು ಎಂದು ತಾಕೀತು ಮಾಡುತ್ತಾರೆ, ಜನರು ಒಪ್ಪದೆ ಹೋದರೆ ಬಾಯಿಗೆ ಬಂದ ಹಾಗೆ ಬಯ್ಯುವುವುದು ಶುರು ಮಾಡಿದ್ದಾರೆ. ಒಂದು ವೇಳೆ ಯಾರಾದರೂ ಮೀಟರ್ ಅಷ್ಟೇ ಹಣ ಕೊಡಿ ಎಂದರೆ.. ಇದನ್ನು ಓದಿ..Railway Ticket Price: ರೈಲ್ವೆ ಇಲಾಖೆಯಿಂದ ಐತಿಹಾಸಿಕ ನಿರ್ಧಾರ- ಮಧ್ಯಮ ವರ್ಗದವರಿಗೆ ಬಂಪರ್. ಬೆಲೆಯಲ್ಲಿ ಬಾರಿ ಬದಲಾವಣೆ.

ಅಂಥ ಪ್ರಾಮಾಣಿಕ ಆಟೋ ಡ್ರೈವರ್ (Auto Drivers) ಗಳಿಗೂ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಜನರು ಪೊಲೀಸರ ಮೊರೆ ಹೋಗುತ್ತಿದ್ದಾರೆ. ಆದರೆ ಪೊಲೀಸರು ಕೂಡ ಈ ಪ್ರಕರಣಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಹಾಗೆ ಕಾಣುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ನಮನ್ ಎನ್ನುವವರು ಬೇಸರ ವ್ಯಕ್ತಪಡಿಸಿ ಮಾತನಾಡಿದ್ದಾರೆ.

ಮೆಜೆಸ್ಟಿಕ್ ನಲ್ಲಿ ಆಟೋ ದವರು ಕಿರಿಕ್ ಮಾಡುತ್ತಾರೆ, ಬಸ್ ನಲ್ಲಿ ಹೋಗೋಣ ಎಂದಾಗ, ಬಸ್ ಸ್ಟ್ಯಾಂಡ್ ಹತ್ತಿರ ಆಟೋ ನಿಲ್ಲಿಸಿರುತ್ತಾರೆ, ಆಟೋ ನಿಂತಿರೋದ್ರಿಂದ ಬಸ್ ಗಳು ಸರಿಯಾಗಿ ನಿಲ್ಲಿಸೋದಿಲ್ಲ. ಆಗ ಓಡಿ ಹೋಗಿ ಬಸ್ ಹತ್ತಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ. ಪ್ರಾಮಾಣಿಕವಾಗಿರುವ ಆಟೋ ಡ್ರೈವರ್ (Auto Drivers) ಗಳು ಸ್ಥಳಕ್ಕೆ ಬರಲು ಇವರು ಬಿಡುವುದೇ ಇಲ್ಲ. ಅವರೇನಾದರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಂದಂತೆ ಬಯ್ಯುವುದು ಮಾಡುತ್ತಾರೆ.. ಇದನ್ನು ಓದಿ..Ligier Micro Car: ಭಾರತದಲ್ಲಿ ಹೊಸ ಪರ್ವ ಆರಂಭ- ಎಲೆಕ್ಟ್ರಿಕ್ ಕಾರು ಯುಗದಲ್ಲಿ ಹೊಸ ಕಾರಿನ ಪರ್ವ ಆರಂಭ. ವಿಶೇಷತೆ ಬೆಲೆಯ ಸಂಪೂರ್ಣ ಡೀಟೇಲ್ಸ್.

ಈ ವಿಚಾರದ ಬಗ್ಗೆ ಕ್ರಮ ತೆಗೆದುಕೊಂಡಿದ್ದ ಬೆಂಗಳೂರು ಪೊಲೀಸರು, ಹೆಲ್ಪ್ ಲೈನ್ ಸಹ ನೀಡಿದ್ದರು, ಆಟೋ ಡ್ರೈವರ್ (Auto Drivers) ಗಳಿಂದ ತೊಂದರೆಯಾದರೆ 080-22868550 / 22868444 ಈ ನಂಬರ್ ಗಳಿಗೆ ಕರೆಮಾಡಿ ಎಂದು ಪೊಲೀಸರು ಟ್ವೀಟ್ ಮಾಡಿದ್ದರು. ಆದರೆ 2023ರಲ್ಲಿ ಆಟೋ ಡ್ರೈವರ್ ಗಳ ವಿರುದ್ಧ ಸುಮಾರು 6022 ದೂರುಗಳು ದಾಖಲಾಗಿದೆ. ಹೆಚ್ಚು ಹಣ ಕೇಳುತ್ತಾರೆ ಎಂದು ಸುಮಾರು 160 ದೂರುಗಳು ದಾಖಲಾಗಿದ್ದು, ಅವರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಗೊತ್ತಿಲ್ಲದ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ (Auto Drivers) . ಇದನ್ನು ಓದಿ..Hyundai Exter: ಟಾಟಾ ಕಾರುಗಳಿಗೆ ನಡುಕ ಹುಟ್ಟಿಸಿದ ಹೊಸ ಹುಂಡೈ ಕಾರು- ಲಾಂಚ್ ಆಗಲಿರುವ ಹೊಸ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.