Kannada News: ನೇರವಾಗಿ ಒಕ್ಕಲಿಗರ ಜಾತಿಯ ಹೆಸರು ಹೇಳಿ ಕುಮಾರಸ್ವಾಮಿ ರವರ ವಿರುದ್ಧ ಟೀಕೆ ಮಾಡಿ ಚೆಲುವರಾಯ ಸ್ವಾಮಿ. ಶಾಕ್ ಆದ ಜನರು

Kannada News: ನೇರವಾಗಿ ಒಕ್ಕಲಿಗರ ಜಾತಿಯ ಹೆಸರು ಹೇಳಿ ಕುಮಾರಸ್ವಾಮಿ ರವರ ವಿರುದ್ಧ ಟೀಕೆ ಮಾಡಿ ಚೆಲುವರಾಯ ಸ್ವಾಮಿ. ಶಾಕ್ ಆದ ಜನರು

Kannada News: ಪ್ರಸ್ತುತ ರಾಜ್ಯದ ಕೃಷಿ ಸಚಿವರಾಗಿ ಚೆಲುವರಾಯ ಸ್ವಾಮಿ ಅವರು ಮಂತ್ರಿ ಸ್ಥಾನಕ್ಕೆ ಬಂದಿದ್ದಾರೆ. ಇದೀಗ ಇವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ಬಗ್ಗೆ ಕೆಲವು ಮಾತುಗಳನ್ನಾಡಿದ್ದು, ಇದೀಗ ಈ ಮಾತುಗಳು ವೈರಲ್ ಆಗಿದೆ. ಕುಮಾರಸ್ವಾಮಿ ಅವರ ಬಗ್ಗೆ ಜಾತಿ ವಿಚಾರ ತೆಗೆದು ಚೆಲುವರಾಯ ಸ್ವಾಮಿ (Cheluvaraya Swamy) ಅವರು ಮಾತನಾಡಿದ್ದು, ಅಷ್ಟಕ್ಕೂ ಆಗಿರೋದೇನು ಎಂದು ತಿಳಿಸುತ್ತೇವೆ ನೋಡಿ (Kannada News)..

cheluvarayaswamy comments about kumaraswamy
cheluvarayaswamy comments about kumaraswamy

ಚೆಲುವರಾಯ ಸ್ವಾಮಿ ಅವರು ಹೇಳಿರುವುದು ಏನು ಎಂದರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹಳೆಯ ಮೈಸೂರು ಭಾಗದವರಾಗಿರುವ ಒಕ್ಕಲಿಗ ಜಾತಿಯವರು ಬೆಳೆಯುವುದನ್ನು ಅವರು ಸಹಿಸುವುದಿಲ್ಲ. ಅವರು ಒಕ್ಕಳಿಗರನ್ನು ದೂರದಲ್ಲೇ ಇಡುತ್ತಾ ಬಂದಿದ್ದಾರೆ. ಈಗ ನಾನು ಬಂದಿದ್ದೀನಿ, ನನ್ನನ್ನು ದೂರದಲ್ಲೇ ಇಡುತ್ತಿದ್ದಾರೆ. ನಾನು ಇನ್ನೊಂದುಸಲ ಗೆಲ್ಲೋದಿಲ್ಲ ಅಂತಲೇ ಅಂದುಕೊಂಡಿದ್ದರು (Kannada News). ಇದನ್ನು ಓದಿ..Auto Drivers: ಮೆಜೆಸ್ಟಿಕ್ ನಲ್ಲಿ ಗ್ರಾಹಕರನ್ನು ದೋಚುತ್ತಿದ್ದ ಆಟೋ ಚಾಲಕರಿಗೆ ಶಾಕ್- ಇನ್ನು ಮುಂದಿದೆ ಇವರಿಗೆಲ್ಲ ಹಬ್ಬ. ಇದು ಇದು ಬೇಕಾಗಿರೋದು

ಆದರೆ ಮಂಡ್ಯದ ಜನತೆ ನಾನು ಪಾಪದವನು ಎಂದು ಗೆಲ್ಲಿಸಿದ್ದಾರೆ. ಈಗ ನಾನು ಮಂತ್ರಿ ಸಹ ಆಗಿರೋದ್ರಿಂದ ಅವರು ಹೇಗೆ ಸಹಿಸಿಕೊಳ್ತಾರೆ, ಅವರಿಗು ಕಷ್ಟ ಆಗುತ್ತೆ ಅಲ್ವಾ.. ಅವರ ಪರಿಸ್ಥಿತಿಯನ್ನು ನಾವು ಕೂಡ ಅರ್ಥ ಮಾಡಿಕೊಳ್ಳಬೇಕು..ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಯಾರನ್ನು ಸಹಿಸುವ ಶಕ್ತಿ ಇಲ್ಲ ಅನ್ನೋದು ಹಳೆಯ ಮೈಸೂರು ಜನರಿಗೆ ಅರ್ಥವಾಗ್ತಿದೆ. ನಾನು ಒಕ್ಕಲಿಗ ಅಂತ ಒಂದೇ ಕಾರಣಕ್ಕೆ ನನ್ನನ್ನ ದ್ವೇಷ ಮಾಡ್ತಿದ್ದಾರೆ. ಎಂದು ಆರೋಪ ಮಾಡಿದ್ದಾರೆ ಚೆಲುವರಾಯ ಸ್ವಾಮಿ (Kannada News).

ಸಂಸತ್ ನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿತ್ತು, ಅದಕ್ಕೆ ಚೆಲುವರಾಯ ಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಅವರ ಹೆಸರನ್ನು ತೆಗೆದಿದ್ದೇ ಇಲ್ಲ, ದೇವೇಗೌಡ ಅವರ ಹೆಸರನ್ನು ತೆಗೆದಿದ್ದು ಕುಮಾರಸ್ವಾಮಿ ಅವರೇ..ದೇವೇಗೌಡ ಅವರ ಹೆಸರನ್ನು ತೆಗೆದುಕೊಳ್ಳದೆ ಇದ್ದರೆ, ಅವರ ಬೇಳೆ ಕಾಳು ಬೆಯೋದಿಲ್ಲ ಅಂತ ಅವರಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ದೇವೇಗೌಡ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ ಚೆಲುವರಾಯ ಸ್ವಾಮಿ (Kannada News).. ಇದನ್ನು ಓದಿ..Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.

ದೇವೇಗೌಡ ಅವರು ನಮ್ಮ ದೇಶದ ಮಾಜಿ ಪ್ರಧಾನಿ ಆಗಿದ್ದರು, ಅವರ ಮೇಲೆ ನಮಗೆಲ್ಲ ಗೌರವ ಇದೆ.. ನಮ್ಮೆಲ್ಲರಿಗೂ ಅವರ ಮೇಲೆ ಪ್ರೀತಿ ಇದೆ. ಆದರೆ ಕುಮಾರಸ್ವಾಮಿ ಅವರು ಮಾತ್ರ ದೇವೇಗೌಡ ಅವರ ಹೆಸರನ್ನು ತೆಗೆದುಕೊಳ್ಳದೆ, ಏನನ್ನು ಮಾಡಲು ಸಾಧ್ಯವಿಲ್ಲ..ಎಂದು ಚೆಲುವರಾಯ ಸ್ವಾಮಿ ಅವರು ಹೇಳಿದ್ದಾರೆ (Kannada News). ಇದನ್ನು ಓದಿ..Railway Ticket Price: ರೈಲ್ವೆ ಇಲಾಖೆಯಿಂದ ಐತಿಹಾಸಿಕ ನಿರ್ಧಾರ- ಮಧ್ಯಮ ವರ್ಗದವರಿಗೆ ಬಂಪರ್. ಬೆಲೆಯಲ್ಲಿ ಬಾರಿ ಬದಲಾವಣೆ.

Comments are closed.