Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.
Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.
Maruti Suzuki: ಈಗ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ. ಟಾಟಾ (TATA), ಮಹಿಂದ್ರ (Mahindra), ಹುಂಡೈ (Hyundai) ಹಾಗೂ ಕಿಯಾ (Kia) ಇಂಥ ಕಂಪೆನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನು ಲಾಂಚ್ ಮಾಡುತ್ತಿದೆ. ಆದರೆ ನಮ್ಮ ದೇಶದ ಪ್ರಖ್ಯಾತ ಸಂಸ್ಥೆ ಮಾರುತಿ ಸುಜುಕಿಯ (Maruti Suzuki) ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಕಾಯುತ್ತಿದ್ದಾರೆ ಜನರು. ಮಾರುತಿ ಸಂಸ್ಥೆಯಿಂದ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರ್ ಬರಬಹುದು ಎಂದು ಜನರು ನಿರೀಕ್ಷೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮಾರುತಿ ಸಂಸ್ಥೆ ಕೂಡ ತಮ್ಮ ಇವಿ ಕಾರ್ ಗಳ ಬಗ್ಗೆ ಬಹಳ ಗಮನ ಕೊಟ್ಟಿದೆ, ಮಾರುತಿ ಸಂಸ್ಥೆಯ ಈಗ ಭಾರತ ಮಾರುಕಟ್ಟೆಗೆ 6 ಹೊಸ ಎಲೆಕ್ಟ್ರಿಕ್ ಕಾರ್ ಗಳನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ.

ಈ ಮೊದಲು ಮಾರುತಿ ಸಂಸ್ಥೆಯು (Maruti Suzuki) ಮಾರುತಿ ಇನ್ವಿಕ್ಟೊ ಕಾರ್ ಅನ್ನು ಲಾಂಚ್ ಮಾಡಿತು, ಆಗ 2030-31 ರ ವರ್ಷದ ಸಮಯಕ್ಕೆ, ಮಾರುತಿ ಸುಜುಕಿ (Maruti Suzuki) ಕಂಪನಿ 6 ಎಲೆಕ್ಟ್ರಿಕ್ ಕಾರ್ ಗಳನ್ನು ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದು, ಅದು ನೆರವೇರಲಿದೆ ಎಂದು ತಿಳಿಸಿದೆ. ಇದಕ್ಕಾಗಿ ಇನ್ನು ತುಂಬಾ ಸಮಯ ಇದೆ, ಆದರೆ ಇದರ ನಡುವೆ ಮಾರುತಿ ಸಂಸ್ಥೆಯ ಕೆಲವು ಎಲೆಕ್ಟ್ರಿಕ್ ಕಾರ್ ಗಳನ್ನು ನಾವು ರಸ್ತೆಗಳಲ್ಲಿ ಕಾಣಬಹುದು. ಮಾರುತಿ ಸುಜುಕಿ ಸಂಸ್ಥೆಯ ಮೊದಲ ಇವಿ ಕಾರ್ ಡಿಸೈನ್ ಇವಿಎಕ್ಸ್ ಅನ್ನು ಹಿಂದಿನ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಿದೆ. ಇದನ್ನು ಓದಿ..Rumion MPV: ಬಡವರ ಕೈಗೆ ಎಟುಕುವ ಹೊಸ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡುತ್ತಿರುವ ಟೊಯೋಟಾ- ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
ಈಗ ಎಲೆಕ್ಟ್ರಿಕ್ SUV ಕಾರ್ ನ ಟೆಸ್ಟಿಂಗ್ ಸಹ ಶುರುಬಗಿದೆ. ಇತ್ತೀಚೆಗೆ ಪೋಲೆಂಡ್ ನ ಕ್ರಾಕೋವ್ ನ ಚಾರ್ಜಿಂಗ್ ಸ್ಟೇಶನ್ ನಲ್ಲಿ ಕಾಣಿಸಿದೆ, ಅದರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಟೆಸ್ಟಿಂಗ್ ವೆಹಿಕಲ್ ಬಗ್ಗೆ ಪೂರ್ತಿಯಾಗು ಏನು ಸಹ ತಿಳಿದಿಲ್ಲ. ಎಲ್ಲವನ್ನು ಹೈಡ್ ಮಾಡಲಾಗಿದೆ. ಇದಕ್ಕಿಂತ ಮೊದಲು ಮಾರುತಿ ಸುಜುಕಿ (Maruti Suzuki) ಸಂಸ್ಥೆ ಖ್ಯಾತಿ ಹೊಂದಿರುವ ಹ್ಯಾಚ್ ಬ್ಯಾಕ್ ವ್ಯಾಗನ್ ಆರ್ ನ ಎಲೆಕ್ಟ್ರಿಕ್ ವರ್ಷನ್ ಅನ್ನು ಚೆಕ್ ಮಾಡುತ್ತಿದೆ.
ಮಾರುತಿ ಇವಿಎಕ್ಸ್ SUV (Maruti eVX SUV) ಕಾರ್ ನ ಲುಕ್ ಮತ್ತು ಡಿಸೈನ್ ಆಟೋ ಎಕ್ಸ್ಪೋದಲ್ಲಿ ತೋರಿಸಿದ್ದ ಮಾಡೆಲ್ ಅನ್ನೇ ಹೋಲುತ್ತಿದೆ. ಬ್ಲ್ಯಾಂಕ್ಡ್ ಆಫ್ ಗ್ರಿಲ್ ಹಾಗೂ ಎಲ್ ಶೇಪ್ ಹೆಡ್ ಲ್ಯಾಮ್ಪ್ ಹೊಂದಿದೆ, ಸ್ಟ್ರೇಟ್ ಆಗಿರುವ ಮುಂಭಾಗ ಇದ್ದು, ಚಕ್ರಗಳು, ಹಾಗೂ ಸಿ ಪಿಲ್ಲರ್ ಮೌಂಟೆಡ್ ಆಗಿರುವ ಹಿಂಭಾಗದ ಡೋರ್ ಹ್ಯಾಂಡಲ್ ಗಳಿವೆ, ಇದರ ಹಿಂಭಾಗ ಸ್ಲಿಮ್ ಆಗಿರುತ್ತದೆ ಹಾಗೆಯೇ ಸುತ್ತುವ ಟೈಲ್ ಲೈಟ್ ಗಳು ಸಹ ಇರುತ್ತದೆ, ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್ ಸಹ ಇರುತ್ತದೆ (Maruti Suzuki) . ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.
ಈ ಎಲೆಕ್ಟ್ರಿಕ್ SUV ಕಾರ್ ನ ಒಳಭಾಗದ ಫೋಟೋಗಳು ವೈರಲ್ ಆಗಿದ್ರು, ಚದರ ಶೇಪ್ ಮಾತೃ 2 ಸ್ಕೋಪ್ ಸ್ಟೀರಿಂಗ್ ವೇವ್ ಇದೆ. ಫ್ರೀ ಸ್ಟ್ಯಾಂಡಿಂಗ್ ಡಿಜಿಟಲ್ ಡಿಸ್ಪ್ಲೇ ಹೌಸಿಂಗ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬರುತ್ತದೆ. ರೋಟರಿ ಡ್ರೈವ್ ಮೋಡ್ ಸೆಲೆಕ್ಟರ್ ಸಹ ಇದರಲ್ಲಿ ಇದೆ. ಹಹೇಯೇ ಸಾಕಷ್ಟು ವೈರ್ ಗಳು ಕೂಡ ಕಂಡುಬಂದಿದೆ.. ಈಗ ಈ ಕಾರ್ ಟೆಸ್ಟಿಂಗ್ ನಲ್ಲಿದ್ದು, ಲಾಂಚ್ ಆಗುವ ವೇಳೆಗೆ ಇನ್ನು ಬದಲಾವಣೆಗಳು ಆಗಬಹುದು ಎನ್ನಲಾಗಿದೆ (Maruti Suzuki) . ಇದನ್ನು ಓದಿ..Hyundai Exter: ಟಾಟಾ ಕಾರುಗಳಿಗೆ ನಡುಕ ಹುಟ್ಟಿಸಿದ ಹೊಸ ಹುಂಡೈ ಕಾರು- ಲಾಂಚ್ ಆಗಲಿರುವ ಹೊಸ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Comments are closed.