Mahesh Babu: ತಾಯಿಯ ಕೊನೆಯ ಆಸೆಯನ್ನು ಈಡೇರಿಸಲಾಗದೆ ಈಗಲೂ ದುಃಖ್ಖದಲ್ಲಿ ಇರುವ ಮಹೇಶ್ ಬಾಬು.

Mahesh Babu: ತಾಯಿಯ ಕೊನೆಯ ಆಸೆಯನ್ನು ಈಡೇರಿಸಲಾಗದೆ ಈಗಲೂ ದುಃಖ್ಖದಲ್ಲಿ ಇರುವ ಮಹೇಶ್ ಬಾಬು.

Mahesh Babu: ಟಾಲಿವುಡ್ (Tollywood) ಪ್ರಿನ್ಸ್ ನಟ ಮಹೇಶ್ ಬಾಬು (Mahesh Babu) ಅವರು ಟಾಲಿವುಡ್ ನ ಸೂಪರ್ ಸ್ಟಾರ್ ಕೃಷ್ಣ ಅವರ ಮಗ. 2 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಮಹೇಶ್ ಬಾಬು (Mahesh Babu) ಅವರು ಚಿತ್ರರಂಗದಲ್ಲಿ ಹೀರೋ ಆಗಿ ನಟಿಸುತ್ತಿಸ್ದಾರೆ. ಮಹೇಶ್ ಬಾಬು (Mahesh Babu) ಅವರು ತೆಲುಗಿನ ಸ್ಟೈಲಿಶ್ ಹೀರೋ ಎಂದೇ ಹೆಸರು ಗಳಿಸಿದ್ದಾರೆ. ಇವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ವಿದೇಶದಲ್ಲಿ ಸಹ ಮಹೇಶ್ ಬಾಬು (Mahesh Babu) ಅವರಿಗೆ ಅಭಿಮಾನಿ ಬಳಗವಿದೆ.

mahesh babu mother last wish
mahesh babu mother last wish

ಮಹೇಶ್ ಬಾಬು (Mahesh Babu) ಅವರು ತಮ್ಮ ಸ್ಟೈಲಿಶ್ ಐಷಾರಾಮಿ ಲೈಫ್ ಸ್ಟೈಲ್ ಇಂದ ಸದಾ ಸುದ್ದಿಯಾಗುತ್ತಾರೆ. ಮಹೇಶ್ ಬಾಬು (Mahesh Babu) ಅವರ ಲುಕ್ಸ್ ಹಾಗೂ ಸ್ಟೈಲಿಶ್ ಹೇರ್ ಸ್ಟೈಲ್ ಹಾಗೂ ಅವರು ಧರಿಸುವ ಐಷಾರಾಮಿ ಡ್ರೆಸ್ ಗಳು, ಶೂಗಳನ್ನು ಧರಿಸುವ ಮೂಲಕ ಹೆಚ್ಚು ಸುದ್ದಿಯಾಗುತ್ತಾರೆ. ಅಭಿಮಾನಿಗಳು ಮಹೇಶ್ ಬಾಬು (Mahesh Babu) ಅವರ ಸ್ಟೈಲ್ ನೋಡಿ ಅದನ್ನು ಅನುಸರಿಸುತ್ತಾರೆ. ಈಗಲೂ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ.. ಇದನ್ನು ಓದಿ..Rumion MPV: ಬಡವರ ಕೈಗೆ ಎಟುಕುವ ಹೊಸ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡುತ್ತಿರುವ ಟೊಯೋಟಾ- ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಸಿನಿಮಾಗಳ ವಿಷಯಕ್ಕೆ ಬಂದರೆ ಮಹೇಶ್ ಬಾಬು (Mahesh Babu) ಅವರು ಎಂಟ್ರಿ ಕೊಟ್ಟಿದ್ದು ರಾಜಕುಮಾರುಡು ಎನ್ನುವ ಸಿನಿಮಾ ಮೂಲಕ, ಇವರು ಕ್ಲಾಸ್ ಮತ್ತು ಮಾಸ್ ಎರಡು ರೀತಿಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಮಹೇಶ್ ಬಾಬು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ತೆಲುಗಿನ ಸೂಪರ್ ಸ್ಟಾರ್ ನಟ ಕೃಷ್ಣ ಅವರ ಮಗ, ಇವರ ತಾಯಿ ಇಂದಿರಾ ದೇವಿ (Indira Devi). ಮಹೇಶ್ ಬಾಬು (Mahesh Babu) ಅವರು ನಟಿ ನಮ್ರತಾ (Namrata) ಅವರೊಡನೆ ಮದುವೆಯಾಗಿದ್ದು, ಅವರಿಗೆ ಗೌತಮ್ ಹಾಗೂ ಸಿತಾರ ಹೆಸರಿನ ಇಬ್ಬರು ಮಕ್ಕಳಿದ್ದಾರೆ..

2022 ಮಹೇಶ್ ಬಾಬು (Mahesh Babu) ಅವರ ಪಾಲಿಗೆ ಬಹಳ ಕಷ್ಟಕರವಾದ ದಿನಗಳಾಗಿತ್ತು ಎಂದೇ ಹೇಳಬಹುದು ಏಕೆಂದರೆ, ಮಹೇಶ್ ಬಾಬು (Mahesh Babu) ಅವರು ಒಂದೇ ವರ್ಷ ತಮ್ಮ ತಾಯಿ ಹಾಗೂ ತಂದೆ ಇಬ್ಬರನ್ನು ಕಳೆದುಕೊಂಡರು. ಮೊದಲು ಮಹೇಶ್ ಬಾಬು (Mahesh Babu) ಅವರ ತಾಯಿ ಇಂದಿರಾದೇವಿ ವಿಧಿವಶರಾದರು., ಬಳಿಕ ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ವಿಧಿವಶರಾದರು. ಇದರಿಂದ ಮಹೇಶ್ ಬಾಬು ಅವರು ಬಹಳ ದುಃಖಕ್ಕೆ ಒಳಗಾಗಿದ್ದರು. ಮಹೇಶ್ ಬಾಬು (Mahesh Babu) ಅವರ ತಾಯಿಗೆ ಒಂದು ಆಸೆ ಇತ್ತಂತೆ ಕೊನೆಯವರೆಗೂ ಅದು ನೆರವೇರಲಿಲ್ಲ ಎನ್ನುವ ಕೊರಗು ಅವರಿಗೆ ಇತ್ತಂತೆ. ಇದನ್ನು ಓದಿ..Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.

ಆ ಆಸೆ ಏನು ಎಂದರೆ, ತಮ್ಮ ಮೊಮ್ಮಗಳು ಸಿತಾರಗೆ ಓಣಿ ಶಾಸ್ತ್ರ (ತೆಲುಗು ಸಂಪ್ರದಾಯದಲ್ಲಿ ಮಾಡುವ ಶಾಸ್ತ್ರ).. ಈ ಶಾಸ್ತ್ರ ಮಾಡಬೇಕು ಎಂದು ತಾಯಿ ಹೇಳಿದಾಗ, ಮಹೇಶ್ ಬಾಬು ಅವರು ತಮಗೆ ಈ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಿದರಂತೆ. ಆ ಒಂದು ಆಸೆ ನೆರವೇರಲಿಲ್ಲ ಎಂದು ಇಂದಿರಾದೇವಿ ಅವರಿಗೆ ಬೇಸರವಿತ್ತು. ತಾಯಿ ಹೋದ ಮೇಲೆ ಮಹೇಶ್ ಬಾಬು ಅವರು ಸಹ ತಾಯಿಯ ಆ ಒಂದು ಆಸೆ ಈಡೇರಿಸೋಕೆ ಸಾಧ್ಯವಾಗಲಿಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರಂತೆ. ಇದನ್ನು ಓದಿ..Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.

Comments are closed.