Tata Altroz CNG: ಎಲ್ಲರಿಗೂ ಕೈ ಗೆ ಸಿಗುವಂತೆ ಕಡಿಮೆ ಬೆಲೆಗೆ ಸಿಗುವ ಈ CNG ಕಾರು ಮಸ್ತ್ ಮೈಲೇಜ್ ಕೂಡ ಕೊಡುತ್ತೆ- ಬಜೆಟ್ ಲೆಕ್ಕ ಹಾಕಿದರೆ ಇದೆ ಬೆಸ್ಟ್.
Tata Altroz CNG: ಎಲ್ಲರಿಗೂ ಕೈ ಗೆ ಸಿಗುವಂತೆ ಕಡಿಮೆ ಬೆಲೆಗೆ ಸಿಗುವ ಈ CNG ಕಾರು ಮಸ್ತ್ ಮೈಲೇಜ್ ಕೂಡ ಕೊಡುತ್ತೆ- ಬಜೆಟ್ ಲೆಕ್ಕ ಹಾಕಿದರೆ ಇದೆ ಬೆಸ್ಟ್.
Tata Altroz CNG: ಮಾರುತಿ ಸುಜುಕಿ ಸಂಸ್ಥೆಯ ಬಲೆನೋ ಕಾರ್ ನಮ್ಮ ದೇಶದ ಗ್ರಾಹಕರು ಇಷ್ಟಪಡುವ ಕಾರ್ ಹಾಗೂ ಹೆಚ್ಚು ಮಾರಾಟ ಆಗುವ ಕಾರ್ ಕೂಡ ಆಗಿದೆ. ಈ ಕಾರ್ ನೋಡಲು ಆಕರ್ಷಕವಾಗಿದ್ದು, ಒಳ್ಳೆಯ ಮೈಲೇಜ್ ಸಹ ನೀಡುವುದರಿಂದ ಜನರಿಗೆ ಇಷ್ಟವಾಗಿದೆ. ಇದೀಗ ಜನರಿಗೆ ಸುಲಭ ಆಗುವ ಹಾಗೆ, ಕಡಿಮೆ ಬೆಲೆಯಲ್ಲಿ CNG ಕಾರ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಈ ಕಾರ್ ಭದ್ರತೆಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ., ಈ ಕಾರ್ ನ ಬೆಲೆ ಕೂಡ ಜಾಸ್ತಿ ಇಲ್ಲ. ಇದು ಟಾಟಾ ಆಲ್ಟ್ರೋಜ್ CNG (Tata Altroz CNG) ಕಾರ್ ಆಗಿದೆ.

ಈ ಕಾರ್ ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ವೇರಿಯಂಟ್ ನ ಬೆಲೆ ₹7.55ಲಕ್ಷದಿಂದ ಶುರುವಾಗಿ, ₹10.55ಲಕ್ಷದವರೆಗು ಇರುತ್ತದೆ. Tata Altroz CNG ಕ್ಯಾಶ್ ಬ್ಯಾಕ್ ಕಾರ್ ಡಿಸೈನ್ ನಲ್ಲಿ ಪೆಟ್ರೋಲ್ ಗಿಂತ ಬೇರೆ ರೀತಿಯಲ್ಲಿ ಕಾಣುತ್ತಿಲ್ಲ..ಈ ಕಾರ್ ಗೆ iCNG ಬ್ಯಾಡ್ಜ್ ಅನ್ನು ಜೊತೆಯಾಗಿ ನೀಡಲಾಗುತ್ತದೆ. ಜೊತೆಗೆ Tata Altroz CNG ಕಾರ್ ನಲ್ಲಿ ಎರಡು CNG ಟ್ಯಾಂಕ್ ಗಳನ್ನು ಹೊಂದಿದೆ. ಇದು ಬೂಟ್ ನಲ್ಲಿ ಇರುತ್ತದೆ, CNG ಕಾರ್ ನಲ್ಲಿಯೂ ನಿಮಗೆ ಹೆಚ್ಚು ಬೂಟ್ ಸ್ಪೇಸ್ ಸಿಗುತ್ತದೆ ಎನ್ನುವುದು ವಿಶೇಷವಾಗಿದೆ. ಇದನ್ನು ಓದಿ..Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.
ಕಾರ್ ನಲ್ಲಿ 345ಲೀಟರ್ ಬೂಟ್ ಸ್ಪೇಸ್ ಇದೆ. ಈ ಕಾರ್ ನಲ್ಲಿ ರೆವೊಟ್ರಾನ್ 2 ಫ್ಯುಲ್ ಇಂಜಿನ್ ಇದೆ.. ಪೆಟ್ರೋಲ್ ಮೋಡ್ ನಲ್ಲಿ ಈ ಇಂಜಿನ್ 88PS ಪವರ್ ಹಾಗೂ 115nm ಟಾರ್ಕ್ ಉತ್ಪಾದಿಸುತ್ತದೆ. CNG ಮೋಡ್ ನಲ್ಲಿ 73.5ps ಪವರ್ ಮತ್ತು 103nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ ವಾಯ್ಸ್ ಅಸಿಸ್ಟನ್ಸ್ ಇರುವ ಸನ್ ರೂಫ್ ಹೊಂದಿರೆ.
ಬಹಳಷ್ಟು ಭದ್ರತೆ ಇದೆ, ಫ್ಯುಲ್ ಲೀಡ್ ನಲ್ಲಿ ಮೈಕ್ರೋ ಸ್ವಿಚ್ ಹೊಂದಿದೆ. ಇದರಿಂದ CNG ಫಿಲ್ ಆಗುವಾಗ, ಇಗ್ನಿಷನ್ ಆಫ್ ಆಗುತ್ತದೆ. 6 ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮತ್ತು ಸ್ಥಿರತೆ ಕಂಟ್ರೋಲ್ ಸಹ ಹೊಂದಿದೆ.. altroz ಗಿಂತ ಈ ಕಾರ್ ನಲ್ಲಿ ಹೆಚ್ಚು ವಿಶೇಷತೆ ಇದೆ. ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.
ಟಾಟಾ ಆಲ್ಟ್ರೋಜ್ ಕಾರ್ ಬೆಲೆ ಹೀಗಿದೆ.. Tata Altroz iCNG XE ಬೆಲೆ 7.55 ಲಕ್ಷ ರೂಪಾಯಿಗಳು, Tata Altroz iCNG XM+ ಬೆಲೆ 8.40 ಲಕ್ಷ ರೂಪಾಯಿಗಳು, Tata Altroz iCNG XM+ (S) ಬೆಲೆ 8.85 ಲಕ್ಷ ರೂಪಾಯಿಗಳು, Tata Altroz iCNG XZ ಬೆಲೆ 9.53 ಲಕ್ಷ ರೂಪಾಯಿಗಳು, Tata XZ+C (ಎಸ್) ಬೆಲೆ 10.03 ಲಕ್ಷ ರೂಪಾಯಿಗಳು, Tata Altroz iCNG XZ+ O(S) ಬೆಲೆ 10.55 ಲಕ್ಷ ರೂಪಾಯಿಗಳು. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ
Comments are closed.