Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.
Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.
Ola New Bike: ಓಲಾ ಸಂಸ್ಥೆ ಈಗ ಹೊಸ ಎಲೆಕ್ಟ್ರಿಕ್ ಬೈಕ್ (Ola New Bike) ಲಾಂಚ್ ಮಾಡುವುದಾಗಿ ಹೇಳುವ ಮೂಲಕ ಸೆನ್ಸೇಷನ್ ಸೃಷ್ಟಿಸಿದೆ. ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಬೈಕ್ ಲಾಂಚ್ ಮಾಡಲಾಗುತ್ತದೆ. ಜನರು ಈ ಹೊಸ ಎಲೆಕ್ಟ್ರಿಕ್ ಬೈಕ್ (Ola New Bike) ಬಗ್ಗೆ ಎಕ್ಸೈಟ್ ಆಗಿದ್ದಾರೆ. ಎಲೆಕ್ಟ್ರಿಕ್ ಬೈಕ್ ಇಷ್ಟ ಪಡುವವರು ಈ ಬೈಕ್ ಬಗ್ಗೆ ಕುತೂಹಲ ಇಟ್ಟುಕೊಂಡು ಕಾಯುತ್ತಿದ್ದಾರೆ. ಓಲಾದ ಈ ಹೊಸ ಬೈಕ್ ಹೇಗಿರುತ್ತದೆ ಎನ್ನುವ ಕುತೂಹಲ ಸಹ ಜನರಲ್ಲಿದೆ.

ಓಲಾ ಎಲೆಕ್ಟ್ರಿಕ್ ಸಂಸ್ಥೆಯ CEO ಭವಿಷ್ ಅಗರ್ವಾಲ್ ಅವರು ಸೋಷಿಯಲ್ ಮೀಡಿಯಾ ಮೂಲಕ ಲಾಂಚ್ ಆಗಲಿರುವ ಹೊಸ ಬೈಕ್ (Ola New Bike) ಬಗ್ಗೆ ಹಿಂಟ್ ಕೊಟ್ಟು ತಿಳಿಸಿದಾಗಿನಿಂದ ಜನರಿಗೂ ಈ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಕೆಲವು ತಿಂಗಳುಗಳಿಂದ ಇದರ ತಯಾರಿಕೆ ನಡೆಯುತ್ತಿದೆ. ಇತ್ತೀಚಿಗೆ ಭವಿಶ್ (Bhavish Aggarwal) ಅವರು ಒಂದು ಟ್ವೀಟ್ ಮಾಡಿದ್ದಾರೆ.. “ಕೆಲವು ಕಂಪೆನಿಗಳು ವೆಸ್ಟರ್ನ್ ICE ಮೋಟರ್ ಸೈಕಲ್ ಇಂಜಿನ್ ಬ್ರ್ಯಾಂಡ್ ಗಳನ್ನು ಭಾರತಕ್ಕೆ ತರಲು ಕಾಂಟ್ರ್ಯಾಕ್ಟ್ ಮೊರೆ ಹೋಗುತ್ತಿದ್ದಾರೆ. ನಾವು EV ಗಳಿಂದ ಮೋಟರ್ ಸೈಕಲ್ ಗಳ ಭವಿಷ್ಯ ರೂಪಿಸಬೇಕು..” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.
ಈ ಹೊಸ ಬೈಕ್ (Ola New Bike) ನ ರೇಂಜ್ ಎಲ್ಲರ ಗಮನ ಸೆಳೆಯುತ್ತಿದೆ, ಇದರ ರೇಂಜ್ 300 ರಿಂದ 350km ವರೆಗು ಇರುತ್ತದೆ ಎಂದು ತಿಳಿದುಬಂದಿದೆ. ಬೈಕ್ ಕೊಂಡುಕೊಳ್ಳುವವರಿಗೆ ಇದು ಬಹಳ ಇಷ್ಟವಾಗುವ ಅಂಶವಾಗಿದೆ. ರೀಚಾರ್ಜ್ ಮಾಡುವುದಕ್ಕಿಂತ ಮೊದಲು ಎಲೆಕ್ಟ್ರಿಕ್ ರೇಂಜ್ ಇಷ್ಟಿರುತ್ತದೆ. ಓಲಾ ಸಂಸ್ಥೆಯು ಉತ್ತಮವಾದ ಸಂಚಾರ ಕೊಡುವ ವ್ಯವಸ್ಥೆ ಕೊಡುವ ಧ್ಯೇಯ ಹೊಂದಿದೆ. ದಿನಾ ಓಡಾಡುವವರಿಗೆ ಇದು ಉತ್ತಮವಾದ ಆಯ್ಕೆಯಾಗಿದೆ.
ಈ ಬೈಕ್ ಕೊಂಡುಕೊಳ್ಳಲು ಇಷ್ಟವಾಗುವ ಮತ್ತೊಂದು ಅಂಶ ಇದರ ಬೆಲೆ, ಈ ಬೈಕ್ 2.50 ಲಕ್ಷಕ್ಕೆ ಸಿಗುತ್ತದೆ. ಪರ್ಫಾರ್ಮೆನ್ಸ್ ನಲ್ಲಿ ಕೊರತೆ ಆಗದೆ, ಉತ್ತಮವಾಗಿರಲಿದೆ. ಓಲಾ ಸಂಸ್ಥೆಯು (Ola New Bike) ಸಾಕಷ್ಟು ಜನರನ್ನು ತಮ್ಮ ಕ್ವಾಲಿಟಿ ಇಂದ ತಲುಪಿದೆ, ಈ ಬೈಕ್ ನಲ್ಲೂ ಅದೇ ವಿಶೇಷತೆ ಇದೆ. ಓಲಾ ಸಂಸ್ಥೆಯು ಜನರಿಗೆ ಒಳ್ಳೆಯ ಸರ್ವಿಸ್ ನೀಡಲು ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ, ದೇಶದಲ್ಲಿ ಸುಮಾರು 750 ಸರ್ವಿಸ್ ಸೆಂಟರ್ ಗಳನ್ನು ಸಹ ಸ್ಥಾಪಿಸಿದೆ. ಇದನ್ನು ಓದಿ..Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.
ಓಲಾ ವಾಹನ (Ola New Bike) ಇರುವವರು ಸುಲಭವಾಗಿ ಸರ್ವಿಸ್ ಮಾಡಿಸಿಕೊಳ್ಳಬಹುದು, ರಿಪೇರ್ ಮಾಡಿಸಿಕೊಳ್ಳಬಹುದು ಎಂದು ಗೊತ್ತಾದ ಬಳಿಕ ಸೇಲ್ಸ್ ಜಾಸ್ತಿಯಾಗಿದೆ. ಓಲಾ ಸಂಸ್ಥೆಯ ಹೊಸ ಬೈಕ್ ಲಾಂಚ್ ಆಗುವ ದಿನ ಹತ್ತಿರ ಬರುತ್ತಿದ್ದ ಹಾಗೆ, ಈ ಬೈಕ್ ಹೊಸ ಅಲೆ ಸೃಷ್ಟಿಸುತ್ತದೆ ಎನ್ನುವ ನಂಬಿಕೆ ಹೊಂದಿದೆ. ಓಲಾ ಬೈಕ್ ನಲ್ಲಿ ಉತ್ತಮವಾದ ಪರ್ಫಾರ್ಮೆನ್ಸ್ ಮತ್ತು ಉತ್ತಮವಾದ ಬೆಲೆ ಎರಡು ಕೂಡ ಇರಲಿದೆ. ಇದನ್ನು ಓದಿ..Tata Altroz CNG: ಎಲ್ಲರಿಗೂ ಕೈ ಗೆ ಸಿಗುವಂತೆ ಕಡಿಮೆ ಬೆಲೆಗೆ ಸಿಗುವ ಈ CNG ಕಾರು ಮಸ್ತ್ ಮೈಲೇಜ್ ಕೂಡ ಕೊಡುತ್ತೆ- ಬಜೆಟ್ ಲೆಕ್ಕ ಹಾಕಿದರೆ ಇದೆ ಬೆಸ್ಟ್.
Comments are closed.