Shravana: ಶ್ರಾವಣದಲ್ಲಿ ಹಿಂದೂಗಳು ಮಾಂಸಾಹಾರ ಸೇವನೆ ಮಾಡುವುದಿಲ್ಲ, ಇದು ಆಚರಣೆ- ಆದರೆ ವೈಜ್ಞಾನಿಕ ಕಾರಣ ತಿಳಿದರೆ ಶಾಕ್ ಆಗ್ತೀರಾ.

Shravana: ಶ್ರಾವಣದಲ್ಲಿ ಹಿಂದೂಗಳು ಮಾಂಸಾಹಾರ ಸೇವನೆ ಮಾಡುವುದಿಲ್ಲ, ಇದು ಆಚರಣೆ- ಆದರೆ ವೈಜ್ಞಾನಿಕ ಕಾರಣ ತಿಳಿದರೆ ಶಾಕ್ ಆಗ್ತೀರಾ.

Shravana: ಶ್ರಾವಣ (Shravana) ಮಾಸದ ಸಮಯದಲ್ಲಿ ಮಳೆಗಾಲವಿರುತ್ತದೆ. ಮಳೆಯಿಂದ ಈ ಭೂಮಿ ತಂಪಾಗಿರತ್ತದೆ, ಹಾಗೆಯೇ ಶ್ರಾವಣ (Shravana) ಮಾಸದಲ್ಲಿ ದೇವರ್ಸ್ ಪೂಜೆಗಳು, ಶಿವನ ಪೂಜೆ, ಇದೆಲ್ಲವೂ ಹೆಚ್ಚಾಗಿ ನಡೆಯುತ್ತದೆ. ಹಾಗೆಯೇ ಈ ಮಾಸದಲ್ಲಿ ಹಲವಾರು ಜನರು ಮಾಂಸಾಹಾರ ತಿನ್ನುವುದನ್ನು ಬಿಟ್ಟುಬಿಡುತ್ತಾರೆ. ಅದಕ್ಕೆ ಧಾರ್ಮಿಕವಾಗಿ ಕೆಲವು ಕಾರಣಗಳಿವೆ ಹಾಗೆಯೇ ವೈಜ್ಞಾನಿಕವಾಗಿಯೂ ಕಾರಣಗಳಿವೆ, ಆ ಕಾರಣಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

this is the scientific reason behind shravana celebration
this is the scientific reason behind shravana celebration

ಧಾರ್ಮಿಕ ಕಾರಣಗಳು :- ನಮ್ಮ ಹಿಂದೂಧರ್ಮದಲ್ಲಿ ಶ್ರಾವಣ (Shravana) ಮಾಸವನ್ನು ಶಿವನಿಗೆ ಮೀಸಲಾಗಿ ಇಡಲಾಗಿದೆ ಜೊತೆಗೆ ಕೆಲವು ಆಚರಣೆಗಳನ್ನು ಸಹ ಮಾಡಲಾಗುತ್ತದೆ. ಇಡೀ ಶ್ರಾವಣ ಮಾಸ ಶುಭಕಾಲ ಎಂದು ಹೇಳುತ್ತಾರೆ. ಈ ತಿಂಗಳು ಸೋಮವಾರ ಶಿವನ ಪೂಜೆ, ಮಂಗಳವಾರ ಮಂಗಳಗೌರಿ ಪೂಜೆ, ಬುಧವಾರ ಬುಧನ ಪೂಜೆ ಮಾಡಲಾಗುತ್ತದೆ. ಗುರುವಾರ ಬೃಹಸ್ಪತಿ ಪೂಜೆ, ಶುಕ್ರವಾರ ಜಲಪೂಜೆ ಮಾಡುತ್ತಾರೆ. ಇದೇ ಸಮಯದಲ್ಲಿ ಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ, ನಾಗ ಪಂಚಮಿ ಈ ಎಲ್ಲಾ ಹಬ್ಬಗಳು ಬರುತ್ತದೆ. ಈ ಕಾರಣಗಳಿಂದ ಶ್ರಾವಣ (Shravana) ಮಾಸದಲ್ಲಿ ಮಾಂಸಾಹಾರ ತಿನ್ನಬಾರದು ಎನ್ನುತ್ತಾರೆ. ಇದನ್ನು ಓದಿ..Astrology: ನಿಮಗೆ ಎಷ್ಟೇ ಕಷ್ಟ ಇದ್ದರೂ ಇನ್ನು ಎರಡು ದಿನ ಮಾತ್ರ- ಆನಂತರ ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ

ಆಯುರ್ವೇದದ ಕಾರಣ :- ಆಯುರ್ವೇದದಲ್ಲಿ ತಿಳಿಸಿರುವ ಹಾಗೆ ಶ್ರಾವಣ (Shravana) ಮಾಸದಲ್ಲಿ ಇಮ್ಯುನಿಟಿ ಕಡಿಮೆ ಇರುತ್ತದೆ. ಹಾಗಾಗಿ ಈ ತಿಂಗಳಿನಲ್ಲಿ ಮಾಂಸಾಹಾರ, ಮಸಾಲೆ ಇರುವ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದರಿಂದ ಇಮ್ಯುನಿಟಿ ಮತ್ತು ಜೀರ್ಣಾಂಗಗಳಿಗೆ ತೊಂದರೆ ಆಗಬಹುದು. ಹಾಗಾಗಿ ಮಾಂಸಾಹಾರ ಸೇವನೆ ಬಿಡುವುದು ಒಳ್ಳೆಯದು ಎಂದು ಹೇಳುತ್ತಾರೆ.

ವೈಜ್ಞಾನಿಕ ಕಾರಣ :- ತಜ್ಞರು ಹೇಳುವುದು ಏನು ಎಂದರೆ, ಶ್ರಾವಣ (Shravana) ಮಾಸದಲ್ಲಿ ದೇಹ ತುಂಬಾ ವೀಕ್ ಆಗಿರುತ್ತದೆ, ಚಯಾಪಚಯ ಕ್ರಿಯೆ ನಡೆಯುವುದು ನಿಧಾನ ಆಗುತ್ತದೆ. ಈ ರೀತಿ ಆದಾಗ ಆರೋಗ್ಯ ಸಮಸ್ಯೆ ಅಪಾಯಗಳ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಮಾಂಸಾಹಾರ ಸೇವಿಸಿದರೆ, ಈ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ನಾನ್ ವೆಜ್ ಸೇವನೆ ದೇಹದಲ್ಲಿ ಬ್ಯಾಲೆನ್ಸ್ ತಪ್ಪಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮಾಂಸಾಹಾರ ಸೇವನೆ ಮಾಡುವ ಅಗತ್ಯವಿಲ್ಲ.. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

ಸಂತಾನೋತ್ಪತ್ತಿ ಕಾರಣ :- ಶ್ರಾವಣ ಮಾಸ ಎಂದರೆ ಅದು ಸಂತಾನೋತ್ಪತ್ತಿ ಕಾಲ ಎಂದು ಹೇಳುತ್ತಾರೆ. ಈ ತಿಂಗಳು ಪ್ರೀತಿಯ ಸಂಕೇತ, ಹಾಗಾಗಿ ಈ ವೇಳೆ ಯಾವುದೇ ಜೀವಿಯನ್ನು ಕೊಲ್ಲುವುದು ಪಾಪ ಎಂದು ಹೇಳುತ್ತಾರೆ. ಹಾಗಾಗಿ ಶ್ರಾವಣ (Shravana) ಮಾಸದಲ್ಲಿ ಮಾಂಸಾಹಾರ ಸೇವಿಸುವುದಿಲ್ಲ. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

Comments are closed.