Kannada News:ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಜನತೆಗೆ ಮತ್ತೊಂದು ಬಿಗ್ ಶಾಕ್- ಏನು ಗೊತ್ತೇ? ಪಾಪ ಇವರ ಪಾಡು ಯಾರಿಗೂ ಬೇಡ.
Kannada News:ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಜನತೆಗೆ ಮತ್ತೊಂದು ಬಿಗ್ ಶಾಕ್- ಏನು ಗೊತ್ತೇ? ಪಾಪ ಇವರ ಪಾಡು ಯಾರಿಗೂ ಬೇಡ.
Kannada News: ರಾಜ್ಯದಲ್ಲಿ ಈಗ ಬೆಲೆ ಏರಿಕೆಯ ಬಿಸಿ ಜೋರಾಗಿದೆ. ಎಲ್ಲಾ ವಸ್ತುಗಳ ಬೆಲೆ, ದಿನನಿತ್ಯ ಬಳಸುವ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗೆ ವಿದ್ಯುತ್ ಬೆಲೆ ಏರಿಕೆ ಆಗಿದೆ, ತರಕಾರಿಗಳ ಬೆಲೆ, ಇದೆಲ್ಲವೂ ಕೂಡ ಏರಿಕೆ ಆಗುತ್ತಲೇ ಇದೆ (Kannada News). ಇವುಗಳ ಬೆಲೆ ಏರಿಕೆ ಇಂದ ಜನರು ಈಗಾಗಲೇ ಕಷ್ಟ ಅನುಭವಿಸುತ್ತಿರುವ ಜನರಿಗೆ ಮತ್ತೊಂದು ಶಾಕ್ ಸಿಕ್ಕಿದೆ.

ಈ ಬೆಲೆ ಏರಿಕೆಗಳು ಜನರಿಗೆ ಮಾತ್ರವಲ್ಲ, ಹೋಟೆಲ್ ಉದ್ಯಮಿಗಳು, ಮಾರಾಟಗಾರರು ಇವರೆಲ್ಲರಿಗೂ ಕೂಡ ಕಷ್ಟ ಆಗುವ ಹಾಗೆ ಮಾಡಿದೆ. ಈಗ ವಿದ್ಯುತ್ ತರಕಾರಿಗಳ ಬೆಲೆ ಮಾತ್ರವಲ್ಲ, ಹಾಲಿನ ದರ ಏರಿಕೆ ಮಾಡುವ ನಿರ್ಧಾರ ಕೂಡ ಕೈಗೊಳ್ಳಲಾಗಿದೆ. ಆದರೆ ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ (Kannada News). ಶೀಘ್ರದಲ್ಲೇ ಸಭೆ ನಡೆಯಲಿದ್ದು, ಇದರಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಹಾಲಿನ ದರ ಏರಿಕೆ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದ್ದು.. ಕರ್ನಾಟಕ ಹಾಲು ಮಂಡಳಿ (KMF) ನ ಅಧ್ಯಕ್ಷ ಭೀಮಾ ನಾಯಕ್ ಅವರು ಮಾತನಾಡಿ ಅವರ ತಂಡವು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಿ, ಒಂದು ಲೀಟರ್ ನಂದಿನಿ ಹಾಲಿನ ಬೆಲೆಯಲ್ಲಿ 5 ರೂಪಾಯಿ ಹೆಚ್ಚಿಸಲು ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ (Kannada News). ವಿದ್ಯುತ್ ಹಾಗೂ ಬೇರೆ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಹಾಲಿನ ಬೆಲೆ ಕೂಡ ಹೆಚ್ಚಾಗಬಹುದು ಎನ್ನಲಾಗಿದೆ.
ಇನ್ನು ಹಾಲಿನ ಬೆಲೆ ಏರಿಕೆ ಬಗ್ಗೆ ಸುದ್ದಿ ಬರುತ್ತಿದ್ದ ಹಾಗೆ, ಹೋಟೆಲ್ ಮಾಲೀಕರು ಹೋಟೆಲ್ ನಲ್ಲಿ ತಿಂಡಿಗಳ ಬೆಲೆಯನ್ನು ಏರಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಹೋಟೆಲ್ ಮಾಲೀಕರ ಸಂಘವು ಅವರ ವ್ಯಾಪ್ತಿಗೆ ಬರುವ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ತಿಂಡಿಗಳ ಬೆಲೆಯಲ್ಲಿ 10% ಇಂದ 15% ಹೆಚ್ಚಿಸಲು ಚಿಂತನೆ ನಡೆಸಲಾಗಿದೆ (Kannada News)..ಈಗ ವಿದ್ಯುತ್ ಹಾಗೂ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಹೋಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಸುವುದು ಅನಿವಾರ್ಯ ಎನ್ನಲಾಗಿದೆ. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?
ಜುಲೈ 25ರಂದು ಈ ವಿಷಯದ ಬಗ್ಗೆ ತೀರ್ಮಾನ ಮಾಡಲು ಸಭೆ ಕರೆಯಲಾಗಿದೆ. ನಂದಿನಿ ಹಾಲಿನ ಬೆಲೆ ಏರಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಅದರ ಬೆಲೆ ಏರಿಕೆಯ ಮೇಲೆ ಹೋಟೆಲ್ ತಿಂಡಿಗಳ ಬೆಲೆ ಏರಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೋಟೆಲ್ ಸಂಘದ ಅಧ್ಯಕ್ಷ ಆಗಿರುವ ಪಿಸಿ ರಾವ್ ಅವರು ಹೇಳಿದ್ದಾರೆ (Kannada News).. ಇದನ್ನು ಓದಿ..Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.
Comments are closed.