Horoscope: ಮುಂದಿನ ಒಂದು ವರ್ಷ ನೀವು ಆಡಿದ್ದೇ ಆಟ- ಸೋಲೇ ಇಲ್ಲ- ಯಾರೇ ಅಡ್ಡ ಬಂದರು ಉಡೀಸ್, ಈ ರಾಶಿಗಳಿಗೆ ದುಡ್ಡೋ ದುಡ್ಡು.
Horoscope: ಮುಂದಿನ ಒಂದು ವರ್ಷ ನೀವು ಆಡಿದ್ದೇ ಆಟ- ಸೋಲೇ ಇಲ್ಲ- ಯಾರೇ ಅಡ್ಡ ಬಂದರು ಉಡೀಸ್, ಈ ರಾಶಿಗಳಿಗೆ ದುಡ್ಡೋ ದುಡ್ಡು.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹವು ಸಹ ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತದೆ. ಸಾಮಾನ್ಯವಾಗಿ ತಿಂಗಳಿಗೆ ಒಂದು ಸಾರಿ ಅಥವಾ ಎರಡು ಸಾರಿ ನಡೆಯುವ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಆಗುವ ಗ್ರಹಗಳ ಸ್ಥಾನ ಬದಲಾವಣೆ, ಗ್ರಹಗಳ ಸಂಯೋಗದಿಂದ ಯೋಗಗಳು ಸೃಷ್ಟಿಯಾಗುತ್ತದೆ. ಆಗಸ್ಟ್ ತಿಂಗಳಿನಲ್ಲಿ ಸೂರ್ಯ, ಮಂಗಳ ಮತ್ತು ಶುಕ್ರ ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು, ಇದರ ಪರಿಣಾಮ ಯಾವೆಲ್ಲಾ ರಾಶಿಗಳ ಮೇಲೆ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಸೂರ್ಯ ಗೋಚರ :- ಎಲ್ಲಾ ಗ್ರಹಗಳ ರಾಜ ಸೂರ್ಯ, ಸೂರ್ಯದೇವ ತಿಂಗಳಿಗೆ ಒಂದು ಸಾರಿ ರಾಶಿ ಬದಲಾವಣೆ ಮಾಡುತ್ತಾನೆ. ಜುಲೈ 16ರಂದು ಸೂರ್ಯದೇವ ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದ್ದು, ಅಲ್ಲಿ ಬುಧದೇವನ ಜೊತೆಗೆ ಸಂಯೋಗ ನಡೆಯಲಿದೆ. ಇದರಿಂದ ಹಲವು ರಾಶಿಗಳಿಗೆ ಒಳ್ಳೆಯ ಫಲ ಸಿಗುತ್ತದೆ. ಇದೇ ವೇಳೆ ಬುಧಾದಿತ್ಯ. ರಾಜಯೋಗ, ವಿಪರೀತ ರಾಜಯೋಗ ಮತ್ತು ಭದ್ರ ರಾಜಯೋಗ ರೂಪುಗೊಳ್ಳುತ್ತಿದೆ. 2023ರ ಆಗಸ್ಟ್ 17ರಂದು ಸೂರ್ಯದೇವನು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ.. ಈ ವೇಳೆ ಮೇಷ ರಾಶಿ, ಸಿಂಹ ರಾಶಿ ಹಾಗೂ ಇನ್ನು ಕೆಲವು ರಾಶಿಗಳಿಗೆ ಮಂಗಳವಾಗುತ್ತದೆ. ಇದನ್ನು ಓದಿ..Vastu Tips: ಬೇರೆ ಏನು ಬೇಡ ಈ ಚಿಕ್ಕ ವಸ್ತುವನ್ನು ಮನೆಗೆ ತನ್ನಿ- ಲಕ್ಷ್ಮಿ ದೇವಿ ಹಾಗೂ ಕುಬೇರ ದೇವಾ ಮನೆಗೆ ಬರುತ್ತಾರೆ, ಅಲ್ಲಿಯೇ ನೆಲೆಸುತ್ತಾರೆ.
ಶುಕ್ರ ಗೋಚರ :- ಶುಕ್ರದೇವನು ಸಂಪತ್ತು, ಐಷಾರಾಮಿ ಜೀವನ, ಸಮೃದ್ಧಿ, ಸಂತೋಷ ನೀಡುವ ಗ್ರಹ. ಶುಕ್ರದೇವನ ಸ್ಥಾನ ಬದಲಾವಣೆ ಇವುಗಳ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ ಗ್ರಹದ ಸಂಕ್ರಮಣ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.. ಈಗಾಗಲೇ ಮಂಗಳ ಇರುವ ಸಿಂಹ ರಾಶಿಗೆ ಶುಕ್ರನು ಜುಲೈ 7ರಂದು ಪ್ರವೇಶ ಮಾಡಿದ್ದಾನೆ. ಇವರಿಬ್ಬರ ಸಂಯೋಗವು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶುಕ್ರನು ಆಗಸ್ಟ್ 7ರಂದು ಬೆಳಗ್ಗೆ 10:37ಕ್ಕೆ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದ ಕನ್ಯಾ ರಾಶಿ, ತುಲಾ ರಾಶಿ ಮತ್ತು ವೃಷಭ ರಾಶಿಯವರಿಗೆ ಒಳ್ಳೆಯಫಲ ಸಿಗುತ್ತದೆ.
ಮಂಗಳ ಗೋಚರ :- ಮಂಗಳದೇವ ಕೂಡ ಆಗಸ್ಟ್ ನಲ್ಲಿ ಸ್ಥಾನ ಬದಲಾವಣೆ ಮಾಡುತ್ತಾನೆ. ಮಂಗಳನು ಸ್ಥಾನ ಬದಲಾವಣೆ ಮಾಡುವುದು 45 ದಿನಗಳಿಗೆ ಒಂದು ಸಾರಿ. ಮಂಗಳ ಸಿಂಹ ರಾಶಿಗೆ ಪ್ರವೇಷ ಮಾಡಿರುವುದು ಜುಲೈ 1ರಂದು, ಆಗಸ್ಟ್ 17ರಂದು ಮಂಗಳನ ಸ್ಥಾನ ಬದಲಾವಣೆ ಆಗಲಿದ್ದು, ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಈ ಸಮಯದಲ್ಲಿ ಮೇಷ ಮತ್ತು ಕನ್ಯಾ ರಾಶಿಯವರಿಗೆ ತಾವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಇದನ್ನು ಓದಿ..Astrology: ಇನ್ನು ಮುಂದೆ ಈ ಮೂರು ರಾಶಿಗಳೇ ಕಿಂಗ್- ಎಲ್ಲರೂ ಸೋಲಲೇಬೇಕು, ಇವರು ಮಾತ್ರ ಗೆಲ್ಲೋದು.
Comments are closed.