iPhone: ಆಪಲ್ ಫೋನ್ ನಲ್ಲಿ ‘I’ ಎಂದರೇನು ಎಂಬ ಕುತೂಹಲ ನಿಮಗೂ ಇದೆಯಾ- iPhone ನಲ್ಲಿ ‘I’ ಅರ್ಥ.

iPhone: ಆಪಲ್ ಫೋನ್ ನಲ್ಲಿ ‘I’ ಎಂದರೇನು ಎಂಬ ಕುತೂಹಲ ನಿಮಗೂ ಇದೆಯಾ- iPhone ನಲ್ಲಿ ‘I’ ಅರ್ಥ.

iPhone: ಈಗ ಎಲ್ಲರ ಬಳಿ ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಹಳ್ಳಿಯಿಂದ ಹಿಡಿದು ಸಿಟಿಯ ಜನರವರೆಗು ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಬಳಸುತ್ತಾರೆ. ಎಲ್ಲರೂ ಸಹ ಅವರವರ ಅನುಕೂಲಕ್ಕೆ ತಕ್ಕ ಹಾಗೆ, ಮೊಬೈಲ್ ಫೋನ್ ಗಳನ್ನು ಕೊಂಡುಕೊಂಡು ಬಳಸುತ್ತಾರೆ.. ಫೋನ್ ಈಗ ಒಂದು ನಮ್ಮ ಲೈಫ್ ಸ್ಟೈಲ್ ನ ಒಂದು ಭಾಗವಾಗಿ ಹೋಗಿದೆ ಎಂದು ಹೇಳಬಹುದು. ಮೊಬೈಲ್ ಫೋನ್ ಇಂದಲೇ ನಮ್ಮ ಬಹಳಷ್ಟು ಕೆಲಸಗಳು ನಡೆಯುತ್ತದೆ. ಹಾಗಾಗಿ ಮೊಬೈಲ್ ಫೋನ್ ಈಗ ಎಲ್ಲರಿಗು ಬಹಳ ಮುಖ್ಯವಾಗಿ ಬೇಕಾಗುವ ವಸ್ತು ಆಗಿದೆ.

meaning of I in iphone
meaning of I in iphone

ಇಮ್ಮ ಫೋನ್ ಗಳಲ್ಲಿ ಬೇರೆ ಬೇರೆ ಕಂಪೆನಿಗಳಿವೆ, ಬೆಲೆಗೆ ಅನುಕೂಲ ಆಗುವ ಹಾಗೆ ಫೋನ್ ಗಳ ಫೀಚರ್ಸ್ ಇರುತ್ತದೆ. ಸ್ಮಾರ್ಟ್ ಫೋನ್ ತಯಾರಿಕೆ ಬ್ರ್ಯಾಂಡ್ ಗಳಲ್ಲಿ ಅದೆಷ್ಟೇ ಕಂಪನಿಗಳು ಬಂದರು ಸಹ, iPhone ಗೆ ವಿಶೇಷ ಬೇಡಿಕೆ ಇದೆ. Apple iPhone ನ ಲುಕ್ಸ್ ಮತ್ತು ಫೀಚರ್ಸ್ ಮೊಬೈಲ್ ಫೋನ್ ಬಳಕೆದಾರರನ್ನು ತಮ್ಮ ಕಡೆಗೆ ಸೆಳೆಯುತ್ತದೆ. iPhone ನ ಬೆಲೆ ಬಹಳ ದುಬಾರಿ, ಆದರೆ ಜನರು ಇದನ್ನು ಬಹಳ ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ, ಈ ಬ್ರಾಂಡ್ ಗೆ ಇರುವ ಮಹತ್ವ ಅಂಥದ್ದು.. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.

iPhone ಬಗ್ಗೆ ಹಲವು ವಿಚಾರಗಳು ಜನರಿಗೆ ಗೊತ್ತಿರುವುದಿಲ್ಲ. Apple iPhone ಇದು ಬ್ರ್ಯಾಂಡ್ ನ ಹೆಸರು, ಈ ಹೆಸರಿನಲ್ಲಿ i ಎಣ್ಣುಗ ಅಕ್ಷರವಿದೆ, ಈ ಅಕ್ಷರದ ಅರ್ಥ ಏನು ಗೊತ್ತಾ? I ಎನ್ನುವ ಅಕ್ಷರವು ಇಂಟರ್ನೆಟ್ ಎನ್ನುವ ಪದವನ್ನು, ಇಂಟರ್ನೆಟ್ ಇಂದ ಐಫೋನ್ ನಲ್ಲಿ ಇರುವ ವಿಶೇಷತೆಗಳನ್ನು ಸೂಚಿಸುತ್ತದೆ. ಈ i ಅಕ್ಷರದ ಹೆಸರು, ಒಂದು ಸಂಪ್ರದಾಯ ಎಂದು ಹೇಳಬಹುದು. ಆಪಲ್ ಸಂಸ್ಥೆ 1998ರಲ್ಲಿ ಶುರುವಾಯಿತು, IMAX ಜೊತೆ ವೆರಿ ವಿಶ್ವದ ಮೊದಲ ಕಂಪ್ಯೂಟರ್ ಅನ್ನು ಪರಿಚಯಿಸಿತು.

ಆಪಲ್ ಸಂಸ್ಥೆಯ ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ ಅವರು ಹೇಳಿರುವ ಹಾಗೆ, ಗ್ರಾಹಕರಿಗೆ ಅನುಕೂಲ ಆಗುವ ಹಾಗೆ ಮತ್ತು ಇಂಟರ್ನೆಟ್ ಬಳಕೆಗೆ ಅನುಕೂಲ ಆಗುವ ಹಾಗೆ, ಕಂಪ್ಯೂಟರ್ ಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದರು. ಇದು ಒಂದು ಇಂಟರ್ನೆಟ್ ಬಳಕೆ ಮಾಡುವ ಎಲೆಕ್ಟ್ರಾನಿಕ್ ಉಪಕರಣವಾಗಿದೆ.. ಕಸ್ಟಮರ್ ಗಳಿಗೆ ಅನುಕೂಲ ಆಗುವ ಹಾಗೆ iPhone ಅನ್ನು ತಯಾರಿಸಲಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಓದಿ..Dio 125: ಚಿಲ್ಲರೆ ಬೆಲೆಗೆ ಹೊಸ ಹೋಂಡಾ ಡಿಯೋ ಬಿಡುಗಡೆ ಮಾಡಿದ ಹೋಂಡಾ- ಬೇರೆ ಎಲ್ಲದಕ್ಕಿಂತ ಇದೇ ಬೆಸ್ಟ್. ಕಾರಣಗಳ ಸಮೇತ ವಿವರಣೆ.

ಸ್ಟೀವ್ ಜಾಬ್ಸ್ ಅವರು iPhone ಲಾಂಚ್ ಮಾಡುವಾಗ, ಕೆಲಗೂ Slide ಗಳನ್ನು ತೋರಿಸಿ, ಅರ್ಥ ಮಾಡಿಸಲು ಪ್ರಯತ್ನಿಸಿದರು.. I ಎನ್ನುವ ಅಕ್ಷರ ಇಂಟರ್ನೆಟ್, ಇಂಡಿವಿಜುವಲ್ ಇನ್ ಸ್ಟ್ರಕ್, ಇನ್ ಫಾರ್ಮ್, ಇನ್ಸ್ಪೈರ್ ಈ ಪದಗಳನ್ನು ಸೂಚಿಸುತ್ತದೆ. ಇದರಲ್ಲಿ ನನ್ನ ಅರ್ಥ ಇಂಟರ್ನೆಟ್, ಇದು ನನ್ನ ವೈಯಕ್ತಿಕ ಅಭಿಪ್ರಾಯ. Apple ಸಂಸ್ಥೆಯ iWatch, iPod ಮತ್ತು iMac ಇದೆಲ್ಲವೂ ಶುರುವಾಗುವುದು i ಅಕ್ಷರದಿಂದ, ಇದೆಲ್ಲವೂ ಇಂಟರ್ನೆಟ್ ಕನೆಕ್ಷನ್ ಹೊಂದಿದೆ..” ಎಂದು ಹೇಳಿದ್ದಾರೆ. ಇದನ್ನು ಓದಿ..Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.