Siddu vs Congress Leaders: ಕಾಂಗ್ರೆಸ್ ಹಿರಿಯ ನಾಯಕರು ಸಿದ್ದು ಗೆ ಶಾಕ್ ಕೊಡಲು ಮುಂದಾದ್ರ- ಕಾಂಗ್ರೆಸ್ ನಲ್ಲಿ ತಲ್ಲಣ.

Siddu vs Congress Leaders: ಕಾಂಗ್ರೆಸ್ ಹಿರಿಯ ನಾಯಕರು ಸಿದ್ದು ಗೆ ಶಾಕ್ ಕೊಡಲು ಮುಂದಾದ್ರ- ಕಾಂಗ್ರೆಸ್ ನಲ್ಲಿ ತಲ್ಲಣ.

Siddu vs Congress Leaders: ಬಿಜೆಪಿ ಪಕ್ಷ ಈಗ ಕಾಂಗ್ರೆಸ್ ಸರ್ಕಾರದ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಸದಸ್ಯರೇ ಪ್ಲಾನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ದೊಡ್ಡ ಶಾಕಿಂಗ್ ವಿಚಾರವನ್ನು ಬಹಿರಂಗ ಪಡಿಸಿದೆ. ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡುವ ವಿಷಯಕ್ಕೆ ಒಳಗೊಳಗೇ ಕಾಂಗ್ರೆಸ್ ನವರದ್ದೇ ಜಗಳ ನಡೆಯುತ್ತಿದ ಎಂದು ಬಿಜೆಪಿ ಹೇಳಿದೆ (Siddu vs Congress Leaders).

ಈ ವಿಚಾರದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದೆ, ಇದೇ ವಿಷಯದ ಬಗ್ಗೆ ಬಿಜಿಪಿ ಪಕ್ಷವು ಸರಣಿ ಟ್ವೀಟ್ ಮಾಡಿದೆ..”ಏನಾಗುತ್ತಿದೆ ಕಾಂಗ್ರೆಸ್ ಸರ್ಕಾರದಲ್ಲಿ..? ಹಿರಿಯ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯರವರನ್ನು ಕುರ್ಚಿಯಿಂದ ಇಳಿಸಲು ಪ್ಲಾನ್ ಮಾಡುತಿದ್ದಾರೆ. ಸಚಿವರುಗಳ ಮಧ್ಯೆ ವರ್ಗಾವಣೆ ದಂಧೆಯ ಕಲೆಕ್ಷನ್ ವಿಚಾರದಲ್ಲಿ ಜಗಳ, ಮನಸ್ತಾಪ (Siddu vs Congress Leaders). ಒಬ್ಬ ಸಚಿವ ಅಮಾನತು ಮಾಡಿದ ಅಧಿಕಾರಿಯನ್ನು ಮತ್ತೊಬ್ಬ ಸಚಿವ ಪದೋನ್ನತಿ ನೀಡಿ ನೇಮಕಗೊಳಿಸುತ್ತಾರೆ. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

ಒಟ್ಟಿನಲ್ಲಿ “ಕೈ” ನಲ್ಲಿ ಎಲ್ಲವೂ ಸರಿಯಿಲ್ಲ, ರಾಜ್ಯದ ಜನತೆಯ ಸಂಕಷ್ಟ ಕೇಳುವವರಿಲ್ಲ..” ಎಂದು ಟ್ವೀಟ್ ಮಾಡಿದೆ. “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅರಾಜಕತೆ ಸೃಷ್ಟಿಸಿದೆ. ತುಘಲಕ್ ಆಡಳಿತದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಸಿದ್ದರಾಮಯ್ಯ ರವರೇ, ಜನರನ್ನು ಅಯ್ಯೋ ಎನ್ನಿಸಿ ಏನನ್ನು ಸಾಧಿಸಲು ಹೊರಟಿದ್ದೀರಿ..?” ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ (Siddu vs Congress Leaders).

“ರಾಜ್ಯದಲ್ಲಿ ವರ್ಗಾವಣೆಯನ್ನೇ ದಂಧೆ ಮಾಡಿಕೊಂಡಿರುವ #ATMSarkara, ಇದೀಗ ‘ರಜೆಯ’ ವ್ಯಾಪಾರಕ್ಕಿಳಿದಿದೆ. ಮುಖ್ಯಮಂತ್ರಿಗಳ ಕಚೇರಿಯನ್ನು ಆದಾಯ ಮೂಲವನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯರವರ ಸರ್ಕಾರದಲ್ಲಿ ಈಗ ಪೊಲೀಸರು ರಜಾ ಹಾಕಲೂ ಲಂಚ ಕೊಡುವ‌ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರಿಗೆ ರಕ್ಷಣೆಯೂ ಇಲ್ಲ, ಲಂಚವಿಲ್ಲದೆ ರಜೆಯೂ ಇಲ್ಲ.‌.” ಎಂದು ಕಾಂಗ್ರೆಸ್ ಸರ್ಕಾರ ಟ್ವೀಟ್ ಮಾಡಿದೆ (Siddu vs Congress Leaders). ಇದನ್ನು ಓದಿ..Hero 200S vs KTM 200: ಹೀರೋ ಹೊಸ ಬೈಕ್ 200ಸ್ ಹಾಗೂ KTM 200 ಇವೆರಡಲ್ಲಿ ಯಾವುದು ಬೆಸ್ಟ್- ಎಲ್ಲದರ ಡೀಟೇಲ್ಸ್ ಸಂಪೂರ್ಣ.

“ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ನಂತರ ಅವೈಜ್ಞಾನಿಕವಾಗಿ ತೆರಿಗೆಗಳನ್ನು ಏರಿಸಿದ ಪರಿಣಾಮ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಬಡ ಹಾಗೂ ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ಕಷ್ಟವಾಗಿದೆ. ಈಗ ಹೋಟೆಲ್ ಆಹಾರ ದರ ಸಹ ಶೇ.10ರಷ್ಟು ಹೆಚ್ಚಾಗಿದ್ದು, ಜನತೆಯ ಜೇಬು ಸಂಪೂರ್ಣ ಬರಿದಾಗಲಿದೆ.” ಎಂದು ಮತ್ತೊಂದು ಟ್ವೀಟ್ ಮಾಡಿದೆ (Siddu vs Congress Leaders). ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

Comments are closed.