TATA Cars: ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಬಾರಿ ಏರಿಕೆ- ಕಂಪನಿ ಬಂದ ಲಾಭ ಕೇಳಿದರೆ ನೀವು ಖುಷಿ ಪಡ್ತಿರಾ.
TATA Cars: ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಬಾರಿ ಏರಿಕೆ- ಕಂಪನಿ ಬಂದ ಲಾಭ ಕೇಳಿದರೆ ನೀವು ಖುಷಿ ಪಡ್ತಿರಾ.
TATA Cars: ಕೆಲ ಸಮಯ ನಷ್ಟವನ್ನು. ಅನುಭವಿಸಿದ ಟಾಟಾ ಸಂಸ್ಥೆ ಈಗ ಮತ್ತೆ ಲಾಭದ ದಾರಿಗೆ ಬಂದ ಹಾಗಿದೆ. ಈ ವರ್ಷದ ಎರಡನೇ ತ್ರೈಮಾಸಿಕ ಏಪ್ರಿಲ್ ಇಂದ ಜೂನ್ ವರೆಗು ₹3,203 ಕೋಟಿ ರೂಪಾಯಿ ಆದಾಯ ಲಾಭ ಗಳಿಸಿದೆ. ಟಾಟಾ ಸಂಸ್ಥೆಯ ಮಾರ್ಜಿನ್ ಈಗ ಸುಧಾರಣೆ ಕಂಡಿದ್ದು, ಐಷಾರಾಮಿ ಕಾರ್ ಲ್ಯಾನ್ಡ್ ರೋವರ್ ಸೇಲ್ಸ್ ಹೆಚ್ಚಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. 2022ರ ಎರಡನೇ ತ್ರೈಮಾಸಿಕದಲ್ಲಿ ಟಾಟಾ ಸಂಸ್ಥೆಯು ₹71,934.66 ಕೋಟಿ ರೂಪಾಯಿ ಆದಾಯ ಗಳಿಸಿದ್ದರು ಕೂಡ ₹5,006 ರೂಪಾಯಿ ನಷ್ಟದಲ್ಲಿತ್ತು (TATA Cars).
ಆದರೆ ಈಗ ಈ ತ್ರೈಮಾಸಿಕದಲ್ಲಿ 42% ಏರಿಕೆ ಆಗಿದ್ದು ₹1.02ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ತೆರಿಗೆ ಪೂರ್ವ ಆದಾಯ ಕೂಡ 177% ಹೆಚ್ಚಾಗಿದೆ. ₹14,700 ಕೋಟಿ ರೂಪಾಯಿ ಆಗಿದೆ. ಟಾಟಾ ಮೋಟರ್ಸ್ ಸಂಸ್ಥೆಯ ಹಣಕಾಸು ಸಂಸ್ಥೆಯ ಅಧಿಕಾರಿ ಬಿಪಿ ಬಾಲಾಜಿ ಅವರು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 2024ರ ಆರ್ಥಿಕ ವರ್ಷಕ್ಕೆ ಇದು ಒಳ್ಳೆಯ ಆರಂಭ ಎಂದು ತಿಳಿಸಿದ್ದಾರೆ. ಈ ಬ್ಯುಸಿನೆಸ್ ನಲ್ಲಿ ಬಳಸುವ ಬೇರೆ ಬೇರೆ ಕಾರ್ಯತಂತ್ರಗಳು ಒಳ್ಳೆಯ ಫಲಿತಾಂಶ ನೀಡುತ್ತದೆ ಎಂದು ಹೇಳಿದ್ದಾರೆ (TATA Cars).. ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?
ಜಾಗ್ವರ್ ಮತ್ತು ಲ್ಯಾನ್ಡ್ ರೋವರ್ ಕಾರ್ ಸೇಲ್ಸ್ (TATA Cars) ನಲ್ಲಿ 57% ಏರಿಕೆ ಆಗಿದ್ದು, ಈಗ 6.9 ಪೌಂಡ್ ಅಂದರೆ 72,450 ಕೋಟಿ ರೂಪಾಯಿ ಆಗಿದೆ. ಹಾಗೆಯೇ ಟ್ಯಾಕ್ಸ್ ನ ಪೂರ್ವ ತೆರಿಗೆ ಮಾರ್ಜಿನ್ 8.6% ಗೆ ಏರಿದೆ. ಆದರೆ ಇಲ್ಲಿ BS6 2ನೇ ಹಂತದಲ್ಲಿ ಪರಿವರ್ತನೆ ಆಗಿರುವ ಕಾರಣ, ಕಮರ್ಷಿಯಲ್ ವಾಹನಗಳ ಮಾರಾಟ 15% ಕಡಿಮೆ ಆಗಿದೆ. ಆದಾಯ ತೆರಿಗೆ ಪೂರ್ವ ಮಾರ್ಜಿನ್ 6.5% ಈಗ ಇಂಪ್ರೂವ್ ಆಗಿದೆ. ಹಾಗೆಯೇ ಪ್ರಯಾಣಿಕ ವಾಹನಗಳ ಉದ್ಯಮದ ಆದಾಯ 11.1% ಏರಿಕೆ ಆಗಿದೆ. ಮಾರ್ಜಿನ್ ಸಹ 1% ಜಾಸ್ತಿ ಆಗಿದೆ. ಇಲ್ಲಿ ಒಟ್ಟು ತೆರಿಗೆ ಲಾಭ ₹10,300 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಹಾಗೆಯೇ ಒಟ್ರು ನಿವ್ವಳ ಲಾಭ 3,300 ಕೋಟಿ ಆಗಿದೆ.
ಜೂನ್ ತಿಂಗಳ ತ್ರೈಮಾಸಿಕದಲ್ಲಿ ನಗದು ಹರಿವು 2500 ಕೋಟಿ ರೂಪಾಯಿ ಆಗಿದೆ, ಈ ಭಾರಿ ಲಾಭದಿಂದ ಕಂಪನಿ ನಿವ್ವಳ 41,700 ಕೋಟಿ ರೂಪಾಯಿ ಕಡಿಮೆ ಆಗಿದೆ. ಈ ಮೊದಲು ಟಾಟಾ ಮೋಟರ್ಸ್ ಸಂಸ್ಥೆಯ ಜಾಗತಿಕ ಸಗಟು ವಾಹನಗಳ ಮಾರಾಟ ಜೂನ್ ನಲ್ಲಿ 3,22,159 ವಾಹನಗಳ ಏರಿಕೆ ಕಂಡಿತ್ತು. ಕಳೆದ ವರ್ಷಕ್ಕಿಂತ 5% ಜಾಸ್ತಿ ಆಗಿದೆ. ಇವುಗಳ ಪೈಕಿ ಪ್ರಯಾಣ ವಾಹನಗಳು 140,450 ಯುನಿಟ್ಸ್ ಮಾರಾಟ ಆಗಿದೆ. ಇದು 8% ಹೆಚ್ಚಳ ಆಗಿದೆ. ಈ ತ್ರೈಮಾಸಿಕದಲ್ಲಿ ಜಾಗ್ವರ್ ಮತ್ತು ಲ್ಯಾನ್ಡ್ ರೋವರ್ 10,324 ಮತ್ತು 82,929 ವಾಹನಗಳು ಮಾರಾಟ ಆಗಿದೆ (TATA Cars). ಎರಡು ಸೇರಿದರೆ 92,253 ವಾಹನಗಳು ಮಾರಾಟ ಆಗಿದೆ. ಹಿಂದಿನ ವರ್ಷಕ್ಕಿಂತ 30% ಜಾಸ್ತಿ ಆಗಿದೆ. ಇದನ್ನು ಓದಿ..Business Idea: ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.
ಈ ಬಾರಿ ಲಾಭ ಗಳಿಸುವಲ್ಲಿ ತಜ್ಞರು ಮಾಡಿದ ಅಂದಾಜಿಗಿಂತ ಜಾಸ್ತಿ ಲಾಭ ಗಳಿಸಿದೆ. 2,456ಕೋಟಿ ರೂಪಾಯಿ ಆದಾಯ ಗಳಿಸಬಹುದು ಎಂದು ಹೇಳಲಾಗಿತ್ತು. ಆದರೆ ಇದಕ್ಕಿಂತ ಹೆಚ್ಚು ಸಾಧನೆ ಟಾಟಾ ಕಂಪನಿ ಮಾಡಿದೆ..ಈಗಿನ ಪರಿಸ್ಥಿತಿಯಲ್ಲಿ ಬೇಡಿಕೆ ಇದ್ದರು ಸಹ ಆಶಾವಾದಿಯಾಗಿ ಉಳಿಯುವುದಾಗಿ ಟಾಟಾ ಸಂಸ್ಥೆ (TATA Cars) ತಿಳಿಸಿದೆ. ಹಾಗೆಯೇ ಮುಂಬರುವ ವರ್ಷದಲ್ಲಿ ಒಳ್ಳೆಯ ಫಲಿತಾಂಶ ನೀಡುವುದಾಗಿಯು ಹೇಳಿದೆ. ಜುಲೈ 25ರಂದು BSE ನಲ್ಲಿ ಟಾಟಾ ಶೇರ್ಸ್ 1.62% ಹೆಚ್ಚಾಗಿ 639.45 ರೂಪಾಯಿ ತಲುಪಿದೆ. ಇದನ್ನು ಓದಿ..LIC Loan: ನಿಮ್ಮ ಬಳಿ LIC ಪಾಲಿಸಿ ಇದಿಯೇ?? ಹಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ LIC ಇಂದ ಲೋನ್ ಪಡೆಯೋದು ಹೇಗೆ ಗೊತ್ತೇ?
Comments are closed.