Shani Deva transit: ಸಾಕ್ಷಾತ್ ಶನಿ ದೇವನೇ ಕೈ ಹಿಡಿದು ಅದೃಷ್ಟ ಕೊಡಲಿದ್ದಾನೆ- ರಾಶಿಯ ಜನರಿಗೆ ಮಾತ್ರ- ಇನ್ನು ನೀವೇ ಕಿಂಗ್.

Shani Deva transit will give benefits to these zodiac signs. kannada horoscope explained Cleary.

Shani Deva transit: ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಶನಿ ಗ್ರಹವನ್ನು ನ್ಯಾಯ ಹಾಗೂ ಧರ್ಮವನ್ನು ಕಾಪಾಡುವಂತಹ ಅಧಿಪತಿ ಎಂಬದಾಗಿ ಕರೆಯಲಾಗುತ್ತದೆ. ಬರೋಬ್ಬರಿ 30 ವರ್ಷಗಳ ನಂತರ ಈಗ ಶನಿಮಹಾತ್ಮ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರಿಂದ ಉಂಟಾಗಿರುವಂತಹ ಶುಭ ಯೋಗದ ಮೂಲಕ ನಾಲ್ಕು ರಾಶಿಯವರು ರಾಜಯೋಗವನ್ನು ಅನುಭವಿಸಲಿದ್ದಾರೆ. ಶನಿಮಹಾತ್ಮ ಕೆಟ್ಟವರಿಗೆ ಕೆಟ್ಟ ಪರಿಣಾಮವನ್ನು ಹಾಗೂ ಒಳ್ಳೆಯವರಿಗೆ ತುಂಬಾ ಒಳ್ಳೆಯ ಪರಿಣಾಮವನ್ನು ಬೀರುತ್ತಾನೆ ಎಂಬುದು ಸಾಕಷ್ಟು ವರ್ಷಗಳಿಂದಲೂ ಕೂಡ ಸಾಬೀತಾಗಿರುವಂತಹ ವಿಚಾರವಾಗಿದೆ. ಹೀಗಾಗಿ ಶನಿಯಿಂದಾಗಿ ಅದೃಷ್ಟವನ್ನು ಹೊಂದಲಿರುವ ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇದನ್ನು ಓದಿ-ಮಾಟ ಮಂತ್ರ ಆದ್ರೆ- ಇದಕ್ಕಿದೆ ಪರಿಹಾರ. ಅದು ಸುಲಭವಾಗಿ. ಒಂದು ರೂಪಾಯಿ ಬಳಸಿ ಹೀಗೆ ಮಾಡಿ ಸಾಕು.

ಮೇಷ ರಾಶಿ(Shani Deva transit benefits for Aries) ಶನಿಮಹಾತ್ಮನ ಕೃಪಾಕಟಾಕ್ಷದಿಂದಾಗಿ ಮೇಷ ರಾಶಿಯವರಿಗೆ ಎಲ್ಲಾ ಕೆಲಸಗಳು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಲಿದೆ. ಸಾಕಷ್ಟು ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಸಾಕಷ್ಟು ಕೆಲಸಗಳು ಈಗ ಮತ್ತೆ ಪುನಾರಾರಂಭವಾಗಿ ಪೂರ್ಣಗೊಳ್ಳಲಿದೆ. ಸಾಕಷ್ಟು ವರ್ಷಗಳ ಹಿಂದೆ ನೀವು ಯಾವೆಲ್ಲ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದೀರೋ ಈ ಸಂದರ್ಭದಲ್ಲಿ ಆ ಲಾಭ ನಿಮ್ಮ ಕೈ ಸೇರುತ್ತದೆ. ಕೆಲಸದಲ್ಲಿ ನಿಮಗೆ ಪ್ರಮೋಷನ್ ಸಿಗುವುದು ಕೂಡ ನಿಮ್ಮ ಜೀವನದಲ್ಲಿ ಸಂತೋಷವನ್ನು ಇನ್ನಷ್ಟು ಹೆಚ್ಚಿಸಲಿದೆ. ಯಾವುದೇ ಕ್ಷೇತ್ರದಲ್ಲಿ ಕೂಡ ಕೈ ಇಟ್ಟರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ.

ವೃಷಭ ರಾಶಿ(Shani Deva transit benefits for Taurus) ಶನಿಯ ಕುಂಭ ರಾಶಿಗೆ ಪ್ರವೇಶ ಆಗುವ ಪರಿಣಾಮ ವೃಷಭ ರಾಶಿಯಲ್ಲಿ ಆರ್ಥಿಕ ವಿಚಾರದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಹಠಾತ್ತನೇ ಧನಾಗಮನವಾಗಲಿದೆ ಇದರಿಂದಾಗಿ ನೀವು ಸಾಕಷ್ಟು ವರ್ಷಗಳಿಂದ ಕಂಡಿರುವಂತಹ ಕನಸನ್ನು ನನಸು ಮಾಡಿಕೊಳ್ಳುವಂತಹ ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಹೊಸ ಉದ್ಯೋಗ ಸಿಗಲಿದೆ ಹಾಗೂ ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಸಿಗಲಿದೆ. ನಿಮ್ಮ ಜೀವನದ ಅತ್ಯಂತ ಶುಭ ಘಳಿಗೆಯನ್ನು ನೀವು ಈ ಸಂದರ್ಭದಲ್ಲಿ ಅನುಭವಿಸಲಿದ್ದೀರಿ. ಇದನ್ನು ಓದಿ- Sowjanya case: ಮತ್ತೆ ಕ್ಯಾಮೆರಾ ಮುಂದೆ ಬಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆರವರು, ಸೌಜನ್ಯ ಕೇಸ್ ಬಗ್ಗೆ ಸರಿಯಾಗಿ ಹೇಳಿದ್ದೇನು ಗೊತ್ತೇ?

ಮಿಥುನ ರಾಶಿ( Shani Deva transit benefits for Gemini) ಶನಿದೇವನ ಈ ವಿಶೇಷ ಯೋಗದಿಂದಾಗಿ ಮಿಥುನ ರಾಶಿಯವರ ಜೀವನವೇ ಸಂಪೂರ್ಣವಾಗಿ ಬದಲಾಗಲಿದೆ. ನಿಮ್ಮ ಪ್ರತಿಯೊಂದು ಆಸೆಗಳು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಲಿವೆ. ನಿಮ್ಮ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವಂತಹ ಕನಸು ಕೂಡ ನನಸಾಗಲಿದೆ. ಮಾಡುವಂತಹ ಕೆಲಸಗಳಲ್ಲಿ ಭಗವಂತನ ಪ್ರಾರ್ಥನೆ ಇರಲಿ ಖಂಡಿತವಾಗಿ ಮಾಡುವ ಎಲ್ಲಾ ಕೆಲಸಗಳು ಕೂಡ ನಿಮ್ಮ ಪರವಾಗಿ ನಡೆಯುತ್ತದೆ. ಹಣದ ವಿಚಾರದಲ್ಲಿ ಕೂಡ ನೀವು ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ ಹಣವನ್ನು ಪಡೆಯಲಿದ್ದೀರಿ.

ತುಲಾ ರಾಶಿ( Shani Deva transit benefits for Libra) ಶನಿಯ ಈ ಸಂಚಾರ ಎನ್ನುವುದು ತುಲಾ ರಾಶಿಯವರ ಜಾತಕದಲ್ಲಿ ತ್ರಿಕೋನ ರಾಜಯೋಗವನ್ನು ಸೃಷ್ಟಿಸಲಿದೆ. ಸಾಕಷ್ಟು ವರ್ಷಗಳಿಂದ ಖರೀದಿಸಬೇಕು ಎಂದು ಭಾವಿಸಿದ್ದ ಆಸ್ತಿ ಹಾಗೂ ಮನೆ ಮತ್ತು ವಾಹನವನ್ನು ಖರೀದಿ ಮಾಡುವಂತಹ ರಾಜಯೋಗ ಕೂಡ ಈ ಸಂದರ್ಭದಲ್ಲಿ ನಿಮಗೆ ಇರಲಿದೆ. ಈ ಸಂದರ್ಭದಲ್ಲಿ ನಿಮ್ಮ ಮಾನಸಿಕ ಆರೋಗ್ಯ ಕೂಡ ಸಾಕಷ್ಟು ಸುಧಾರಣೆ ಕಂಡು ಬರಲಿದ್ದು ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಶನಿಯ ಕುಂಭ ರಾಶಿಯ ಸಂಕ್ರಮಣದಿಂದಾಗಿ ಉಂಟಾಗುವಂತಹ ರಾಜಯೋಗದ ಪ್ರಕಾರ ಅದೃಷ್ಟವನ್ನು ಹಾಗೂ ಆರ್ಥಿಕ ಬಲವನ್ನು ಸಂಪಾದಿಸಲಿರುವಂತಹ ನಾಲ್ಕು ಅದೃಷ್ಟವಂತ ರಾಶಿಯವರು ಇವರೇ. ನಿಮ್ಮ ರಾಶಿ ಕೂಡ ಈ ಅದೃಷ್ಟವಂತರಲ್ಲಿ ಇದ್ದರೆ ತಪ್ಪದೇ ಕಾಮೆಂಟ್ ನಲ್ಲಿ ಓಂ ಶನೇಶ್ಚರಾಯ ನಮಃ ಎಂಬುದಾಗಿ ಕಾಮೆಂಟ್ ಮಾಡಿ ಇದನ್ನು ಓದಿ- Indian property Law: ಗಂಡ ಕಷ್ಟ ಪಟ್ಟು ಮಾಡಿದ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಪಾಲು ಹಕ್ಕಿದೆ ಗೊತ್ತೆ? ಮಕ್ಕಳಿಗೆ, ಅಪ್ಪ, ಅಮ್ಮನ ಪಾಲು ಎಷ್ಟು ಗೊತ್ತೆ??

Comments are closed.