Horoscope Predictions 2023: ಕೃಷ್ಣ ಜನ್ಮಾಷ್ಟಮಿ ನಂತರ ಈ ರಾಶಿಗಳಿಗೆ ಕೃಷ್ಣನ ಕೃಪೆ- ರಾಜರಾಗಿ ಬದುಕೋರು ಈ ರಾಶಿಗಳು
Horoscope Predictions After Krishna Janmashtami Explained in Kannada
Horoscope Predictions After Krishna Janmashtami: ನಮಸ್ಕಾರ ಸ್ನೇಹಿತರೇ ನಮ್ಮ ಹಿರಿಯರು ಹೇಳುವ ಹಾಗೆ ಕೃಷ್ಣ(Lord Sri Krishna) ನನ್ನು ನೆನೆಯದ ಮನ ಯಾವುದಿಲ್ಲ ಹೇಳಿ. ಕೃಷ್ಣನನ್ನು ಪ್ರತಿಯೊಂದು ಸಮಸ್ಯೆಗಳ ಪರಿಹಾರಕ ಮಾರ್ಗದರ್ಶಕ ಎಂಬುದಾಗಿ ಹೇಳಲಾಗುತ್ತದೆ. ದೇವರಿಗಿಂತ ಹೆಚ್ಚಿನದಾಗಿ ಕೃಷ್ಣನನ್ನು ನಮ್ಮ ಗೆಳೆಯನಾಗಿ ಸ್ವೀಕರಿಸಿದ್ದೇವೆ. ಈ ಬಾರಿ ಸೆಪ್ಟೆಂಬರ್ 6 ಹಾಗೂ 7 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ(Sri Krishna Janmashtami) ಯನ್ನು ಆಚರಿಸಲಿದ್ದೇವೆ. ಕೃಷ್ಣ ಹುಟ್ಟಿದ ದಿನದಂದೆ ಕೆಲವೊಂದು ರಾಶಿಗಳು ಕೃಷ್ಣನ ಕೃಪೆಗೆ ಪಾತ್ರರಾಗಲಿದ್ದು ಅಂತಹ ಅದೃಷ್ಟವಂತ ರಾಶಿಗಳ ಬಗ್ಗೆ ಇವತ್ತಿನ ಲೇಖನಿಯಲ್ಲಿ ವಿವರಣೆ ನೀಡಲು ಹೊರಟಿದ್ದೇವೆ ಬನ್ನಿ.
Horoscope Predictions After Krishna Janmashtami Explained in Kannada
ಮೇಷ ರಾಶಿ(Horoscope Predictions – Aries) ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಮೇಷ ರಾಶಿಯವರು ಮಾಡುವಂತಹ ಎಲ್ಲಾ ವ್ಯಾಪಾರ ವ್ಯವಹಾರಗಳಲ್ಲಿ ಕೂಡ ಉತ್ತಮವಾದ ಲಾಭ ಸಿಗಲಿದೆ. ಆರ್ಥಿಕ ಹಾಗೂ ವೈಯಕ್ತಿಕ ಜೀವನ ಎರಡರಲ್ಲಿ ಕೂಡ ಪ್ರಗತಿ ಕಾಣಲಿದೆ. ಶ್ರೀಕೃಷ್ಣನ ವಿಶೇಷ ಕೃಪೆಗೆ ಪಾತ್ರರಾಗುವಂತಹ ರಾಶಿಗಳಲ್ಲಿ ಮೇಷ ರಾಶಿಯವರು ಕೂಡ ಒಬ್ಬರಾಗಿರುವುದರಿಂದ ಅವರ ಜೀವನ ಕೂಡ ಸುಖಮಯವಾಗಿ ಸಾಗಲಿದೆ.
ಕರ್ಕ ರಾಶಿ(Horoscope Predictions – Gemini) ಶ್ರೀ ಕೃಷ್ಣನ ಕೃಪೆಯಿಂದ ಕರ್ಕರಾಶಿಯವರ ಬಾಳು ಹೊನ್ನಿನ ಸುರಿಮಳೆಯಲ್ಲಿ ತೇಲಾಡಲಿದೆ ಎಂದರು ಕೂಡ ತಪ್ಪಾಗಲಾರದು. ಮುಂದಿನ ಒಂದು ತಿಂಗಳುಗಳ ಕಾಲ ಕರ್ಕ ರಾಶಿಯವರು ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದ್ವಿತೀಯ ಯಶಸ್ಸನ್ನು ಸಾಧಿಸಲಿದ್ದಾರೆ. ಧನಾಗಮನದ ಪ್ರತಿಯೊಂದು ಮೂಲಗಳು ಕೂಡ ಕರ್ಕ ರಾಶಿಯವರಿಗೆ ಮುಕ್ತವಾಗಿ ತೆರೆದುಕೊಳ್ಳಲಿವೆ. ಕೃಷ್ಣನ ಆಶೀರ್ವಾದದಿಂದಾಗಿ ಮಾಡುವಂತಹ ಪ್ರತಿಯೊಂದು ಕೆಲಸಗಳು ಯಶಸ್ವಿಯಾಗಲಿವೆ. ಹಾಗೂ ಯಾವುದೇ ಕೆಲಸವನ್ನು ಮಾಡಲು ಬೇಕಾದರು ಕೂಡ ಇರುವಂತಹ ನಿಮ್ಮಲ್ಲಿರುವ ಧೈರ್ಯ ಖಂಡಿತವಾಗಿ ನಿಮ್ಮನ್ನು ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳಲ್ಲಿ ಕೂಡ ಮುನ್ನುಗ್ಗಿಸುವಂತಹ ಶಕ್ತಿಯನ್ನು ನೀಡುತ್ತದೆ.
ಕನ್ಯಾ ರಾಶಿ(Horoscope Predictions – Virgo) ಕೃಷ್ಣನ ಹುಟ್ಟಿದ ಹಬ್ಬದ ದಿನದಂದು ನಿಮಗೆ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಎನ್ನುವಂತಹ ಉಡುಗೊರೆ ಖಂಡಿತವಾಗಿ ಸಿಗಲಿದೆ. ಕಳೆದ ಸಾಕಷ್ಟು ವರ್ಷಗಳಿಂದ ನೀವು ನಿಮ್ಮ ಕೆಲಸದಲ್ಲಿ ನಿಷ್ಠಾವಂತರಾಗಿ ದುಡಿಯುತ್ತಿದ್ದೀರಿ ಹೀಗಾಗಿ ಖಂಡಿತವಾಗಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ನೀವು ನಿಮ್ಮ ಜೀವನದಲ್ಲಿ ಊಹಿಸಿಕೊಳ್ಳಲು ಕೂಡ ಸಾಧ್ಯವಾಗದಂತಹ ಉಡುಗೊರೆಯನ್ನು ಕೃಷ್ಣ ನಿಮಗೆ ನೀಡಲಿದ್ದಾನೆ. ಕನ್ಯಾ ರಾಶಿಯವರಿಗೆ ಜೀವನದಲ್ಲಿ ಆರ್ಥಿಕ ಹಾಗೂ ಮಾನಸಿಕ ಸಂತೋಷ ಎರಡು ಕೂಡ ಸಿಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಕಷ್ಟು ಸಮಯಗಳಿಂದ ನಡೆಯಬೇಕಾಗಿರುವಂತಹ ಕೆಲಸಕ್ಕೆ ಕೂಡ ಈ ಸಂದರ್ಭದಲ್ಲಿ ಶುಭ ಆರಂಭ ಸಿಗಲಿದೆ.
ವೃಶ್ಚಿಕ ರಾಶಿ(Horoscope Predictions – Scorpio) ಸಾಕಷ್ಟು ಸಮಯಗಳಿಂದ ನೀವು ಒಂದೊಳ್ಳೆ ಕೆಲಸಕ್ಕಾಗಿ ಒಂದೊಳ್ಳೆ ಸಮಯವನ್ನು ಹುಡುಕುತ್ತಿದ್ದೀರಿ ಖಂಡಿತವಾಗಿ ಕೃಷ್ಣ ಜನ್ಮಾಷ್ಟಮಿ ನಿಮಗೆ ಒಂದೊಳ್ಳೆ ಕೆಲಸ ಮಾಡುವುದಕ್ಕೆ ಶುಭ ಸಮಯ ಆಗಿರಲಿದೆ ಹಾಗೂ ಶ್ರೀ ಕೃಷ್ಣ ಪರಮಾತ್ಮನ ಆಶೀರ್ವಾದ ಕೂಡ ನಿಮ್ಮ ಕೆಲಸಕ್ಕೆ ಸಿಗಲಿದೆ. ಒಳ್ಳೆಯ ಮನಸ್ಸಿಟ್ಟು ಕೆಲಸ ಮಾಡಿ ಖಂಡಿತವಾಗಿ ನೀವು ಮಾಡುವಂತಹ ಕೆಲಸದಲ್ಲಿ ನಿಮಗೆ ಒಳ್ಳೆಯದಾಗಲಿದೆ ಕೃಷ್ಣನ ಆಶೀರ್ವಾದ ಸದಾ ನಿಮ್ಮ ಜೊತೆಗಿರಲಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಕೃಷ್ಣನ ಕೃಪೆಗೆ ಪಾತ್ರರಾಗಲಿರುವ ಅದೃಷ್ಟವಂತ ರಾಶಿಗಳು ಇವೆ. ಪ್ರತಿಯೊಬ್ಬರು ಕೂಡ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶ್ರೀ ಕೃಷ್ಣನ ಪೂಜೆ ಪುನಸ್ಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುಣ್ಯ ಸಂಪಾದನೆಯನ್ನು ಮಾಡಿ ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳಬಹುದಾಗಿದೆ.
Comments are closed.