Maruti Suzuki Alto 800: ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

Maruti Suzuki Alto 800: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮಗಾಗಿ ತಮ್ಮ ಮನೆಯವರಿಗಾಗಿ ಕಾರನ್ನು ಖರೀದಿಸಬೇಕು ಎನ್ನುವಂತಹ ಕನಸನ್ನು ಕಾಣುತ್ತಾರೆ. ಭಾರತದಲ್ಲಿ ಆಟೋಮೊಬೈಲ್ ಸೆಕ್ಟರ್ ಯಾವ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ ಎನ್ನುವುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾದ. ಹೊಸ ಕಾರನ್ನೇ ಖರೀದಿಸಬೇಕು ಎನ್ನುವಂತಹ ನಿಯಮವೇನು ಇಲ್ಲ ಅಲ್ವಾ. ಹೌದು ಬಳಸಿದ ಕಾರುಗಳನ್ನು(Used Cars) ಕೂಡ ಖರೀದಿಸುವಂತಹ ಮಾರುಕಟ್ಟೆ ಭಾರತ ದೇಶದಲ್ಲಿ ಅಷ್ಟೇ ದೊಡ್ಡದಾಗಿ ನಿಂತಿದೆ. ಹೊಸ ಕಾರನ್ನು ಖರೀದಿಸುವ ಬಜೆಟ್ ಇಲ್ಲ ಅಂತ ಆದರೆ ನೀವು ಬಳಸಿದ ಕಾರುಗಳನ್ನು ಅಂದರೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನೇ ಖರೀದಿಸಬಹುದಾಗಿದೆ.

ಸೆಕೆಂಡ್ ಹ್ಯಾಂಡ್ ಕಾರುಗಳು ಕೂಡ ಉತ್ತಮ ಕಂಡಿಶನ್ ನಲ್ಲಿ ಇರುತ್ತವೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿದೆ. ಇನ್ನು ಕೈಗೆಟಕುವ ಬೆಲೆಯಲ್ಲಿ ಭಾರತದ ಅತ್ಯಂತ ಕಡಿಮೆ ಬೆಲೆಯ ಮ್ಯಾಚ್ ಬ್ಯಾಕ್ ಕಾರ್ ಆಗಿರುವ ಮಾರುತಿ ಆಲ್ಟೊ 800( Maruti Suzuki Alto 800) ಅನ್ನು ಖರೀದಿಸಬಹುದಾಗಿದೆ. ಸೆಕೆಂಡ್ ಹ್ಯಾಂಡ್ ಮಾರುತಿ ಆಲ್ಟೊ 800 ಕಾರನ್ನು ಖರೀದಿಸುವಂತಹ ಡೀಲ್ಸ್ ಪ್ಲಾನ್ ಅನ್ನು ನಿಮಗೆ ಇವತ್ತಿನ ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ ಹಾಗೂ ನಿಮಗಾಗಿ ನಿಮ್ಮ ನೆಚ್ಚಿನ ಕಾರ್ ಅನ್ನು ಖರೀದಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

Maruti Suzuki Alto 800 ಸೆಕೆಂಡ್ ಹ್ಯಾಂಡ್ ಡೀಲ್ಸ್.

Maruti Suzuki Alto 800 ಕಾರಿನ ಮೊದಲ ಸೆಕೆಂಡ್ ಹ್ಯಾಂಡ್ ಡೀಲ್ ಅನ್ನು ನೋಡುವುದಾದರೆ Olx ನಲ್ಲಿ ಮಾರಾಟಕ್ಕೆ ಈ ಕಾರನ್ನು ಲಿಸ್ಟ್ ಮಾಡಿ ಇಡಲಾಗಿದೆ. ದೆಹಲಿಯ ರಿಜಿಸ್ಟ್ರೇಷನ್ ಇರುವಂತಹ 2010 ಮಾಡೆಲ್ ಕಾರು ಇದಾಗಿದೆ. ಇನ್ನು ಇದು ಫಸ್ಟ್ ಓನರ್ ಶಿಪ್ ನಲ್ಲಿ ಇದೆ. ಇದರ ಮಾರಾಟದ ಬೆಲೆಯನ್ನು 65,000 ರೂಪಾಯಿ ಇಡಲಾಗಿದೆ. ಈ ಕಾರನ್ನು ಖರೀದಿಸುವುದಕ್ಕೆ ಯಾವುದೇ ಲೋನ್ ಅಥವಾ ಫೈನಾನ್ಸ್ ಆಫರ್ ಸಿಗುವುದಿಲ್ಲ.

Maruti Suzuki Alto 800 ಸೆಕೆಂಡ್ ಹ್ಯಾಂಡ್ ಕಾರಿನ ಎರಡನೇ ಡೀಲ್ಸ್ ಬಗ್ಗೆ ಮಾತನಾಡುವುದಾದರೆ QUICKR ವೆಬ್ಸೈಟ್ನಲ್ಲಿ 2011ರ ಮಾಡೆಲ್ ಅನ್ನು ಲಿಸ್ಟ್ ಮಾಡಿ ಇಡಲಾಗಿದೆ. ಇನ್ನು ಇದರ ಓನರ್ ಸೆಕೆಂಡ್ ಓನರ್ ಆಗಿದ್ದಾರೆ. ಇನ್ನು ಇದರ ಮಾರಾಟ ಬೆಲೆಯನ್ನು ಓನರ್ ಒಂದು ಲಕ್ಷ ರೂಪಾಯಿ ಇಟ್ಟಿದ್ದಾರೆ ಹಾಗೂ ಇದಕ್ಕೆ ಯಾವುದೇ ಫೈನಾನ್ಸಿಯಲ್ ಪ್ಲಾನ್ ಇಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿದೆ. ಒಳ್ಳೆಯ ಕಂಡಿಷನ್ನಲ್ಲಿ ಇದೆ ಎನ್ನುವುದನ್ನು ಕೂಡ ಖಾತರಿಪಡಿಸಲಾಗಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಬಡವರು ಕೂಡ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು.. Affordable EV Scooters In India

www.cartrade.com ಸೈಟ್ ನಲ್ಲಿ ನಿಮಗೆ Maruti Suzuki Alto 800 ಸೆಕೆಂಡ್ ಹ್ಯಾಂಡ್ ಕಾರಿನ ಮೂರನೇ ಡೀಲ್ ಸಿಗಲಿದೆ. ಗುರು ಗ್ರಾಮನ ರಿಜಿಸ್ಟ್ರೇಷನ್ ಹೊಂದಿರುವಂತಹ 2012ರ ಮಾಡೆಲ್ ಕಾರು ಇದಾಗಿದೆ. ಮಾಲೀಕರ ಕಡೆಯಿಂದ ಇದಕ್ಕೆ 1.5 ಲಕ್ಷ ರೂಪಾಯಿಗಳ ಬೆಲೆಯನ್ನು ಇರಿಸಲಾಗಿದೆ. ಈ ಕಾರನ್ನು ಖರೀದಿಸುವುದಕ್ಕಾಗಿ ಸುಲಭ ಡೌನ್ ಪೇಮೆಂಟ್ ಪ್ಲಾನಿಂಗ್ ಅನ್ನು ಕೂಡ ಇರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಈ ಕಾರನ್ನು ಸುಲಭವಾಗಿ ನೀವು ಖರೀದಿಸಬಹುದಾಗಿದೆ. ಒಂದು ವೇಳೆ ನಿಮ್ಮ ಬಳಿ ಹೊಸ ಕಾರನ್ನು ಕರೆದಿಸುವಂತಹ ಹಣ ಇಲ್ಲದೆ ಹೋದಲ್ಲಿ ಮಾರುತಿ ಆಲ್ಟೊ 800 ಕಾರನ್ನು ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತಮ ಕಂಡಿಶನ್ ನಲ್ಲಿ ಖರೀದಿಸುವುದಕೆ ನಿಮಗೆ ಎಲ್ಲಿ ಉತ್ತಮ ಅವಕಾಶ ಮಾಡಿಕೊಡಲಾಗಿದೆ.

ಇವುಗಳನ್ನು ಕೂಡ ಓದಿ:
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

000alto 800 second hand price in bangalorealto 800 second hand under 2 lakhalto 800 second hand under 70kannada live newsKannada Newsmaruti alto 800 single owner bangaloreMaruti suzuki alto 800 second hand car mumbaisuzuki alto 800 second hand car bangalore