Business Ideas Under 20k: ಕೇವಲ 20 ಸಾವಿರ ಬಂಡವಾಳ ಇಟ್ಟ್ಕೊಂಡು ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಐಡಿಯಾಗಳು.

Business Ideas Under 20k- Below are the best business ideas under 20 thousand- Start these businesses with less investment.

Business Ideas Under 20k: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ತಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭಿಸುವಂತಹ ಕನಸು ಕಾಣುತ್ತಾರೆ ಆದರೆ ಅವರಿಗೆ ಬೇಕಾಗುವಂತಹ ಹಣ ಹಾಗೂ ಸರಿಯಾದ ಮಾರ್ಗದರ್ಶನ ಇಲ್ಲದೆ ಇರುವ ಕಾರಣಕ್ಕಾಗಿ ಕೈಗೆ ಸಿಗುವಂತಹ ಕೆಲಸವನ್ನು ಮಾಡುತ್ತಾರೆ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಕೇವಲ 20,000 ಬಂಡವಾಳದಲ್ಲಿ ಪ್ರಾರಂಭ ಮಾಡಬಹುದಾದಂತಹ ಐದು ಟಾಪ್ ವ್ಯಾಪಾರದ ಐಡಿಯಾ ಅನ್ನು ಹೇಳಲು ಹೊರಟಿದ್ದೇವೆ. ನೀವು ಕೂಡ ಇವುಗಳನ್ನು ಪ್ರಯತ್ನಿಸಬಹುದಾಗಿದೆ.

Business Ideas Under 20k- Below are the best business ideas under 20 thousand- Start these businesses with less investment.

Handmade Candles (Business Ideas Under 20k): ಕೈಯಿಂದ ತಯಾರಿಸಲಾಗುವಂತಹ ಕ್ಯಾಂಡಲ್ಗಳು. ಈ ಉದ್ಯಮವನ್ನು ನೀವು ಕೇವಲ 20 ಸಾವಿರ ರೂಪಾಯಿಗಳ ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದಾಗಿದ್ದು ಕ್ಯಾಂಡಲ್ ಗಳು ಸಾಕಷ್ಟು ಧಾರ್ಮಿಕ ಕೆಲಸಗಳಲ್ಲಿ ಹಾಗೂ ಅದರಲ್ಲೂ ವಿಶೇಷವಾಗಿ ದೀಪಾವಳಿ ಹಬ್ಬಗಳಂತಹ ವಿಶೇಷವಾದ ಕ್ಷಣಗಳಲ್ಲಿ ಕೂಡ ಹೆಚ್ಚಿನ ಮಾರುಕಟ್ಟೆಯನ್ನು ಹಾಗೂ ಬೇಡಿಕೆಯನ್ನು ಹೊಂದಿರುವಂತಹ ಉದ್ಯಮವಾಗಿದೆ. ಇದು ಕೂಡ ಸರಿಯಾದ ಗ್ರಾಹಕರ ಸಿಕ್ಕರೆ ನಿಮಗೆ ಲಾಭವನ್ನು ತಂದುಕೊಡಬಲ್ಲಂತಹ ಉದ್ಯಮವಾಗಿದೆ.

ಈ ಸುದ್ದಿ ಓದುವ ಸಮಯದಲ್ಲಿ ನಿಮ್ಮ ಕುಟುಂಬದವರಾಗಿ ಒಂದು ಮಾತು- ನಿಮ್ಮ ಒಂದು ದಿನದ ಖರ್ಚಿನಲ್ಲಿ 1 ಕೋಟಿಯ ಇನ್ಶೂರೆನ್ಸ್ ಪಡೆಯಬಹುದು- ನಿಮ್ಮ ಕುಟುಂಬ ಸೇಫ್. ಏನೇ ಆದರೂ ಅವರೇ ನೋಡಿ ಕೊಳ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.Life Insurance

ಉಪ್ಪಿನಕಾಯಿ ತಯಾರಿಕೆ(homemade pickles) ನೀವು ಗಾದೆ ಮಾತನ್ನು ಕೂಡ ಕೇಳಿರುತ್ತೀರಾ ಊಟ ಎಂದ ಮೇಲೆ ಉಪ್ಪಿನಕಾಯಿ ಇರಲೇಬೇಕು ಎನ್ನುವ ಮಾತು ಎಷ್ಟು ಗಾದೆ ಮಾತಿನಲ್ಲಿ ಸತ್ಯವೋ ಅದೇ ರೀತಿಯಲ್ಲಿ ನಮ್ಮ ಭಾರತದ ಜನರ ದಿನನಿತ್ಯದ ಊಟದಲ್ಲಿ ಕೂಡ ಅದು ಇರಲೇಬೇಕು ಎನ್ನುವುದು ಕೂಡ ಸತ್ಯ. ಅದರಲ್ಲೂ ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಪ್ರಮುಖವಾದ ಖಾದ್ಯವಾಗಿ ಉಪ್ಪಿನಕಾಯಿ ಕಾಣಿಸಿಕೊಳ್ಳುತ್ತದೆ. ಕೇವಲ 20 ರಿಂದ 25 ಸಾವಿರ ರೂಪಾಯಿಗಳ ಹೂಡಿಕೆಯಿಂದ ನೀವು ಮನೆಯಲ್ಲಿಯೇ ಉಪ್ಪಿನಕಾಯಿಗಳನ್ನು ತಯಾರಿಸಿ ಒಳ್ಳೆಯ ರೀತಿಯಲ್ಲಿ ಪ್ಯಾಕೇಜ್ ಮಾಡಿ ಮಾರುಕಟ್ಟೆಯಲ್ಲಿ ನೀವು ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ.

ಕಂಟೆಂಟ್ ಅನ್ನು ಬರೆಯುವುದು(content writing- Business Ideas Under 20k) ನಿಮಗೆ ಬರೆಯುವ ಹವ್ಯಾಸ ಇದ್ದರೆ ಹಾಗೂ ಭಾಷೆಯ ಮೇಲೆ ಹಿಡಿತ ಇದ್ರೆ ಕಂಟೆಂಟ್ ಅನ್ನು ಬರೆಯುವ ಮೂಲಕ ಕೂಡ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಕೆಲವೊಂದು ಕಂಪನಿಗಳಿಗೆ ಕಂಟೆಂಟ್ ಬರಹಗಾರರು ಬೇಕಾಗಿರುತ್ತದೆ. ಅವರಿಗೆ ಬೇಕಾಗಿರುವ ರೀತಿಯಲ್ಲಿ ನೀವು ಕಂಟೆಂಟ್ ಅನ್ನು ಬರೆದುಕೊಟ್ಟರೆ ನಿಮಗೆ ಬೇಕಾಗಿರುವಷ್ಟು ಹಣವನ್ನು ಅವರು ಸ್ಯಾಲರಿಯ ರೂಪದಲ್ಲಿ ಕೊಡ್ತಾರೆ. ಸ್ಯಾಲರಿ ಅನ್ನೋದಕ್ಕಿಂತ ನೀವು ಸೇವೆಗಳನ್ನು ಪೂರೈಸುತ್ತಿದ್ದೀರಿ ಹಾಗೂ ನಿಮ್ಮ ಸೇವೆಗೆ ಅವರು ಹಣವನ್ನು ನೀಡುತ್ತಿದ್ದಾರೆ ಅಂತ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಬರವಣಿಗೆಯೆನ್ನುವುದು ಮಾರುಕಟ್ಟೆಯಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವಂತಹ ವಿಚಾರವಾಗಿದೆ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

Day care service (Business Ideas Under 20k): ನಿಮ್ಮ ಬಳಿ ಒಳ್ಳೆಯ ಜಾಗ ಇದು ಅಲ್ಲಿ ಮಕ್ಕಳಿಗೆ ಬೇಕಾಗಿರುವಂತಹ ಕೆಲವೊಂದು ಆಟಿಕೆ ಸಾಮಾನುಗಳು ಹಾಗೂ ಸರಿಯಾದ ವಾತಾವರಣವನ್ನು ನಿರ್ಮಿಸಿದರೆ ನೀವು day care ಸರ್ವಿಸ್ ಅನ್ನು 20 ರಿಂದ 25 ಸಾವಿರ ರೂಪಾಯಿಗಳ ಹೂಡಿಕೆಯಲ್ಲಿ ಸುಲಭವಾಗಿ ಪ್ರಾರಂಭಿಸಬಹುದು. ಅದರಲ್ಲೂ ಪ್ರಮುಖವಾಗಿ ನಗರ ಭಾಗದ ಜನರು ಅಂದರೆ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕೆಲಸಕ್ಕೆ ಹೋಗುವ ಕಾರಣದಿಂದಾಗಿ ನೋಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ ಹೀಗಾಗಿ ಅಂಥವರು ಇಂತಹ ಸ್ಥಳಗಳಲ್ಲಿ ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಹೀಗಾಗಿ ನೀವು ಇಂತಹ ಪೋಷಕರಿಂದ ಈ ಸೇವೆಯನ್ನು ನೀಡುವ ಮೂಲಕ ಹಣವನ್ನು ದೊಡ್ಡ ಮಟ್ಟದಲ್ಲಿ ಸಂಪಾದನೆ ಮಾಡಬಹುದಾಗಿದೆ.

ಮೊಬೈಲ್ ರಿಪೇರ್ ಸರ್ವಿಸ್(mobile repair services) ಇಂದಿನ ಜಗತ್ತಿನಲ್ಲಿ ಪ್ರತಿಯೊಂದು ವರ್ಗದ ಜನರ ಬಳಿ ಮೊಬೈಲ್ ಫೋನ್ ಇರುತ್ತದೆ ಹಾಗೂ ಆಗಾಗ ಅವುಗಳಲ್ಲಿ ಸಮಸ್ಯೆ ಕೂಡ ಕಂಡುಬರುತ್ತದೆ. ನೀವು ಕೇವಲ ಮೊಬೈಲ್ ರಿಪೇರಿಯಾ ಜ್ಞಾನವನ್ನು ಪಡೆದುಕೊಂಡರೆ ಕೇವಲ 20 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಬಜೆಟ್ ನಲ್ಲಿ ಸರ್ವಿಸ್ ಸೆಂಟರ್ ಪ್ರಾರಂಭಿಸಿ ಇದರಿಂದ ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಉದ್ಯಮಗಳಿಂದ ಕೈತುಂಬ ಹಣವನ್ನು ಪಡೆಯುತ್ತಿರುವಂತಹ ಸಾಕಷ್ಟು ಜನರನ್ನು ನಮ್ಮ ಸುತ್ತಮುತ್ತ ನೋಡಬಹುದಾಗಿದೆ.

Comments are closed.