Kisan Credit Card: ನರೇಂದ್ರ ಮೋದಿ ರವರ ಐತಿಹಾಸಿಕ ಘೋಷಣೆ- ರೈತರಿಗೆ ಸರ್ಕಾರವೇ ಕೊಡುತ್ತೆ ಮೂರು ಲಕ್ಷ ಸಾಲ. ಇವತ್ತೇ ಅರ್ಜಿ ಹಾಕಿ, ಹಣದ ಕಾರ್ಡ್ ಪಡೆಯಿರಿ..

Below is the Complete Details of PM Kisan Credit Card Scheme explained in Kannada- Check eligibility, loan amount, Application Details below.

Kisan Credit Card: ನಮಸ್ಕಾರ ಸ್ನೇಹಿತರೇ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಕೇಂದ್ರ ಸರ್ಕಾರ ರೈತರಿಗೆ ಹಿತಾಸಕ್ತಿಯನ್ನು ನೋಡಿಕೊಳ್ಳುವ ಅಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಿಂದಾಗಿ ರೈತರು ಕೂಡ ಬೆಳೆಯುವುದಕ್ಕೆ ಪೂರಕವಾಗಿದೆ. ಇನ್ನು ಪಶುಸಂಗೋಪನೆ ಮಾಡುವಂತಹ ರೈತರಿಗೆ ಈಗ ಕೇಂದ್ರ ಸರ್ಕಾರ ಸಾಲ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಈ ಯೋಜನೆ ಅಡಿ ಪಶುಸಂಗೋಪನೆಯಿಂದಾಗಿ ಇನ್ನಷ್ಟು ಹೆಚ್ಚಿನ ಆದಾಯವನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಹೌದು ನಾವ್ ಮಾತಾಡ್ತಿರೋದು ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ(Kisan credit card scheme) ಬಗ್ಗೆ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

Below is the Complete Details of PM Kisan Credit Card Scheme explained in Kannada- Check eligibility, loan amount, Application Details below.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಪಶು ಸಂಗೋಪನ ಕೆಲಸಕ್ಕೆ ಬೇಕಾಗಿರುವಂತಹ ಆರ್ಥಿಕ ಸಹಾಯವನ್ನು ನೀಡುವಂತಹ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಇದರ ಅಡಿಯಲ್ಲಿ ಸಾಲವನ್ನು ಪಡೆದುಕೊಂಡು ರೈತರು ಪಶುಸಂಗೋಪನೆಯನ್ನು ಮಾಡಬಹುದಾಗಿದ್ದು ಅದರಲ್ಲೂ ವಿಶೇಷವಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ರೈತರಿಗೆ ಈ ಯೋಜನೆ ಮೂಲಕ ಸಿಗಲಿದೆ. ಹಾಗಿದ್ರೆ ಬನ್ನಿ ಯಾವ ಯೋಜನೆಗೆ ಯಾವ ರೀತಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ ಎಂಬುದನ್ನು ತಿಳಿಯೋಣ.

ಯಾವ ಯೋಜನೆಗೆ ಎಷ್ಟು ಸಾಲ ಸಿಗುತ್ತೆ?
ಕುರಿ ಸಾಕಾಣಿಕೆ: ಎಂಟು ತಿಂಗಳುಗಳ ಕಾಲ 21 ಕುರಿಗಳನ್ನು ಕಟ್ಟಿ ಮೇಯಿಸುವ ಕುರಿಗಳಿಗೆ 57200 ಹಾಗೂ ಬೈಲಿನಲ್ಲಿ ಹಾಗೆ ಮೇಯಿಸುವ ಕುರಿಗಳಿಗೆ 28,200 ಲೋನ್ ಸಿಗುತ್ತದೆ ಹಾಗೂ ಇವುಗಳಲ್ಲಿ ಕೂಡ ಬೇರೆ ಬೇರೆ ಸಂಖ್ಯೆಯಲ್ಲಿ ಬೇರೆ ರೀತಿಯ ಲೋನ್ ಸಿಗುತ್ತದೆ. ಮೇಕೆಗಳ ನಿರ್ವಹಣೆಯ ಬಗ್ಗೆ ಮಾತನಾಡುವುದಾದರೆ 21 ಮೇಕೆಗಳು ಎಂಟು ತಿಂಗಳುಗಳ ಕಾಲ ಕಟ್ಟಿ ಮೇಯಿಸಿದರೆ 57200 ಹಾಗೂ ಬಯಲಿನಲ್ಲಿ ಮೇಯಿಸಿದರೆ 28,200 ಸಾಲ ಸೌಲಭ್ಯ ಸಿಗುತ್ತದೆ.

ಇದನ್ನು ಕೂಡ ಓದಿ: ಕೇವಲ 20 ಸಾವಿರ ಬಂಡವಾಳ ಇಟ್ಟ್ಕೊಂಡು ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಐಡಿಯಾಗಳು. – Business Ideas Under 20k

ಹಂದಿ ನಿರ್ವಹಣೆಗೆ ಕೊಬ್ಬಿರುವ 10 ಹಂದಿಗಳಿಗೆ 60,000ಗಳ ಸಾಲ ಸೌಲಭ್ಯ ದೊರಕುತ್ತದೆ. ಕೋಳಿ ಸಾಕಾಣಿಕೆ ವಿಚಾರಕ್ಕೆ ಬರೋದಾದ್ರೆ ಮಾಂಸದ ಒಂದು ಕೋಳಿಗೆ 80 ರೂಪಾಯಿ ಲೆಕ್ಕದಲ್ಲಿ 1000 ಕೋಳಿಗಳಿಗೆ 80,000 ಹಾಗೂ ಮೊಟ್ಟೆಯ ಕೋಳಿಗಳಿಗೆ ಒಂದು ಕೋಳಿಗೆ 180 ರೂಪಾಯಿ ರೀತಿಯಲ್ಲಿ ಒಂದು ಸಾವಿರ ಕೋಳಿಗಳಿಗೆ 1.80 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ದೊರಕುತ್ತದೆ. ಮೊಲ ಸಾಕಾಣಿಕೆಯಲ್ಲಿ ಕೂಡ 51 ಮೂಲಗಳಿಗೆ 50,000 ರೂಪಾಯಿಗಳ ಸಾಲ ಸೌಲಭ್ಯ ದೊರಕುತ್ತದೆ.

ಈ ಯೋಜನೆ ಅಡಿಯಲ್ಲಿ ರೈತರು 1.60 ಲಕ್ಷಗಳವರೆಗೂ ಕೂಡ ಯಾವುದೇ ಸೆಕ್ಯೂರಿಟಿ ಇಲ್ಲದೆ ಸಾಲ ಪಡೆದುಕೊಳ್ಳಬಹುದಾಗಿದೆ ಹಾಗೂ 3 ಲಕ್ಷ ರೂಪಾಯಿಗಳ ಗರಿಷ್ಠ ಮಿತಿಯವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಸರ್ಕಾರ ಎರಡು ಪ್ರತಿಶತ ಬಡ್ಡಿ ಸಹಾಯಧನವನ್ನು ನೀಡಲಿದೆ. ಸರಿಯಾದ ಸಮಯದಲ್ಲಿ ಸಾಲವನ್ನು ತೀರಿಸಿದರೆ ಮೂರು ಪ್ರತಿಶತ ಬಡ್ಡಿ ಸಹಾಯಧನವನ್ನು ಕೂಡ ಸರ್ಕಾರದಿಂದ ರೈತರು ಪಡೆದುಕೊಳ್ಳಬಹುದಾಗಿದೆ.

Comments are closed.