Online Course: PUC ಆಗಿದ್ರೆ ಸಾಕು. ಈ ಕೋರ್ಸ್ ಮಾಡಿ ಕೊಳ್ಳಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅವಕಾಶ. ಬೆಲೆ ಮಾತ್ರ ಕಡಿಮೆ.
Top Trending Online Course in India – 2023- Below is the list of Online courses.
Online Course: ನಮಸ್ಕಾರ ಸ್ನೇಹಿತರೇ 12ನೇ ತರಗತಿಯವರೆಗೆ ಓದುವುದು ಎನ್ನುವುದು ಒಂದು ಸಾಮಾನ್ಯ ಅಥವಾ ಒಂದು ಜನರಲ್ ಶಿಕ್ಷಣ ಎಂಬುದಾಗಿ ಇತ್ತೀಚಿನ ವರ್ಷಗಳಲ್ಲಿ ಪರಿಗಣಿಸಲಾಗುತ್ತದೆ. ಅದಾದ ನಂತರ ಸರಿಯಾದ ಉನ್ನತವಾದ ಶಿಕ್ಷಣವನ್ನು ಪಡೆದುಕೊಳ್ಳಲು ಖರ್ಚು ಮಾಡಬೇಕಾದ ಅವಶ್ಯಕತೆ ಕೂಡ ಇರುತ್ತದೆ. ಆದರೆ ಎಲ್ಲರಿಗೂ ಕೂಡ ಈ ರೀತಿಯ ಸವಲತ್ತುಗಳು ಮನೆಯಲ್ಲಿ ಇರುವುದಿಲ್ಲ ಹೀಗಾಗಿ 12ನೇ ತರಗತಿಯ ನಂತರ ಕೆಲಸ ಹುಡುಕಲು ಕೂಡ ಕೆಲವರು ಪ್ರಾರಂಭಿಸುತ್ತಾರೆ. ಒಂದು ವೇಳೆ ನೀವು 12ನೇ ತರಗತಿಯ ನಂತರ ಕೆಲಸ ಮಾಡಬೇಕು ಅನ್ನೋ ಆಸೆ ಇದ್ರೆ ಬನ್ನಿ ನಿಮಗೆ ಒಂದು ಒಳ್ಳೆಯ ಸಲಹೆ ನೀಡಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
Top Trending Online Course in India – 2023- Below is the list of Online courses.
ಹೌದು ನಾವು ಮಾತಾಡಲು ಹೊರಟಿರೋದು ಜಾಬ್ ಒರಿಯೆಂಟೆಡ್ ಶಾರ್ಟ್ ಟೈಮ್ ಕೋರ್ಸ್(job oriented short time course) ಗಳ ಬಗ್ಗೆ. ನಿಮ್ಮ 12ನೇ ತರಗತಿಯ ಸರ್ಟಿಫಿಕೇಟ್ ಜೊತೆಗೆ ಈ ಸರ್ಟಿಫಿಕೇಟ್ ಕೂಡ ಇದ್ರೆ ನಿಮಗೆ ಒಳ್ಳೆಯ ಸಂಬಳ ಸಿಗುವಂತಹ ಕೆಲಸ ಸಿಗುತ್ತೆ. ಮನೆಯಲ್ಲಿ ಆರ್ಥಿಕ ಹಿನ್ನಡೆ ಇರುವಂತಹ ಕುಟುಂಬದಿಂದ ಬಂದವರು ಖಂಡಿತವಾಗಿ ಈ ಕೋರ್ಸ್ (Online Course) ಮಾಡಬಹುದಾಗಿದೆ. ಯಾಕೆಂದರೆ ಇದು ಮುಂದಿನ ದಿನಗಳಲ್ಲಿ ನಿಮಗೆ ಕೆಲಸ ಸಿಕ್ಕಿದಾಗ ಲಾಭವನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್- Digital Marketing Course
ಹೌದು ಗೆಳೆಯರೇ ನಾವು ಮಾತಾಡಲು ಹೊರಟಿರೋದು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಬಗ್ಗೆ. ಎಸ್ ಎಸ್ ಎಲ್ ಸಿ ಅಥವಾ 12ನೇ ತರಗತಿ ಪಾಸ್ ಆದವರಿಗೆ ಖಂಡಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ಒಂದು ಒಳ್ಳೆ ಆಯ್ಕೆ ಅಂದ್ರೆ ತಪ್ಪಾಗಲ್ಲ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ನೀವು ಎಷ್ಟನೇ ತರಗತಿ ಓದಿದ್ದೀರಿ ಅನ್ನುವುದು ಎಲ್ಲಿ ಇಂಪಾರ್ಟೆಂಟ್ ಆಗಲ್ಲ ಬದಲಾಗಿ ಈ ಕೋರ್ಸ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಜ್ಞಾನ ಮತ್ತು ಸ್ಕಿಲ್ಸ್(digital marketing knowledge and skills) ಅನ್ನು ಬಳಸಿಕೊಳ್ಳುವುದು ಪ್ರಮುಖವಾಗಿರುತ್ತದೆ.
ಇದನ್ನು ಕೂಡ ಓದಿ: ಶೇರ್ ಮಾರುಕಟ್ಟೆಯಲ್ಲಿ ಹಣ ಗಳಿಸೋದು ತುಂಬಾ ಸುಲಭ- ಈ ಚಿಕ್ಕ ನಿಯಮ ಪಾಲಿಸಿ ಸಾಕು. ಹಣ ತಾನಾಗಿಯೇ ಬರುತ್ತದೆ- Earn From Share Market
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ 2ರಿಂದ 3 ತಿಂಗಳವರೆಗೆ ಮಾಡಬಹುದಾಗಿದ್ದು ಇದಕ್ಕೆ ಇರುವಂತಹ ಶುಲ್ಕ ಕೇವಲ 2 ರಿಂದ 50,000 ಒಳಗೆ ಇರುತ್ತದೆ. ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಬೇರೆ ಉನ್ನತ ಶಿಕ್ಷಣವನ್ನು ಮಾಡುವುದಕ್ಕಿಂತ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುವಂತಹ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡುವುದು ಉತ್ತಮ ಎಂದು ಹೇಳಬಹುದು. ಹಾರ್ಡ್ವೇರ್ ನೆಟ್ವರ್ಕಿಂಗ್ ಹಾಗೂ ಡಿಜಿಟಲ್ ಕಮ್ಯುನಿಕೇಷನ್ ಸೇರಿದಂತೆ ಸಾಕಷ್ಟು ಕೋರ್ಸ್ ಗಳನ್ನು ಕೂಡ ನೀವು ಇದರಲ್ಲಿ ಕಲಿತುಕೊಳ್ಳಬಹುದಾಗಿದೆ.
ಒಂದು ವೇಳೆ ನೀವು ನೆಟ್ವರ್ಕಿಂಗ್ ಹಾಗೂ ಹಾರ್ಡ್ವೇರ್(networking and hardware) ನಲ್ಲಿ ಕೋರ್ಸ್ ಅನ್ನು ಪಡೆದುಕೊಳ್ಳುತ್ತಿದ್ದರೆ ಖಂಡಿತವಾಗಿ ಮುಂದೊಂದು ದಿನ ಅಂತರಾಷ್ಟ್ರೀಯ ಕಂಪನಿಗಳಲ್ಲಿ ಕೂಡ ಕೆಲಸ ಮಾಡುವಂತಹ ಅವಕಾಶಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.
ಒಂದು ವೇಳೆ ನಿಮ್ಮ ಕಂಪ್ಯೂಟರ್ ನಾಲೆಡ್ಜ್ ಚೆನ್ನಾಗಿದ್ರೆ ಈ ಸಂದರ್ಭದಲ್ಲಿ ಜಾವ ಡೆವಲಪರ್ ಕೋರ್ಸ್(Java developer course) ಹಾಗೂ ಸಿ ಪ್ರೋಗ್ರಾಮಿಂಗ್ ಕೋರ್ಸ್ ಅನ್ನು ಕೂಡ ಮಾಡಬಹುದಾಗಿದೆ. ಮೂರರಿಂದ ಆರು ತಿಂಗಳು ಇರುವಂತಹ ಈ ಕೋರ್ಸ್ ನಲ್ಲಿ ಕೇವಲ ತಿಂಗಳಿಗೆ ಐದರಿಂದ ಆರು ಸಾವಿರ ರೂಪಾಯಿ ಶುಲ್ಕವನ್ನು ಮಾತ್ರ ನೀವು ನೀಡಬೇಕಾಗುತ್ತದೆ. ಇದೇ ರೀತಿ ಡಿಜಿಟಲ್ ಮಾರ್ಕೆಟಿಂಗ್ ನ ಬೇರೆ ಬೇರೆ ಮೊದಲು ಕೂಡ ನೀವು ನಿಮ್ಮ ಪ್ರಯತ್ನವನ್ನು ಮಾಡಬಹುದಾಗಿದ್ದು ಖಂಡಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ವೇಗವಾಗಿ ಬೆಳೆಯುತ್ತಿರುವ ರೀತಿ ನೋಡಿದ್ರೆ ಜಾಬ್ ಪ್ಲೇಸ್ಮೆಂಟ್ ಸಂದರ್ಭದಲ್ಲಿ ಖಂಡಿತವಾಗಿ ಒಳ್ಳೆಯ ಸಂಬಳದ ಪ್ಯಾಕೇಜ್ ನಿಮಗೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
Comments are closed.