
Loan EMI: ಲೋನ್ EMI ಕಟ್ಟೋಕ್ಕೆ ಆಗ್ತಾ ಇಲ್ವಾ? ಹಾಗಿದ್ರೆ ಈ ಕೆಲಸ ಮಾಡಿ, ನೀವು ಸೇಫ್. ಯಾರು ಪ್ರಶ್ನೆ ಮಾಡಲ್ಲ.
Below are things you should do when you can’t pay your Loan EMI- Best loan EMI tricks explained in Kannada.
Loan EMI: ನಮಸ್ಕಾರ ಸ್ನೇಹಿತರೇ ಈ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿ ಕೂಡ ಜೀವನದಲ್ಲಿ ಒಂದಲ್ಲ ಒಂದು ಬಾರಿ ಖಂಡಿತವಾಗಿ ಸಾಲ ಮಾಡಿಯೇ ಇರುತ್ತಾನೆ. ಕೆಲವರು ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರು ಬಳಿ ಸಾಲ ಮಾಡಿದರೆ ಇನ್ನು ಕೆಲವರು ಬ್ಯಾಂಕು ಅಥವಾ ಕೆಲವೊಂದು ಫೈನಾನ್ಸಿಯಲ್ ಕಂಪನಿಗಳಲ್ಲಿ(financial company loans) ಸಾಲ ಮಾಡಿರುತ್ತಾರೆ.
Below are things you should do when you can’t pay your Loan EMI- Best loan EMI tricks explained in Kannada.
ಅದರಲ್ಲೂ ವಿಶೇಷವಾಗಿ ಸಾಲದ ವಿಚಾರಕ್ಕೆ ಬಂದ್ರೆ ಹೋಂ ಲೋನ್ ಗಳು ನಿಜಕ್ಕೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಡ್ಡಿಯನ್ನು ವಸೂಲಿ ಮಾಡುತ್ತವೆ ಹಾಗೂ ಜೀವನ ಪರ್ಯಂತ ಕೂಡ ಕಟ್ಟಿಕೊಂಡು ಹೋಗಬೇಕಾದ ಪರಿಸ್ಥಿತಿ ಈ ಸಂದರ್ಭದಲ್ಲಿ ನಿರ್ಮಾಣವಾಗುತ್ತದೆ. ಸರಿಯಾದ ಸಂದರ್ಭದಲ್ಲಿ ಬಡ್ಡಿ ಕಟ್ಟದೇ ಹೋದಲ್ಲಿ ಅಥವಾ ಕಂತನ್ನು ಕಟ್ಟದೆ ಹೋದಲ್ಲಿ ಡೀಪಲ್ಟರ್ ಎಂದು ಗುರುತಿಸಿದರೆ ಅಥವಾ ನೀವು ಸರಿಯಾಗಿ ಕಟ್ಟದೆ ಹೋದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಹಾಳಾಗುತ್ತದೆ ಇದು ಮುಂದಿನ ದಿನಗಳಲ್ಲಿ ನಿಮಗೆ ಲೋನ್ ಸಿಗದೇ ಇರುವುದಕ್ಕೆ ಕೂಡ ಕಾರಣವಾಗಬಹುದು.
ಇದನ್ನು ಕೂಡ ಓದಿ: PUC ಆಗಿದ್ರೆ ಸಾಕು. ಈ ಕೋರ್ಸ್ ಮಾಡಿ ಕೊಳ್ಳಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅವಕಾಶ. ಬೆಲೆ ಮಾತ್ರ ಕಡಿಮೆ. Online Course
ಸಮಯ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಇದ್ದ ಹಾಗೆ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಕೆಲವೊಮ್ಮೆ ನಮ್ಮ ಬಳಿ ಹಣ ಇರಬಹುದು, ಆ ಸಂದರ್ಭದಲ್ಲಿ ನಾವು ಲೋನ್ (Loan EMI) ಕಟ್ಟಬಹುದು. ಕೆಲವು ಸಂದರ್ಭಗಳಲ್ಲಿ ನಮ್ಮ ಬಳಿ ಹಣ ಇಲ್ಲದೆ ಇರಬಹುದು ಅಥವಾ ನಾವು ಮಾಡುತ್ತಿರುವಂತಹ ಕೆಲಸ ನಮ್ಮ ಕೈತಪ್ಪಿ ಹೋಗಬಹುದು ಆ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ಲೋನ್ ಹಣವನ್ನು ಕಟ್ಟಲು ಸಾಧ್ಯವಾಗುವುದಿಲ್ಲ ಈ ಸಂದರ್ಭದಲ್ಲಿ ಯಾವೆಲ್ಲ ವಿಧಾನಗಳನ್ನು ಪರಿಪಾಲಿಸುವ ಮೂಲಕ ನಮ್ಮ ಕ್ರೆಡಿಟ್ ಸ್ಕೋರ್(credit score) ಅನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗಬಹುದು ಎನ್ನುವ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
ಸಾಲದ ಕಂತು ಕಟ್ಟಲು ಸಾಧ್ಯವಿಲ್ಲದೆ ಇದ್ದಾಗ ಅನುಸರಿಸಬೇಕಾಗಿರುವಂತಹ ನಿಯಮಗಳು
ಮ್ಯಾನೇಜರ್ ಜೊತೆಗೆ ಮಾತನಾಡಿ ಪ್ರಮುಖವಾಗಿ ನೀವು ದೊಡ್ಡ ಮಟ್ಟದ ಲೋನ್ ಪಡೆದುಕೊಂಡಿದ್ದರೆ ಮ್ಯಾನೇಜರ್ ನಿಮಗೆ ಪರಿಚಿತರಾಗಿರುತ್ತಾರೆ ಹೀಗಾಗಿ ಒಂದು ವೇಳೆ ನಿಮಗೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕಂತುಗಳನ್ನು ಪಾವತಿಸಲು ಸಾಧ್ಯವಾಗದೇ ಹೋದಲ್ಲಿ, ಆ ಸಂದರ್ಭದಲ್ಲಿ ನೀವು ನೇರವಾಗಿ ಬ್ಯಾಂಕಿಗೆ ಹೋಗಿ ಬ್ಯಾಂಕ್ ಮ್ಯಾನೇಜರ್(bank manager) ಬಳಿ ಇರುವಂತಹ ವಿಚಾರಗಳನ್ನು ಪ್ರಾಮಾಣಿಕತೆಯಿಂದ ವಿವರಿಸಬೇಕು. ನಿಮಗೆ ಮ್ಯಾನೇಜರ್ ಎಚ್ಚರಿಕೆಯನ್ನು ನೀಡಬಹುದು ಆದರೆ ನಿಮ್ಮ ಪ್ರಾಮಾಣಿಕತೆಯ ವಿವರಣೆಯಿಂದ ಖಂಡಿತವಾಗಿ ಅವರು ನಿಮಗೆ ಸಮಯಾವಕಾಶವನ್ನು ನೀಡಬಹುದೆಂದು ಭಾವಿಸಲಾಗಿದೆ.
EMI ಸಮಯದ ಬದಲಾವಣೆ
ಒಂದು ವೇಳೆ ನಿಮಗೆ ಸಿಗಬೇಕಾಗಿರುವಂತಹ ಸಂಬಳ ತಡವಾಗಿ ಸಿಗುತ್ತಿದ್ದು ಅದಕ್ಕಿಂತ ಒಂದೆರಡು ದಿನಗಳ ಮುಂಚೆ ಕಂತನ್ನು ಕಟ್ಟಬೇಕು ಎನ್ನುವಂತಹ ನಿಯಮ ಇದ್ರೆ ಆ ಸಂದರ್ಭದಲ್ಲಿ ಕೂಡ ನೀವು ನಿಮ್ಮ ಬ್ಯಾಂಕ್ ಮ್ಯಾನೇಜರ್ ಬಳಿ ಅಥವಾ ಅಧಿಕಾರಿಗಳ ಬಳಿ ಕೇಳಿ ಇದನ್ನು ಬದಲಾವಣೆ ಕೂಡ ಮಾಡಿಕೊಳ್ಳಬಹುದು ಅಥವಾ ಬೇರೆ ರೀತಿಯ ಪರ್ಯಾಯ ದಾರಿಯನ್ನು ಕೂಡ ನೀವು ಹುಡುಕಬಹುದಾಗಿದೆ.
ಕ್ರೆಡಿಟ್ ಸ್ಕೋರ್ ರಿಪೋರ್ಟ್ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತಿಯಾಗಿರಿ
ಬ್ಯಾಂಕುಗಳಲ್ಲಿ ಲೋನ್ ಪಡೆದುಕೊಂಡಿರುವಂತಹ ನೀವು ಮೂರು ತಿಂಗಳುಗಳ ಕಾಲ ಸತತವಾಗಿ ಬ್ಯಾಂಕುಗಳ ಕಂತನ್ನು ಕಟ್ಟದೆ ಹೋದಲ್ಲಿ ಆ ಸಂದರ್ಭದಲ್ಲಿ ನಿಮ್ಮ ಆಸ್ತಿಯನ್ನು NPA ಎಂಬುದಾಗಿ ಘೋಷಣೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಬ್ಯಾಂಕುಗಳು ಇತರ ಸಂಸ್ಥೆಗಳಿಗೂ ಕೂಡ ನಿಮ್ಮ ಸಾಲದ ಬಗ್ಗೆ ರಿಪೋರ್ಟ್ ಮಾಡುತ್ತದೆ. ಹೀಗಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಗಣನೀಯವಾಗಿ ಕಡಿಮೆಯಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ಬ್ಯಾಂಕುಗಳು ಕೂಡ ಲೋನ್ ನೀಡುವುದಕ್ಕೆ ಮುಂದೆ ಬಾರದೆ ಇರುವಂತಹ ಪರಿಸ್ಥಿತಿ ಕೂಡ ನಿರ್ಮಾಣ ಆಗಬಹುದು. ಇದೇ ಕಾರಣಕ್ಕಾಗಿ ನೀವು ಕಂತುಗಳನ್ನು ಕಟ್ಟಲು ಸಾಧ್ಯವಾಗದೆ ಹೋದಲ್ಲಿ ಬ್ಯಾಂಕ್ ಮ್ಯಾನೇಜರ್ ಜೊತೆಗೆ ಸರಿಯಾಗಿ ಮಾತನಾಡಿ ಇದರ ಬಗ್ಗೆ ಒಂದು ಉತ್ತಮ ನಿರ್ಧಾರಕ್ಕೆ ಬರಬಹುದಾಗಿದೆ.
Comments are closed.