Loan: ಈ ಬಾರಿ ಸರ್ಕಾರನೇ ಕೊಡುತ್ತೆ ಲೋನ್- ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಎರಡು ಫೋಟೋ ಇದ್ರೆ ಸಾಕು.

Below is the Complete details of Loan scheme- Eligibility, Documents needed and benefits explained.

Loan: ನಮಸ್ಕಾರ ಸ್ನೇಹಿತರೆ ಹಿಂದುಳಿದ ವರ್ಗ ಹಾಗೂ ಪಂಗಡಗಳನ್ನು ಇನ್ನಷ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತವೆ. ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ದೇವರಾಜ ಅರಸು ಲೋನ್ ಯೋಜನೆ(devaraja Arasu loan scheme) ಅನ್ನು ಜಾರಿಗೆ ತಂದಿದ್ದು ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಜನರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಉದ್ದೇಶವನ್ನು ಈ ಮೂಲಕ ಹೊಂದಿದೆ ಎಂದು ಹೇಳಬಹುದಾಗಿದ್ದು ಬನ್ನಿ ಇವತ್ತಿನ ಈ ಲೇಖನಿಯ ಮೂಲಕ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೇ, ಒಂದು ವೇಳೆ ಸರ್ಕಾರದ ಕಡೆ ಇಂದ ನಿಮಗೆ ಲೋನ್ ಸಿಗದೇ ಇದ್ದರೂ ಹಾಗೂ ನಿಮಗೆ ಹಣದ ಅಗತ್ಯತೆ ಇದ್ದರೇ, ನಿಮ್ಮ ಮೊಬೈಲ್ ಬಳಸಿ ಅರ್ಜಿ ಹಾಕಿದರೆ, ಸಾಕು. ನಿಮಗೆ ನೇರವಾಗಿ 50000 ಸಾವಿರ ಲೋನ್ ಸಿಗುತ್ತದೆ. ಇದಕ್ಕೆ ಯಾವುದೇ ಗ್ಯಾರಂಟಿ ಬೇಕಿಲ್ಲ. ಒಂದು ವೇಳೆ ನಿಮಗೆ ಅಗತ್ಯ ಇದ್ದರೇ, ಈ ಕೂಡಲೇ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ಇದ್ದು, ದಯವಿಟ್ಟು ಸದುಪಯೋಗ ಪಡೆಸಿಕೊಳ್ಳಿ.

Below is the Complete details of Loan scheme- Eligibility, Documents needed and benefits explained.

ಲೋನ್ ಪಡೆಯಲು ಇರಬೇಕಾಗಿರುವ ಅರ್ಹತೆಗಳು:

ಲೋನ್ ಪಡೆಯುವವರು ಕರ್ನಾಟಕ ರಾಜ್ಯದವರಾಗಿರಬೇಕು. ಅರ್ಜಿಯನ್ನು ಸಲ್ಲಿಸುವವರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು. ಈಗಾಗಲೇ ಈ ಮೇಲೆ ಹೇಳಿರುವಂತೆ ಕುಟುಂಬದ ಆದಾಯ ಹಳ್ಳಿ ಭಾಗದಲ್ಲಿ 98,000ಗಳನ್ನು ವಾರ್ಷಿಕವಾಗಿ ಮೀರಬಾರದು ನಗರದಲ್ಲಿರುವಂತಹ ಕುಟುಂಬಗಳ ವಾರ್ಷಿಕ ಆದಾಯ 1.20 ಲಕ್ಷಗಳನ್ನು ಮೀರಬಾರದು.

ಲೋನ್ (Loan) ಉದ್ದೇಶ:

ಯಾರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದಾರೋ ಅಂತವರು ಬಳಿ ಹಣಕಾಸು ಇಲ್ಲದೆ ಹೋದಲ್ಲಿ ಈ ಯೋಜನೆಯ ಮೂಲಕ ಹಣವನ್ನು ಅವರಿಗೆ ಒದಗಿಸುವಂತಹ ಉದ್ದೇಶ ಈ ಯೋಜನೆಯಲ್ಲಿ ನಾವು ಕಾಣಬಹುದಾಗಿದೆ. ಆರ್ಥಿಕ ಅಗತ್ಯಗಳಿಗಾಗಿ ಕರ್ನಾಟಕ ಜನರು ಬೇರೆಯವರ ಮೇಲೆ ಅವಲಂಬನೆ ಆಗುವಂತಹ ಅಗತ್ಯವಿಲ್ಲ ಎನ್ನುವ ಕಾರಣಕ್ಕಾಗಿ ಈ ಲೋನ್ ಜೊತೆಗೆ ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲಿರುವಂತಹ ನಿರುದ್ಯೋಗ ಸಮಸ್ಯೆಯನ್ನು ಕೂಡ ತೆಗೆದುಹಾಕುವಂತಹ ಪ್ರಯತ್ನದಲ್ಲಿ ರಾಜ್ಯ ಸರ್ಕಾರವಿದೆ ಎಂದು ಹೇಳಬಹುದಾಗಿದೆ.

ಈ ಲೋನ್ (Loan) ಯೋಜನೆಯ ಲಾಭಗಳೇನು ಗೊತ್ತಾ??

ಅರ್ಹರಾಗಿರುವಂತಹ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸುಲಭವಾಗಿ ಈ ಲೋನ್ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಿದೆ. 50,000ಗಳವರೆಗೂ ಕೂಡ ಸಾಲ ಪಡೆದುಕೊಳ್ಳಬಹುದಾಗಿದ್ದು ಅದರಲ್ಲಿ 10000 ವರೆಗೆ ಸಬ್ಸಿಡಿ ಕೂಡ ಸರ್ಕಾರ ನೀಡುತ್ತದೆ. ಈ ಸಾಲದ ಮೇಲೆ ಕೇವಲ ನಾಲ್ಕು ಪ್ರತಿಶತ ವಾರ್ಷಿಕ ಬಡ್ಡಿದರವನ್ನು ಮಾತ್ರ ವಿಧಿಸಲಾಗುತ್ತದೆ. ಚಿಕ್ಕ ಪುಟ್ಟ ಸ್ವಂತ ಉದ್ಯಮವನ್ನು ಪ್ರಾರಂಭಿಸುವವರಿಗೆ ಸರ್ಕಾರ ಈ ಯೋಜನೆಯ ಮೂಲಕ ಅವರ ಆರ್ಥಿಕ ಶಕ್ತಿಯಾಗಿ ಕಾಣಿಸಿಕೊಳ್ಳಲಿದೆ.

ಇದನ್ನು ಕೂಡ ಓದಿ: PUC ಆಗಿದ್ರೆ ಸಾಕು. ಈ ಕೋರ್ಸ್ ಮಾಡಿ ಕೊಳ್ಳಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅವಕಾಶ. ಬೆಲೆ ಮಾತ್ರ ಕಡಿಮೆ. Online Course

ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಡಾಕ್ಯುಮೆಂಟ್ಗಳು:

ಪ್ರಮುಖವಾಗಿ ಬೇಕಾಗಿರುವಂತಹ ಸರ್ಕಾರಿ ದಾಖಲೆ ಪಾತ್ರಗಳಲ್ಲಿ ಆಧಾರ್ ಕಾರ್ಡ್ ಪ್ರಮುಖವಾಗಿರುತ್ತದೆ. ಇನ್ನು ನೀವು ಹೇಳಿರುವಂತಹ ಆದಾಯದ ಅಡಿಯಲ್ಲಿ ಬರುತ್ತಿರೋ ಎನ್ನುವುದಕ್ಕಾಗಿ ಇನ್ಕಮ್ ಸರ್ಟಿಫಿಕೇಟ್(income certificate) ನೀಡಬೇಕಾಗಿರುತ್ತದೆ. ನಿಮ್ಮ ವಿಳಾಸ ಹಾಗೂ ವಯಸ್ಸಿನ ಪ್ರೂಫ್ ಇರುವಂತಹ ದಾಖಲೆ ಪತ್ರಗಳನ್ನು ಒದಗಿಸಬೇಕು. ಮೊಬೈಲ್ ನಂಬರ್ ಇಮೇಲ್ ಐಡಿ ಜೊತೆಗೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಕೂಡ ನೀಡಬೇಕಾಗುತ್ತದೆ.

ದೇವರಾಜ ಅರಸು ಲೋನ್ ಯೋಜನೆ 2023:

ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಸ್ವಂತ ಉದ್ಯಮ ಹಾಗೂ ಕೃಷಿ ಸೇರಿದಂತೆ ಅದಕ್ಕೆ ಸಂಬಂಧಪಟ್ಟಂತಹ ಚಟುವಟಿಕೆಗಳಿಗಾಗಿ ಐವತ್ತು ಸಾವಿರ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಸಾಲದಲ್ಲಿ ಹತ್ತು ಸಾವಿರ ರೂಪಾಯಿಗಳ ವರೆಗೂ ಕೂಡ ಸರ್ಕಾರ ಸಬ್ಸಿಡಿ ನೀಡುವಂತಹ ಕೆಲಸವನ್ನು ಕೂಡ ಕೈಗೊಂಡಿದೆ. ಸಬ್ಸಿಡಿ ಹೊರತುಪಡಿಸಿ ಉಳಿದ ಸಾಲದ ಹಣವನ್ನು ಮಾತ್ರ ಸರ್ಕಾರಕ್ಕೆ ಸಾಲಗಾರರು ಹಿಂದಿರುಗಿಸಿದರೆ ಮಾತ್ರ ಸಾಕು ಎಂಬುದಾಗಿ ಹೇಳಿಕೊಂಡಿದೆ. ಈ ಮೂಲಕ ರಾಜ್ಯದ ಜನರು ಯಾವುದೇ ಕಾರಣಕ್ಕೂ ಕೂಡ ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಕನಸುಗಳನ್ನು ಮರೆಯುವಂತಹ ಅಗತ್ಯ ಇಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟಪಡಿಸಿದೆ. ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಇರುವಂತಹ ಜನರ ವಾರ್ಷಿಕ ಆದಾಯ 98,000ಗಳಿಗೆ ಮೀರಿದ ಬಾರದು ಹಾಗೂ ನಗರ ಭಾಗದಲ್ಲಿ ಇರುವಂತಹ ಜನರ ಆದಾಯ 1.20 ಲಕ್ಷ ರೂಪಾಯಿಗಳಿಗೂ ಮೀರಿದ ಬಾರದು ಅವರಿಗೆ ಮಾತ್ರ ಈ ಯೋಜನೆಯನ್ನು ನೀಡಲಾಗುತ್ತದೆ.

ದೇವರಾಜ್ ಅರಸ್ ಲೋನ್ ಯೋಜನೆಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ??

ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ ಹೋಗಿ ಲಾಗಿನ್ ಆದ ನಂತರ ಹೋಂ ಪೇಜ್ ಗೆ ಹೋಗಬೇಕು. ಹೋಂ ಪೇಜ್ ನಲ್ಲಿ ಇರುವಂತಹ ದೇವರಾಜ್ ಅರಸ್ ಲೋನ್ ಸ್ಕೀಮ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿಂದ ನೀವು ಹೊಸ ಪುಟಕ್ಕೆ ಹೋಗ್ತೀರಿ ಹಾಗೂ ಅಲ್ಲಿ ಕೇಳಲಾಗುವಂತಹ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಬೇಕು. ಎಲ್ಲಾ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿದ ನಂತರ ನೀವು ಸಬ್ಮಿಟ್ ಮಾಡಬೇಕಾಗಿರುತ್ತದೆ. ಈ ಎಲ್ಲ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಅಧಿಕೃತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದಾದ ನಂತರ ಪ್ರತಿಯೊಂದು ಪರಿಶೀಲಿಸಿದ ನಂತರ ನಿಮ್ಮ ಖಾತೆಗೆ ಹಣವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತದೆ.

Instant Loan: ಮೊಬೈಲ್ ಬಳಸಿ ಈ ಅಪ್ಲಿಕೇಶನ್ ನಲ್ಲಿ ಅರ್ಜಿ ಹಾಕಿ- ಟಕ್ ಅಂತ ಬ್ಯಾಂಕ್ ಖಾತೆಗೆ 50000 ಲೋನ್.

Comments are closed.