Instant Loan: ಮೊಬೈಲ್ ಬಳಸಿ ಈ ಅಪ್ಲಿಕೇಶನ್ ನಲ್ಲಿ ಅರ್ಜಿ ಹಾಕಿ- ಟಕ್ ಅಂತ ಬ್ಯಾಂಕ್ ಖಾತೆಗೆ 50000 ಲೋನ್.

Below is the complete details of Instant Loan.- get your loan within few minutes.

Instant Loan: ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ಬಾರಿ ಕೂಡ ಕಷ್ಟ ಸಂದರ್ಭದಲ್ಲಿ ನಮ್ಮ ಬಳಿ ಖಾತೆಯಲ್ಲಿ ಹಣ ಇರಬೇಕು ಅನ್ನೋ ಸಾಧ್ಯತೆ ಇರುವುದಿಲ್ಲ. ಈ ಸಂದರ್ಭದಲ್ಲಿ ನಾವು ಕೆಲವೊಮ್ಮೆ ಬ್ಯಾಂಕುಗಳಿಂದಲೂ ಕೂಡ ಸುಲಭ ರೀತಿಯಲ್ಲಿ ಅಥವಾ ಬೇಕಾದ ಸಂದರ್ಭಗಳಲ್ಲಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ. ಯಾಕೆಂದರೆ ಈ ಸಮಯದಲ್ಲಿ ಬೇಕಾಗಿರುವುದು ಪ್ರತಿಯೊಬ್ಬರಿಗೂ ಕೂಡ ಪರ್ಸನಲ್ ಲೋನ್ ಆಗಿರುತ್ತದೆ.

ಹೀಗಾಗಿ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಸುಲಭ ರೂಪದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ವಿಧಾನ ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದೇವೆ. ಕಷ್ಟದ ಸಂದರ್ಭದಲ್ಲಿ ಎಲ್ಲಿ ಪರ್ಸನಲ್ ಲೋನ್(Personal Loan) ಸಿಗುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದು ತಪ್ಪದೇ ಇದರ ಅಗತ್ಯ ಇರುವವರಿಗೂ ಕೂಡ ಶೇರ್ ಮಾಡುವುದನ್ನು ಮರೆಯಬೇಡಿ.

ಸ್ನೇಹಿತರೆ, ನಾವು ಈ ಲೇಖನದಲ್ಲಿ ಪ್ರೈವೇಟ್ ಬ್ಯಾಂಕ್ ಗಳು ನೀಡುವ ಲೋನ್ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ಒಂದು ವೇಳೆ ನಿಮಗೆ ಬಡ್ಡಿ ಇಲ್ಲದೆ, ಸರ್ಕಾರದಿಂದ ಲೋನ್ ಪಡೆಯಬೇಕು ಎನ್ನುವ ಆಲೋಚನೆ ಇದ್ದರೇ, ನಮ್ಮ ಕರ್ನಾಟಕ ರಾಜ್ಯ ಸರ್ಕಾರ ನಿಮಗೆ ಲೋನ್ ನೀಡುತ್ತದೆ. ಈ ಕುರಿತು ನಿಮಗೆ ಮಾಹಿತಿ ಬೇಕಿದ್ದರೆ, ದಯವಿಟ್ಟು ಈ ಲೇಖನದ ಕೊನೆಯಲ್ಲಿ ಲಿಂಕ್ ನೀಡಲಾಗಿದ್ದು, ಅದರಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಇಲ್ಲವಾದಲ್ಲಿ ನೀವು ನಮ್ಮ ಫೇಸ್ಬುಕ್ ಪುಟಕ್ಕೆ ಮೆಸೇಜ್ ಮಾಡಿದರೆ, ನಾವು ಮಾಹಿತಿ ನೀಡುತ್ತೇವೆ.

Below is the complete details of Instant Loan.- get your loan within few minutes.

ಇವತ್ತಿನ ಲೇಖನಿಯಲ್ಲಿ ನಾವು ಯಾವ ರೀತಿಯಲ್ಲಿ ನೀವು ಮನೆಯಲ್ಲಿ ಕುಳಿತುಕೊಂಡು 50,000 ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದೇವೆ. ಸುಲಭ ರೂಪದಲ್ಲಿ ನೀವು ಹೆಚ್ಚು ಡಾಕ್ಯುಮೆಂಟ್ಗಳು ಇಲ್ಲದೆ ಅರ್ಧ ಗಂಟೆಯ ಒಳಗಾಗಿ ಈ ಪರ್ಸನಲ್ ಲೋನ್ ಹಣವನ್ನು ಪಡೆದುಕೊಳ್ಳಬಹುದಾಗಿದ್ದು ಇನ್ಮುಂದೆ ನೀವು ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಟಾಟಾ ಬಾಯ್ ಬಾಯ್ ಹೇಳ್ಬೋದು.

ಹಾಗಿದ್ರೆ ಬನ್ನಿ ಈ ಲೋನ್ ಅನ್ನು ಎಲ್ಲಿ ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿದುಕೊಳ್ಳೋಣ. ಹೌದು ನಾವು ಮಾತಾಡಕ್ಕೆ ಹೊರಟಿರೋದು Fatakpay ಲೋನ್ ಅಪ್ಲಿಕೇಶನ್ ಬಗ್ಗೆ. ಹಾಗಿದ್ರೆ ಬನ್ನಿ ಈ ಅಪ್ಲಿಕೇಶನ್ ಮೂಲಕ ಯಾವ ರೀತಿಯಲ್ಲಿ ಸುಲಭ ರೂಪದ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬುದನ್ನು ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ.

ಈ ಅಪ್ಲಿಕೇಶನ್ ನಿಂದ ಎಷ್ಟು ಹಣ ಸಿಗುತ್ತೆ?? How much amount you will get as a loan

ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಹೋಗಿ ಪರ್ಸನಲ್ ಲೋನ್ ಕೇಳಿದರು ಕೂಡಲೇ ಸಿಗೋದಿಲ್ಲ ಆ ಸಂದರ್ಭದಲ್ಲಿ ಖಂಡಿತವಾಗಿ ನಿಮ್ಮ ಸಹಾಯಕ್ಕೆ Fatakpay ಅಪ್ಲಿಕೇಶನ್ ಬರುತ್ತೆ. ಇನ್ನು ನೀವು ಈ ಅಪ್ಲಿಕೇಶನ್ ಮೂಲಕ ಅರ್ಧ ಲಕ್ಷ ಅಂದ್ರೆ 50,000 ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಕಷ್ಟದ ಸಂದರ್ಭದಲ್ಲಿ ಇಷ್ಟೊಂದು ಹಣವನ್ನು ಲೋನ್ ರೂಪದಲ್ಲಿ ಒಂದು ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಆದರೂ ಕೂಡ ನಿಮಗೆ ಇಲ್ಲಿ ಸಿಕ್ತಾ ಇದೆ.

ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get Personal Instant Loan

ಕೆಲವೊಂದು ಅರ್ಹತೆಗಳು ಇದ್ದರೆ ಮಾತ್ರ ಇಂತಹ ಅಪ್ಲಿಕೇಶನ್ ಗಳಲ್ಲಿ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ಮೊದಲಿಗೆ ನೀವು ಮನದಟ್ಟು ಮಾಡಿಕೊಳ್ಳಬೇಕು. ಮೊದಲಿಗೆ ನೀವು ಭಾರತೀಯರಾಗಿರಬೇಕು. ನೀವು ಚಿಕ್ಕ ಪುಟ್ಟ ವ್ಯಾಪಾರ ಅಥವಾ ಯಾವುದೇ ಸರ್ಕಾರಿ ಇಲ್ಲವೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಾಗಿರಬೇಕು.

ಯಾಕೆಂದರೆ ಹಣವನ್ನು ವಾಪಸ್ ಕಟ್ಟುವಂತಹ ಸಾಮರ್ಥ್ಯ ನಿಮ್ಮಲ್ಲಿ ಇರಬೇಕೆನ್ನುವುದು ಕಂಪನಿಗೆ ಕೂಡ ಅರ್ಥವಾಗಬೇಕಲ್ವಾ. ನಿಮ್ಮ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು 60 ವರ್ಷಕ್ಕಿಂತ ಒಳಗಿರಬೇಕು. ನೀವು ಎಷ್ಟು ಹಣವನ್ನು/ ಆದಾಯವನ್ನು ಪಡೆದುಕೊಳ್ಳುತ್ತೀರಿ ಎನ್ನುವುದು ಕಂಪನಿಗೂ ಕೂಡ ತಿಳಿಯಬೇಕು ಎನ್ನುವ ಕಾರಣಕ್ಕಾಗಿ ಬ್ಯಾಂಕ್ ಸ್ಟೇಟ್ಮೆಂಟ್(bank statement) ಅನ್ನು ಕೂಡ ನೀಡಬೇಕಾಗುತ್ತದೆ.

ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸುವಂತಹ ಹಂತಗಳು- How to apply for Instant Loan

Fatakpay ಅಪ್ಲಿಕೇಶನ್ ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎಂದಾದಲ್ಲಿ ಮೊದಲಿಗೆ ನೀವು ಈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಹಾಗೂ ನಿಮ್ಮ ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿಕೊಳ್ಳಬೇಕು. ನೆಕ್ಸ್ಟ್ ಕಾಣಿಸಿಕೊಳ್ಳುವಂತಹ ಪರ್ಸನಲ್ ಲೋನ್ ಆಪ್ಷನ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಕೆಲವೊಂದು ಅಗತ್ಯ ದಸ್ತಾವೇಜುಗಳನ್ನು ನಿಮ್ಮ ಬಳಿ ಕೇಳಲಾಗುತ್ತದೆ ಅದಕ್ಕೆ ತಕ್ಕಂತೆ ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿ.

ಇಲ್ಲಿ 50,000 ವರೆಗೂ ಕೂಡ ನಿಮಗೆ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ನೀವು ನಿಮ್ಮ ಅವಶ್ಯಕತೆಗೆ ತಕ್ಕಂತೆ ಇಲ್ಲಿ ಹಣವನ್ನು ಆಯ್ಕೆ ಮಾಡಬಹುದಾಗಿದೆ ಹಾಗೂ ಇಲ್ಲಿಯೇ ನಿಮಗೆ ಕಂತುಗಳ ಆಪ್ಶನ್ ಕೂಡ ಸಿಗುತ್ತದೆ ನೀವು ಎಷ್ಟು ಕಂತುಗಳಲ್ಲಿ ಇದನ್ನು ಕಟ್ಟಬೇಕು ಎನ್ನುವಂತಹ ಆಯ್ಕೆಯನ್ನು ಕೂಡ ಮಾಡಬಹುದಾಗಿದೆ.

ಈ ಪ್ರಕ್ರಿಯೆಗಳ ಪಾಲನೆ ಮಾಡುವ ಮೂಲಕ ನೀವು ಮನೆಯಲ್ಲಿ ಕುಳಿತುಕೊಂಡಲ್ಲಿಂದಲೇ ಯಾವ ರೀತಿಯಲ್ಲಿ ಸುಲಭವಾಗಿ 50,000 ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬುದನ್ನು ಈ ಮೂಲಕ ತಿಳಿದುಕೊಂಡಿದ್ದೀರಿ. ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ನಿಮ್ಮ ಸಿಬಿಲ್ ಸ್ಕೋರ್(CIBIL Score) ಕೂಡ ಚೆನ್ನಾಗಿರಬೇಕು ಅನ್ನೋದನ್ನ ನಿಮ್ಮ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇನ್ನು ಸರಿಯಾದ ಸಮಯದಲ್ಲಿ ಕಂತುಗಳನ್ನು ಪಾವತಿ ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೂಡ ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ.

ಈ ಬಾರಿ ಸರ್ಕಾರನೇ ಕೊಡುತ್ತೆ ಲೋನ್- ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಎರಡು ಫೋಟೋ ಇದ್ರೆ ಸಾಕು.

Comments are closed.