Digital marketing: ಬಹಳ ಡಿಮ್ಯಾಂಡ್ ಇರುವ ಡಿಜಿಟಲ್ ಮಾರ್ಕೆಟಿಂಗ್ ಕಲಿತು, ಲಕ್ಷ ಲಕ್ಷ ಸಂಬಳ ನೀಡುವ ಜಾಬ್ ಪಡೆಯಿರಿ.

Below is the Importance of Digital marketing course and why you should select Digital marketing.

Digital marketing: ನಮಸ್ಕಾರ ಸ್ನೇಹಿತರೇ ಲಾಕ್ಡೌನ್ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಾಡಿತ್ತು ಹಾಗೂ ಆರ್ಥಿಕ ಸಮಸ್ಯೆಗಳಿಂದಾಗಿ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿದ್ದನ್ನು ಕೂಡ ನಾವು ಗಮನಿಸಬಹುದಾಗಿದೆ.

ಇವತ್ತಿಗೂ ಕೂಡ ಸಾಕಷ್ಟು ಕಡೆಗಳಲ್ಲಿ ನಿರುದ್ಯೋಗ ಸಮಸ್ಯೆ ಹಾಗೆ ಉಳಿದುಕೊಂಡಿದ್ದು ಅದನ್ನು ತೀರಿಸುವಂತಹ ಸಾಕಷ್ಟು ವಿಧಾನಗಳನ್ನು ಕೂಡ ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಲಸ ಇಲ್ಲದವರಿಗೆ ಒಂದು ಒಳ್ಳೆ ಕರಿಯರ್ ಆಪ್ಷನ್ ನೀಡುವಂತಹ ಕೆಲಸವನ್ನು ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್(digital marketing) ಮಾಡುತ್ತಿದೆ ಎಂದು ಹೇಳಬಹುದಾಗಿದೆ. ಲಾಕ್ಡೌನ್ ಹಾಗೂ ಅದರ ನಂತರದ ಸಮಯದಲ್ಲಿ ಸಾಕಷ್ಟು ಕುಟುಂಬದ ಕೈಯನ್ನು ಹಿಡಿದಿರುವುದು ಕೂಡ ಇದೇ ಡಿಜಿಟಲ್ ಮಾರ್ಕೆಟಿಂಗ್ ಅಂತ ಹೇಳಬಹುದು.

ದೇಶ ವಿದೇಶದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್ಪರ್ಟ್ ಗಳ ಬೇಡಿಕೆ ಸಾಕಷ್ಟು ಗಣನೀಯವಾಗಿ ಹೆಚ್ಚಾಗುತ್ತಿದ್ದು ಇದೇ ಕಾರಣಕ್ಕಾಗಿ ಸಫಲತಾ ಡಾಟ್ ಕಾಮ್ ಕಂಪನಿ ದೇಶದ ಯುವಜನತೆಯನ್ನು ಡಿಜಿಟಲ್ ಮಾರ್ಕೆಟಿನಲ್ಲಿ ಇನ್ನಷ್ಟು ಪಳಗುವ ರೀತಿಯಲ್ಲಿ ಕೋರ್ಸ್ ಗಳನ್ನು ಕೂಡ ಪ್ರಾರಂಭಿಸಿದೆ ಎಂಬುದಾಗಿ ತಿಳಿದುಬಂದಿದೆ. ಈ ಕೋರ್ಸ್ಗಳ ಮೂಲಕ ನೀವು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತಮ್ಮ ಕರಿಯರ್ ನ್ನು ಪ್ರಾರಂಭಿಸಬಹುದಾದ ಸಂಪೂರ್ಣ ಅವಕಾಶವಿದೆ.

ಇದನ್ನು ಕೂಡ ಓದಿ- Loan: ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಲ್ಲದೆ ಇದ್ದರೂ ಈ ರೀತಿ ಮಾಡಿದರೆ ಲೋನ್ ನೀಡುತ್ತಾರೆ.

Linkdin ಕಂಪನಿ ಹೇಳುವ ಪ್ರಕಾರ ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಪಳಗಿರುವಂತಹ ಎಕ್ಸ್ಪರ್ಟ್ ಗಳ ಅಗತ್ಯತೆ ಕಂಪನಿಗಳಿಗೆ ವರ್ಷದಿಂದ ವರ್ಷಕ್ಕೆ 30% ಹೆಚ್ಚಾಗುತ್ತಿದೆ ಎನ್ನುವುದರಲ್ಲಿ ನೀವು ತಿಳಿದುಕೊಳ್ಳಬಹುದು ಇದು ಯಾವ ಕಾರಣಕ್ಕಾಗಿ ಟಾಪ್ 10 ಜಾಬ್‌ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸಗಾರರ ಸಂಖ್ಯೆ ಕೊರತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಪ್ರತಿ ವರ್ಷ ಹೆಚ್ಚಿನ ಕೆಲಸಗಾರರ ಅವಶ್ಯಕತೆ ಈ ಕ್ಷೇತ್ರದಲ್ಲಿ ಇರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್(digital marketing course) ಮಾಡುವುದು ಖಂಡಿತವಾಗಿ ನಿಮಗೆ ಲಾಭದಾಯಕವಾಗಿ ಪರಿಣಮಿಸಲಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ನ ಪ್ರಾಮುಖ್ಯತೆ- why you should do Digital Marketing Course.

ಸಫಲತಾ.ಕಾಂನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ವಿಚಾರದಲ್ಲಿ 20 ಟೂಲ್ಸ್ ಹಾಗೂ 10 ಮೊಡ್ಯೂಲ್ ಗಳ ಜೊತೆಗೆ ಅಡ್ವಾನ್ಸ್ ಆಗಿರುವಂತಹ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅನ್ನು ಯುವ ಜನತೆಗೆ ಕಲಿಸಲಾಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ಇಂಡಸ್ಟ್ರಿಯಲ್ಲಿ ಡಿಮ್ಯಾಂಡ್ ಇರುವಂತಹ ಪ್ರತಿಯೊಂದು ಮೊಡ್ಯೂಲ್ ಹಾಗೂ ಟೂಲ್ಸ್ ಗಳನ್ನು ಕೂಡ ಈ ಕೋರ್ಸ್ ನಲ್ಲಿ ನಿಮಗೆ ಕಲಿಸಲಾಗುತ್ತದೆ. ಇನ್ನು ಇಲ್ಲಿ ಇರುವಂತಹ ಮಾಸ್ಟರ್ ಕ್ಲಾಸ್ ನಲ್ಲಿ ಕ್ಷೇತ್ರದ ಎಕ್ಸ್ ಪೋರ್ಟ್ ಗಳ ಮಾರ್ಗದರ್ಶನವನ್ನು ಕೂಡ ನಿಮಗೆ ನೀಡಲಾಗುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯ ಇರುವ ಕಾರಣದಿಂದಾಗಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅನ್ನು ಕಲಿಯುವುದು ನಿಮಗೆ ಸಾಕಷ್ಟು ಉಪಯೋಗಕಾರಿಯಾಗಿರುತ್ತದೆ ಹಾಗೂ ಕೇವಲ ಕೆಲವೇ ಸಮಯಗಳಲ್ಲಿ ನೀವು ಇದರಿಂದ ಟಾಪ್ ಲೆವೆಲ್ ಕಂಪನಿಗಳ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕೆಲಸ ಪಡೆಯವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಎಕ್ಸ್ಪರ್ಟ್ ಗಳು ಹೇಳುತ್ತಾರೆ. ಇಡೀ ವಿಶ್ವದಲ್ಲೇ ಟಾಪ್ 10 ಜಾಬ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೇಡಿಕೆಯಲ್ಲಿ ನೀವು ಉತ್ತಮವಾದ ಸ್ಯಾಲರಿ ಪ್ಯಾಕೇಜ್ ಇರುವಂತಹ ಕೆಲಸವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವೇ ಇಲ್ಲ .

Comments are closed.