
Personal Loan: ಬಡವರಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲರಿಗೂ ಸಿಗುತ್ತಿದೆ ಲೋನ್. ಗ್ಯಾರಂಟಿ ಬೇಡ. ಅರ್ಜಿ ಹಾಕಿ, ಹಣ ಹುಡುಕಿಕೊಂಡು ಬರುತ್ತದೆ.
More details about Union Bank Personal Loan- Eligibility, Required documents, EMI details and other details explained.
Personal Loan: ನಮಸ್ಕಾರ ಸ್ನೇಹಿತರೇ ದಿನೇ ದಿನೇ ಜನರು ಪಡೆಯುತ್ತಿರುವ ಲೋನ್ ಗಳ ಲೋಕಕ್ಕೆ ಇದೀಗ ಯೂನಿಯನ್ ಬ್ಯಾಂಕ್ ಭರ್ಜರಿಯಾಗಿ ಲಗ್ಗೆ ಇಟ್ಟಿದ್ದು, ಈ ಬ್ಯಾಂಕ್ ನ ಮೂಲಕ, ಕಾರ್ಮಿಕ ವರ್ಗ ಮತ್ತು ವೃತ್ತಿಪರ ವರ್ಗಕ್ಕೆ 15 ಲಕ್ಷದವರೆಗಿನ ವೈಯಕ್ತಿಕ ಸಾಲಗಳನ್ನು ನೀಡಲಾಗುತ್ತದೆ. ಈ ಸಾಲವನ್ನು ಕೆಲಸ ಮಾಡುವ ಕಾರ್ಮಿಕರ ವರ್ಗಕ್ಕೆ ಎರಡು ಯೋಜನೆಗಳಲ್ಲಿ ನೀಡಲಾಗುತ್ತದೆ, ಒಂದು ಯೂನಿಯನ್ ಬ್ಯಾಂಕ್‌ನಲ್ಲಿ ವೇತನ ಖಾತೆ ಹೊಂದಿರುವ ಖಾಸಗಿ ಕಂಪನಿಗಳಲ್ಲಿನ ಕಾಯಂ ಉದ್ಯೋಗಿಗಳಿಗೆ ಮತ್ತು ಇನ್ನೊಂದು ಯೋಜನೆಯು ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆಯಿಲ್ಲದವರಿಗೆ ಆದ್ದರಿಂದ ನೀವು ಕೂಡ ಈ ಬ್ಯಾಂಕ್ ನಲ್ಲಿ ಇದೀಗ ಸಾಲಗಳನ್ನು ಪಡೆಯಬಹುದು.
More details about Union Bank Personal Loan- Eligibility, Required documents, EMI details and other details explained.
ಆದರೆ ಒಂದು ವೇಳೆ ನೀವು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಲ್ಲಿ ಕೆಲಸ ಮಾಡುತ್ತಿದ್ದರೇ ನಿಮಗೆ ಸಂಬಳ ಕನಿಷ್ಠ 20000 ಆಗಿರಬೇಕು, ಬೇರೆ ನಗರಗಳಲ್ಲಿ ನೀವು ಕೆಲಸ ಮಾಡುತ್ತಿದ್ದರೇ, 15 ಸಾವಿರ ಸಂಬಳವಾಗಿದ್ದರೆ, ನೀವು ಯೂನಿಯನ್ ಬ್ಯಾಂಕ್ ಮೂಲಕ ಸಾಲ (Personal Loan) ಪಡೆಯಬಹುದು.
ಇನ್ನು ನೀವು ಈ ಲೋನ್ ನಲ್ಲಿ ಎಷ್ಟು ಹಣ ಪಡೆಯಬಹುದು ಎಂಬುದನ್ನು ನೋಡುವುದಾದರೆ ಕನಿಷ್ಠ ಸಾಲವನ್ನು ತೆಗೆದುಕೊಳ್ಳಲು ಯಾವುದೇ ಮಿತಿ ಇರುವುದಿಲ್ಲ, ಆದರೆ ಗರಿಷ್ಠ ಸಾಲವನ್ನು ತೆಗೆದುಕೊಳ್ಳಲು 15 ಲಕ್ಷದವರೆಗೆ ಮಿತಿ ಇರುತ್ತದೆ ಎಂಬುದನ್ನು ನೆನಪಿನಲ್ಲಿ ಇಡಿ, ನೀವು ಒಂದು ವೇಳೆ ಪ್ರತಿಷ್ಠಿತ ಕಂಪನಿ ಯಲ್ಲಿ ಕೆಲಸ ಮಾಡುತ್ತಿಲ್ಲ ಎಂದರೆ ಮತ್ತು ಟೈ ಅಪ್ ಇಲ್ಲದೆ ಇದ್ದಲ್ಲಿ, ನಿಮಗೆ ಐದು ಲಕ್ಷದವರೆಗೆ ಮಾತ್ರ ಸಾಲ (Personal Loan) ಸಿಗುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿ ಇಡಿ. ಇನ್ನು ವಯಸ್ಸಿನ ಅರ್ಹತೆ ಕುರಿತು ಮಾತನಾಡುವುದಾದರೆ ವಯೋಮಿತಿ ಕನಿಷ್ಠ 18 ವರ್ಷಗಳಾಗಿರಬೇಕು ಮತ್ತು ನಿಮ್ಮ ನಿವೃತ್ತಿಗೆ ಒಂದು ವರ್ಷದ ಮೊದಲು ಸಾಲವು (ಸಾಮಾನ್ಯವಾಗಿ 54 ವರ್ಷ ಎಂದು ಇಟ್ಟುಕೊಳ್ಳಿ) ಕೊನೆಗೊಳ್ಳುವ ರೀತಿಯಲ್ಲಿ ಈ ಸಾಲವನ್ನು ನೀಡಲಾಗುತ್ತದೆ.
ಸ್ನೇಹಿತರೇ ಒಂದು ವೇಳೆ ನಿಮಗೆ ಈ ಸಾಲ ಪಡೆಯುವ ಆಸಕ್ತಿ ಇದ್ದರೇ, ನೀವು ಬ್ಯಾಂಕ್ ಗೆ ಹೋಗುವ ಅವಶ್ಯಕತೆ ಇರುವುದೇ ಇಲ್ಲ, ಹೌದು ಈ ಲೋನ್ ನ ಎಲ್ಲಾ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿಯೇ ಮಾಡಲಾಗುತ್ತದೆ ಆದ್ದರಿಂದ ನಿಮಗೆ ಇದು ಮತ್ತಷ್ಟು ಸುಲಭವಾಗಿ ಸಿಗಲಿದೆ, ನಿಮಗೆ ಸಹಾಯ ಆಗಲಿ ಎಂದು ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಲಿಂಕ್ ಅನ್ನು ಸಹ ಕೆಳಗೆ ತಿಳಿಸಲಾಗಿದೆ, ದಯವಿಟ್ಟು ಮುಂದೆ ಓದಿ.
ಇನ್ನು ಕೆಲಸ ಇಲ್ಲದವರು ಏನು ಮಾಡಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ನೀವು ಕಾರ್ಮಿಕರಲ್ಲ ಎಂದಾದರೆ ಯೂನಿಯನ್ ಬ್ಯಾಂಕ್ ನಿಮಗಾಗಿ ಸಾಲವನ್ನು ನೀಡುತ್ತದೆ ಆದರೆ ನಿಮ್ಮ ಕನಿಷ್ಠ ವಯಸ್ಸು 25 ವರ್ಷ ಆಗಿರಬೇಕು ಮತ್ತು ನೀವು ಈಗಾಗಲೇ ನಂತರ ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು ಮತ್ತು ಆ ಖಾತೆಯಲ್ಲಿ ನೀವು 25000 ರೂಪಾಯಿಗಿಂತಲೂ ಹೆಚ್ಚಿನ ಹಣ ವಹಿವಾಟು ನಡೆಸಿರಬೇಕು. ಒಂದು ವೇಳೆ ನಿಮಗೆ ಕೆಲಸ ಇಲ್ಲವಾದಲ್ಲಿ ನಿಮಗೆ 15 ಲಕ್ಷದವರೆಗೆ ಮಾತ್ರ ಸಾಲ ನೀಡಲಾಗುತ್ತದೆ. ಹಾಗೂ ನೀವು ಪಡೆಯುವ ಸಾಲವನ್ನು 5 ವರ್ಷ ಅಥವಾ 60 ತಿಂಗಳಿನಲ್ಲಿ ಪಾವತಿ ಮಾಡಬೇಕು.
Comments are closed.