ಮದುವೆ ಎಂದರೇ ಏನು ಅಂತ ಪ್ರಶ್ನೆ ಕೇಳಿದಕ್ಕೆ ಷಾಕಿಂಗ್ ಉತ್ತರ ಕೊಟ್ಟ ಬಾಲಕ: ಉತ್ತರ ಕಂಡು ಶೇಕ್ ಆದ ಟೀಚರ್. ಬಾಲಕನಾದರೂ ಏನು ಹೇಳಿದ್ದಾನೆ ಗೊತ್ತೇ??
ಮದುವೆ ಎಂದರೇ ಏನು ಅಂತ ಪ್ರಶ್ನೆ ಕೇಳಿದಕ್ಕೆ ಷಾಕಿಂಗ್ ಉತ್ತರ ಕೊಟ್ಟ ಬಾಲಕ: ಉತ್ತರ ಕಂಡು ಶೇಕ್ ಆದ ಟೀಚರ್. ಬಾಲಕನಾದರೂ ಏನು ಹೇಳಿದ್ದಾನೆ ಗೊತ್ತೇ??
ಶಾಲೆಯಲ್ಲಿ ಮಕ್ಕಳ ಐಕ್ಯೂ ಪರೀಕ್ಷೆ ಮಾಡಲು, ಅವರು ಯೋಚನೆ ಮಾಡುವ ವಿಧಾನವನ್ನು ತಿಳಿದುಕೊಳ್ಳಲು ಹಲವು ರೀತಿಯ ಪ್ರಶ್ನೆಗಳನ್ನು ಪರೀಕ್ಷೆ ಅಥವಾ ಟೆಸ್ಟ್ ಗಳನ್ನು ಕ್ರೇಳಲಾಗುತ್ತದೆ. ಅವುಗಳಿಗೆ ಕೆಲವು ಮಕ್ಕಳು ಒಳ್ಳೆಯ ಉತ್ತರ ನೀಡಿದರೆ, ಇನ್ನು ಕೆಲವು ಮಕ್ಕಳು ಟೆಸ್ಟ್ ಗಳಲ್ಲಿ ಪಾಸ್ ಆಗಲು ಬೇರೆ ರೀತಿಯ ಉತ್ತರ ಬರೆಯುವ ಹಲವು ಉದಾಹರಣೆಗಳನ್ನು ನೋಡಿದ್ದೇವೆ, ಆ ಉತ್ತರಗಳನ್ನು ನೋಡಿದವರಿಗೆ ನಗು ಬರುತ್ತದೆ, ಆದರೆ ಶಿಕ್ಷಕರಿಗೆ ಆ ಉತ್ತರಗಳು ಕೋಪ ತರಿಸುವುದುಂಟು. ಹೀಗೆ, ವಿದ್ಯಾರ್ಥಿಯೊಬ್ಬ ಕೇಳಿರುವ ಪ್ರಶ್ನೆಗೆ ನೀಡಿರುವ ಉತ್ತರ, ನೆಟ್ಟಿಗರು ಬಿದ್ದು ಬಿದ್ದು ನಗುವ ಹಾಗೆ ಮಾಡಿದ್ದು, ಶಿಕ್ಷಕಿಗೆ ಕೋಪ ತರಿಸಿದೆ.
ಟೆಸ್ಟ್ ಒಂದರಲ್ಲಿ ಮಕ್ಕಳ ಕ್ರಿಯಾಶೀಲತೆ ಯೋಚನೆ ಹೇಗಿರುತ್ತದೆ ಎಂದು ತಿಳಿಯಲು, ಮದುವೆ ಎಂದರೆ ಏನು ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರಿಸಿರುವ, ವಿದ್ಯಾರ್ಥಿ, “ಮದುವೆ ಎಂದರೆ ತಂದೆ ತಾಯಿಯರು ಹುಡುಗಿಗೆ, ನೀನು ಈಗ ದೊಡ್ಡವಳಾಗಿದ್ದೀಯಾ, ನಿನಗೆ ಮನೆಯಲ್ಲಿ ಊಟ ಹಾಕಲು ನಮ್ಮ ಕೈಯಲ್ಲಿ ಆಗಲ್ಲ, ನಿನಗೆ ಊಟ ಹಾಕುವ ಹುಡುಗನನ್ನು ನೀನೇ ಹುಡುಕಿಕೊಂಡರೆ ಒಳ್ಳೆಯದು, ಬೇಗ ಮದುವೆಯಾಗು ಎಂದು ಬಯ್ಯುತ್ತಾರೆ. ಆಗ ಹುಡುಗಿ ಒಬ್ಬ ಹುಡುಗನನ್ನು ಹುಡುಗನನ್ನು ಹುಡುಕಿ, ಭೇಟಿ ಮಾಡಿ, ಇಬ್ಬರು ಇಷ್ಟಪಡುತ್ತಾರೆ. ಹುಡುಗನಿಗೂ ಕೂಡ ಅವನ ಮನೆಯಲ್ಲಿ ಬೈಯ್ಯಲು ಶುರು ಮಾಡುತ್ತಾರೆ.

ನೀನು ದೊಡ್ಡವನಾಗಿದ್ದೀಯಾ ಮದುವೆಯಾಗು, ನೀನು ದೊಡ್ಡವನಾಗಿದ್ದೀಯಾ ಎಂದು ಬಯ್ಯುತ್ತಾರೆ. ಆಗ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಪರೀಕ್ಷೆ ಮಾಡಿಕೊಂಡು, ಮದುವೆಯಾಗಿ ಜೊತೆಯಾಗಿ ಜೀವನ ನಡೆಸಲು ಶುರು ಮಾಡುತ್ತಾರೆ. ಸಂತೋಷವಾಗಿರುತ್ತಾರೆ, ಮಕ್ಕಳನ್ನು ಪಡೆಯಲು ನಾನ್ ಸೆನ್ಸ್ ಕೆಲಸಗಳನ್ನು ಮಾಡುತ್ತಾರೆ..” ಎಂದು ಉತ್ತರ ಬರೆದಿದ್ದು, ಇದಕ್ಕೆ ಸೊನ್ನೆ ಅಂಕ ಕೊಟ್ಟಿರುವ ಟೀಚರ್ ನಾನ್ ಸೆನ್ಸ್ ಎಂದು ಬರೆದಿದ್ದಾರೆ. ಇತ್ತ ನೆಟ್ಟಿಗರು ಈ ಉತ್ತರ ನೋಡಿ ನಗುತ್ತಿದ್ದು, ಕೆಲವರು ಆ ಉತ್ತರದಲ್ಲಿ ತಪ್ಪೇನು ಇಲ್ಲ ಎನ್ನುತ್ತಿದ್ದಾರೆ, ಇನ್ನು ಕೆಲವರು ನಗು ಕಂಟ್ರೋಲ್ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ.
Comments are closed.