Health Tips: ರಾತ್ರಿ ಉಳಿದ ರೊಟ್ಟಿಯನ್ನು ತಿಂದರೆ ಏನಾಗುತ್ತದೆ ಎಂದು ತಿಂದರೆ, ಬೇಕು ಅಂತಾನೆ ಉಳಿಸಿ ಮರುದಿನ ತಿಂತಿರಾ. ಏನಾಗುತ್ತದೆ ಗೊತ್ತೇ?

Health Tips: ಸಾಮಾನ್ಯವಾಗಿ ನಾವು ಆಹಾರ ಸೇವನೆ ಮಾಡುವುದಾದರೆ, ಫ್ರೆಶ್ ಅಗುರುವ ಆಹಾರ ಸೇವನೆ ಮಾಡಬೇಕು. ಹಳಸಿದ ಆಹಾರ ತಿನ್ನಬಾರದು,ಅದರಲ್ಲೂ ವಿಶೇಷವಾಗಿ ಉಳಿದ ರೊಟ್ಟಿ, ಹಳಸಿದ ಬ್ರೆಡ್ ಇವುಗಳನ್ನು ತಿನ್ನುತ್ತಾರೆ. ಉಳಿದ ಆಹಾರ ತಿನ್ನಬಾರದು ಎನ್ನುತ್ತಾರೆ, ಆದರೆ ಹಳಸಿರುವ ಬ್ರೆಡ್ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಹಳಸಿದ ಬ್ರೆಡ್ ತಿನ್ನುವುದರಿಂದ ಏನೆಲ್ಲಾ ಒಳ್ಳೆಯದಾಗುತ್ತದೆ, ಏನೆಲ್ಲಾ ಪ್ರಯೋಜನಗಳು ಇದೆ ಎಂದು ಗೊತ್ತಾದರೆ ನೀವು ಕೂಡ ಖಂಡಿತವಾಗಿ ಹಳಸಿದ ಬ್ರೆಡ್ ತಿನ್ನಲು ಶುರು ಮಾಡುತ್ತೀರಿ.. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಸುತ್ತೇವೆ ನೋಡಿ..

ಹಳಸಿದ ಬ್ರೆಡ್ ತಿನ್ನುವುದರಿಂದ ಡೈಯಾಬಿಟಿಸ್ ಸಮಸ್ಯೆ ಕಡಿಮೆ ಆಗುತ್ತದೆ :- ಡೈಯಾಬಿಟಿಸ್ ಇರುವವರು ಹಳಸಿದ ರೊಟ್ಟಿಯನ್ನು ಸೇವಿಸುವುದು ಅಮೃತಕ್ಕೆ ಸಮ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಹಾಲಿನ ಜೊತೆಗೆ ಹಳಸಿದ ರೊಟ್ಟಿ ಸೇವಿಸಬಹುದು. ಇದರಿಂದ ಡೈಯಾಬಿಟಿಸ್ ಸಮಸ್ಯೆ ದೂರವಾಗುತ್ತದೆ.
ಬಿಪಿಜೆ ಕಂಟ್ರೋಲ್ ಆಗುತ್ತದೆ :- ಬಿಪಿ ವೇರಿಯೇಷನ್ ಗಂಭೀರ ಸಮಸ್ಯೆ, ಹಾಗಾಗಿ ಬಿಪಿ ಇರಿವರು ಹಳಸಿದ ರೊಟ್ಟಿ ಸೇವಿಸಬೇಕು. ಹಳಸಿದ ರೊಟ್ಟಿಯನ್ನು ಹಾಲಿನ ಜೊತೆ ತಿನ್ನುವುದು ಹೆಚ್ಚು ಪ್ರಯೋಜನ ನೀಡುತ್ತದೆ. ಕೆಲವು ಉತ್ತಮ ಬ್ಯಾಕ್ಟೀರಿಯಾಗಳು ಹಳೆಯ ಬ್ರೆಡ್‌ನಲ್ಲಿ ಬರುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತು ಮಾಡುತ್ತದೆ. ಹಳಸಿದ ಬ್ರೆಡ್‌ ನಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ಹಳೆಯ ಬ್ರೆಡ್ ತಿನ್ನುವುದು ಬೇಸಿಗೆಯಲ್ಲಿ ದೇಹದ ಹೀಟ್ ನಿಯಂತ್ರಣ ಮಾಡುತ್ತದೆ. ಇದನ್ನು ಓದಿ..Kannada News: ಒಂದು ಕಡೆ ಸ್ವಾಮೀಜಿ ದರ್ಶನ ಮಾಡಲು ಎಲ್ಲರೂ ಕ್ಯೂ ನಲ್ಲಿ ನಿಂತಿದ್ದರೇ, ಜಮೀರ್ ಹೇಳಿದ್ದೆ ಬೇರೆ?? ಫ್ಯಾನ್ಸ್ ಫುಲ್ ಗರಂ. ಇವೆಲ್ಲ ಬೇಕಿತ್ತಾ??

ಡೈಜೆಶನ್ ಗೆ ಸಹಾಯ ಮಾಡುತ್ತದೆ :- ಒಬ್ಬ ವ್ಯಕ್ತಿಗೆ ಹೊಟ್ಟೆಯ ಸಮಸ್ಯೆ ಇದ್ದರೆ, ಹಳೆಯ ಬ್ರೆಡ್ ತಿನ್ನಬೇಕು. ಹಳೆಯ ಬ್ರೆಡ್‌ ನಲ್ಲಿ ಸಾಕಷ್ಟು ಫೈಬರ್ ಇರುತ್ತ ಹಾಲಿನ ಜೊತೆಗೆ ಹಳೆಯ ರೊಟ್ಟಿಯನ್ನು ತಿನ್ನುವುದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸಿದರೆ ಅಜೀರ್ಣ, ಮಲಬದ್ಧತೆ, ಅಸಿಡಿಟಿ ಅಂತಹ ಸಮಸ್ಯೆಗಳು ದೂರವಾಗುತ್ತವೆ.
ಬಾಡಿಯಲ್ಲಿ ಟೆಂಪರೇಚರ್ ಕಂಟ್ರೋಲ್ ಆಗುತ್ತದೆ :- ಹಳೆಯ ಬ್ರೆಡ್ ಸೇವಿಸಿದರೆ, ದೇಹದ ಟೆಂಪರೇಚರ್ ನಾರ್ಮಲ್ ಅಗಿರುತ್ತದೆ. ಹಳಸಿದ ರೊಟ್ಟಿಯನ್ನು ಹಾಲಿನ ಜೊತೆ ಸೇವಿಸಿದರೆ ಅದು ದೇಹದ ಹೀಟ್ ಅನ್ನಿ ನಿಯಂತ್ರಣದಲ್ಲಿ ಇಡುತ್ತದೆ. ಇಷ್ಟು ಮಾತ್ರವಲ್ಲದೆ, ಬೇಸಿಗೆಯಲ್ಲಿ ಹಳಸಿದ ರೊಟ್ಟಿ ಸೇವಿಸಿದರೆ, ಶಾಖದ ಅಪಾಯ ಕಡಿಮೆ ಆಗುತ್ತದೆ.

ದುರ್ಬಲತೆ ದೂರವಾಗುತ್ತದೆ :- ಯಾರಾದರೂ ತೆಳ್ಳಗಿನವರಾಗಿದ್ದರೆ, ಹಳಸಿದ ಬ್ರೆಡ್ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಹಳಸಿದ ಬ್ರೆಡ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ತೆಳ್ಳಗಿನ ಜನರು ತಮ್ಮ ತೂಕ ಹೆಚ್ಚಿಸಿಕೊಳ್ಳಲು ಬಯಸಿದರೆ, ಇಂದಿನಿಂದಲೇ ಹಳಸಿದ ಬ್ರೆಡ್ ಸೇವಿಸಲು ಪ್ರಾರಂಭಿಸಿ.
ಜಿಮ್ ನಲ್ಲಿ ವಾರ್ಕೌಟ್ ಮಾಡುವವರಿಗೆ ಪ್ರಯೋಜನ :- ನೀವು ಜಿಮ್ ಮಾಡುತ್ತಿದ್ದರೆ, ಹಳಸಿದ ರೊಟ್ಟಿಯನ್ನು ತಿನ್ನಬೇಕು. ಬೇಕಿರುವ ಪೋಷಕಾಂಶಗಳು ಹಳೆಯ ಬ್ರೆಡ್‌ನಲ್ಲಿ ಕಂಡುಬರುತ್ತವೆ, ಇವು ಸ್ನಾಯುಗಳನ್ನು ಬಲಪಡಿಸುತ್ತದೆ. ವ್ಯಾಯಾಮ ಮಾಡುವಾಗ, ಆ ಸಮಯಲ್ಲಿ ನಿಮಗೆ ಆಯಾಸವಾಗುವುದಿಲ್ಲ. ಇದನ್ನು ಓದಿ.. Kannada News: ಓದಿದರೆ ಕೆಲಸ ಸಿಗುತ್ತದೆ ಎಂದು ಹೆಂಡತಿಯನ್ನು ಬೆವರು ಸುರಿಸಿ ಓದಿಸಿದ, ಉದ್ಯೋಗ ಕೂಡ ಸಿಕ್ತು. ಸಿಕ್ಕ ಕೂಡಲೇ ಹೆಂಡತಿ ಕೊಟ್ಟ ಶಾಕ್ ಹೇಗಿತ್ತು ಗೊತ್ತೇ?