Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ

Business Idea: ಈಗ ಎಲ್ಲರಿಗೂ ಬ್ಯುಸಿನೆಸ್ ಶುರು ಮಾಡಿ ಲಾಭ ಪಡೆಯಬೇಕು ಎನ್ನುವ ಆಸೆ ಇದೆ. ಆದರೆ ಕಡಿಮೆ ಹಣದಲ್ಲಿ ಯಾವ ಬ್ಯುಸಿನೆಸ್ ಮಾಡಬೇಕು ಎಂದು ಎಲ್ಲರಿಗೂ ಐಡಿಯಾ ಇರುವುದಿಲ್ಲ. ಇಂದು ನಾವು ಕಡಿಮೆ ಹೂಡಿಕೆಯಲ್ಲಿ ಶುರು ಮಾಡಿ, ಅದ್ಭುತ ಲಾಭ ಪಡೆಯಬಹುದಾದ ಬ್ಯುಸಿನೆಸ್ ಬಗ್ಗೆ ತಿಳಿಸುತ್ತೇವೆ. ನೀವು ಅಮುಲ್ ಫ್ರಾಂಚೈಸಿ ತೆಗೆದುಕೊಳ್ಳಬಹುದು. ಅಮುಲ್ ನಮ್ಮ ದೇಶದ ಅತಿದೊಡ್ಡ ಬ್ರ್ಯಾಂಡ್ ಗಳಲ್ಲಿ ಒಂದು. ವಿವಿಧ ಹಾಲಿನ ಉತ್ಪನ್ನಗಳನ್ನು ಅಮುಲ್ ತಯಾರಿಸುತ್ತದೆ. ನಮ್ಮ ದೇಶದ ಎಲ್ಲೆಡೆ ಒಳ್ಳೆಯ ಹೆಸರನ್ನು ಕೂಡ ಹೊಂದಿದೆ. ಹಾಗಾಗಿ ಫ್ರಾಂಚೈಸಿ ತೆರೆಯುವ ಮೂಲಕ ನೀವು ಒಳ್ಳೆಯ ಲಾಭ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವುದು ಹೇಗೆ, ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಈ ಫ್ರಾಂಚೈಸಿ ತೆಗೆದುಕೊಳ್ಳಲು ನಿಮಗೆ ಬೇರೆ ಬೇರೆ ಊರುಗಳಲ್ಲಿ ಹಣ ಹೆಚ್ಚು ಕಡಿಮೆ ಆಗಬಹುದು, ಸಾಮಾನ್ಯವಾಗಿ ಎರಡು ಲಕ್ಷ ಹೂಡಿಕೆ ಮಾಡಿ ನೀವು ಅಮುಲ್ ಫ್ರಾಂಚೈಸಿ ಪಡೆದು ಉತ್ತಮವಾಗಿ ಲಾಭ ಪಡೆಯಬಹುದು. ಇಲ್ಲಿ ನಿಮಗೆ ಭದ್ರತೆಗಾಗಿ ಕನಿಷ್ಠ ₹25,000 ಪಾವತಿ ಮಾಡಿಸಿಕೊಳ್ಳುತ್ತಾರೆ. ಇದಲ್ಲದೆ, ಅಂಗಡಿ, ಉತ್ಪನ್ನಗಳು ಇವುಗಳಿಗೆ ₹1.5 ಲಕ್ಷ ರೂಪಾಯಿ ಖರ್ಚು ಬೀಳಬಹುದು. ಈ ರೀತಿ ಲಕ್ಷ ಹೂಡಿಕೆ ಮಾಡಿ, ಫ್ರಾಂಚೈಸಿ ಶುರುಮಾಡಿ, ಶುರುವಿನಲ್ಲಿಯೇ ಉತ್ತಮ ಲಾಭ ಪಡೆಯಬಹುದು. ತಿಂಗಳಿಗೆ 5 ರಿಂದ 10 ಲಕ್ಷದಷ್ಟು ಪ್ರಾಡಕ್ಟ್ ಸೇಲ್ ಮಾಡಬಹುದು. ಅಮುಲ್ ನಲ್ಲಿ ನಿಮಗೆ ಎರಡು ರೀತಿಯ ಫ್ರಾಂಚೈಸಿ ಸಿಗುತ್ತದೆ ಅಮುಲ್ ಔಟ್ಲೆಟ್, ಅಮುಲ್ ರೈಲ್ವೇ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ ಫ್ರಾಂಚೈಸಿ.. ಎರಡನೆಯದು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿ. ಇದನ್ನು ಓದಿ..Post Office Scheme: ನೀವು ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೆ 100 % ಸುರಕ್ಷಿತವಾಗಿರುವ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹಾಕಿ

business idea amul Business Idea:

ಇವುಗಳ ಬಗ್ಗೆ ನೀವು ಪೂರ್ತಿ ವಿವರ ಪಡೆಯಲು ಅಮುಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು,
www.amul.com ಇದರಲ್ಲಿ ನಿಮಗೆ ಫ್ರಾಂಚೈಸಿಗಳ ಬಗ್ಗೆ ಪೂರ್ತಿ ವಿವರ ಸಿಗುತ್ತದೆ. ಅಮುಲ್ ಫ್ರಾಂಚೈಸಿ ಅಂಗಡಿ, 100 ರಿಂದ 300 ಅಡಿ ಚದರಗಳಷ್ಟು ಜಾಗದಲ್ಲಿ ಇರಬೇಕು. ಅಮುಲ್ ಅಂಗಡಿಯನ್ನು ಆಸ್ಪತ್ರೆ, ಮಾಲ್, ಜನರು ಹೆಚ್ಚು ಓಡಾಡುವ ಜಾಗದಲ್ಲಿ ಶುರು ಮಾಡಿದರೆ, ಹೆಚ್ಚು ಲಾಭ ಪಡೆಯುತ್ತೀರಿ. ನೀವು ಬ್ಯುಸಿನೆಸ್ ಗೆ ಆಯ್ಕೆ ಮಾಡುವ ಸ್ಥಳ, ನಿಮ್ಮ ಲಾಭದ ನಿರ್ಧಾರ ಮಾಡುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ನಿಮಗೆ ಸಮಸ್ಯೆ ಇದ್ದರೆ, ಅಮುಲ್ ಸಂಸ್ಥೆಗೆ ಸಹಾಯ ಕೇಳಿದರೆ, ಸಂಸ್ಥೆಯ ಮೂಲಕವೇ ನಿಮಗೆ ಸಾಲದ ಸೌಲಭ್ಯ ಸಿಗುತ್ತದೆ. ಇದನ್ನು ಓದಿ.. Loan: ನಿಮಗೆ ಯಾರು ಲೋನ್ ಕೊಡ್ತಾ ಇಲ್ವಾ? ದುಡ್ಡು ಬೇಕೇ ಬೇಕಾ?? ಎರಡು ನಿಮಿಷದಲ್ಲಿ ನಿಂತಲ್ಲಿಯೇ 3 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.