Kannada News: ಅದೆಂತ ಪ್ಲಾನ್ ಹಾಕಿದ್ಲು ಗೊತ್ತೇ ಸುಂದರಿ?? ಪ್ರೀತಿ ಹೆಸರು ಹೇಳಿ ಮಾಡಿದ ಪ್ಲಾನ್ ಕೇಳಿ ದಂಗಾಗಿದ್ದರು ಪೊಲೀಸರು. ಏನಾಗಿತ್ತು ಗೊತ್ತೇ??

Kannada News: ಕೇರಳ ರಾಜ್ಯದಲ್ಲಿ ಕೆಲವೊಮ್ಮೆ ನಾವು ನಂಬಲು ಅಸಾಧ್ಯ ಎನ್ನಿಸುವಂಥ ಘಟನೆಗಳು ನಡೆಯುತ್ತದೆ. ಅದರಲ್ಲು ಅಪರಾಧಗಳು ಹೆಚ್ಚಾಗಿ ಬೆಳಕಿಗೆ ಬರುತ್ತದೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ನಡೆದಿದ್ದು, ಒಂದು ಹುಡುಗಿ ತಾನು ಪ್ರೀತಿಸಿದ ಹುಡುಗನಿಗೆ ವಿಷ ಕೊಟ್ಟು, ಉಸಿರು ನಿಲ್ಲುವ ಹಾಗೆ ಮಾಡಿದ್ದಾರೆ . ಈ ಘಟನೆ ಕೇಳಿ ಎಲ್ಲರೂ ದಿಗ್ಬ್ರಾಂತರಾಗಿದ್ದಾರೆ, ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..

kannada news greeshma case kerala Kannada News:

ಈ ಹುಡುಗಿಯ ಹೆಸರು ಗ್ರೀಷ್ಮ, ಈಕೆಗೆ ಈಗ 20 ವರ್ಷ ವಯಸ್ಸು, ಈಕೆ ಶೆರೋನ್ ಎನ್ನುವ ಹುಡುಗನನ್ನು ಪ್ರೀತಿಸುತ್ತಿದ್ದಳು, ಅವನು ಬಿಎಸ್ಸಿ ಕೊನೆಯ ವರ್ಷದ ಕೊನೆಯ ಸೆಮಿಸ್ಟರ್ ನಲ್ಲಿದ್ದ. ಇವರಿಬ್ಬರು ಪ್ರೀತಿಸಿ, ತುಂಬಾ ಕ್ಲೋಸ್ ಆಗಿ, ಆತ್ಮೀಯವಾಗಿದ್ದರು. ಪ್ರೀತಿ, ಪ್ರೇಮ ರೊಮ್ಯಾನ್ಸ್ ಎಲ್ಲವೂ ನಡೆದಿತ್ತು. ಆದರೆ, ಗ್ರೀಷ್ಮಳಿಗೆ ಚಂಚಲ ಸ್ವಭಾವ, ಇದ್ದಕ್ಕಿದ್ದ ಹಾಗೆ ಅವಳಿಗೆ ಶೆರೋನ್ ಬೇಡ ಎನ್ನಿಸುವುದಕ್ಕೆ ಶುರುವಾಗುತ್ತದೆ, ಅವನನ್ನು ಅವಾಯ್ಡ್ ಮಾಡುವುದಕ್ಕೆ ಶುರು ಮಾಡುತ್ತಾಳೆ. ಶೆರೋನ್ ಜೊತೆಗೆ ಬ್ರೇಕಪ್ ಕೂಡ ಮಾಡಿಕೊಳ್ಳುತ್ತಾಳೆ. ಆ ಸಮಯಕ್ಕೆ ಗ್ರೀಷ್ಮ ಮನೆಯಲ್ಲಿ ಆಕೆಯ ಮದುವೆಗೆ ಹೊಸ ಸಂಬಂಧವನ್ನು ನೋಡುತ್ತಾರೆ.. ಇದನ್ನು ಓದಿ..Kannada News: ಮದುವೆಯ ನಂತರ ಮಹಿಳೆಯರ ಸೊಂಟ ಅಗಲವಾಗುತ್ತದೆ ಇದಕ್ಕೆ ಕಾರಣವೇನು ಗೊತ್ತೇ? ಅಸಲಿ ಕಾರಣವೇನು ಗೊತ್ತೇ??

ಆ ಮನೆಯವರು ಬಹಳ ಶ್ರೀಮಂತರಾಗಿದ್ದ ಕಾರಣ, ಗ್ರೀಷ್ಮಳಿಗೆ ಈ ಮದುವೆ ಮಾಡಿಕೊಳ್ಳಬೇಕು ಎಂದು ಆಸೆ ಶುರುವಾಯಿತು, ಹುಡುಗ ಹುಡುಗಿಯ ಜಾತಕವನ್ನು ಜ್ಯೋತಿಷಿಗಳ ಹತ್ತಿರ ತೋರಿಸಿದಾಗ, ಗ್ರೀಷ್ಮಾಳನ್ನು ಮದುವೆ ಆಗುವ ಮೊದಲ ಗಂಡ ಖಂಡಿತವಾಗಿ ಸತ್ತು ಹೋಗುತ್ತಾನೆ ಎಂದು ಹೇಳಿದರು. ಅದನ್ನು ಕೇಳಿ ಗ್ರೀಷ್ಮ ಮನೆಯವರಿಗೆ ನಿರಾಸೆ ಆಯಿತು. 2023ರ ಫೆಬ್ರವರಿ ತಿಂಗಳಲ್ಲಿ ಮದುವೆ ಮಾಡಬೇಕು ಎಂದುಕೊಂಡಿದ್ದರು, ಆದರೆ 2022ರ ನವೆಂಬರ್ ಒಳಗೆ ಮದುವೆ ಮಾಡದೆ ಹೋದರೆ, ಗ್ರೀಷ್ಮ ತಂದೆ ತಾಯಿಗೆ ತೊಂದರೆ ಎಂದು ಜ್ಯೋತಿಷಿಗಳು ಹೇಳಿದರು. ಆದರೆ ಆದರೆ ಗ್ರೀಷ್ಮ, ತನ್ನದೇ ಬೇರೆ ಯೋಚನೆ ಮಾಡಿದಳು, ತನ್ನನ್ನು ಮದುವೆ ಆಗುವ ಹುಡುಗನನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ತನಗೆ ಗೊತ್ತು ನೀವು ಚಿಂತೆ ಮಾಡಬೇಡಿ ಎಂದು ತಂದೆ ತಾಯಿಗೆ ಹೇಳಿದಳು ಗ್ರೀಷ್ಮ.

ಬಳಿಕ ತನ್ನ ಹಳೆ ಬಾಯ್ ಫ್ರೆಂಡ್ ಶೆರೋನ್ ಗೆ ಫೋನ್ ಮಾಡೋದಕ್ಕೆ ಮೆಸೇಜ್ ಮಾಡೋದಕ್ಕೆ ಶುರು ಮಾಡಿದಳು. ಕಳೆದುಹೋಗಿದ್ದ ಪ್ರೀತಿ ಮತ್ತೆ ಸಿಕ್ಕಿದೆ ಎಂದು ಶೆರೋನ್ ತುಂಬಾ ಖುಷಿಯಾಗಿದ್ದ. ಇಬ್ಬರು ಮತ್ತೆ ಮಾತನಾಡಿ, ಜೊತೆಯಾಗಿರೋದಕ್ಕೆ ಶುರು ಮಾಡಿದರು. ತಂದೆ ತಾಯಿ ಒಪ್ಪೋದಿಲ್ಲ ಎಂದು ಒಂದು ದೇವಸ್ಥಾನಕ್ಕೆ ಹೋಗಿ ಮದುವೆ ಮಾಡಿಕೊಂಡು ಜೊತೆಗೆ ಇರೋದಕ್ಕೆ ಶುರು ಮಾಡಿದರು. ಶೆರೋನ್ ಗ್ರೀಷ್ಮಳನ್ನೇ ನಂಬಿಕೊಂಡಿದ್ದ. ಗ್ರೀಷ್ಮ ಆತನ ಜೊತೆಗಿದ್ದಾಗ, ತಾನು ದೇಹಕ್ಕೆ ಒಳ್ಳೆಯದಾಗಲಿ ಎಂದು ಆಯುರ್ವೇದಿಕ್ ಡ್ರಿಂಕ್ ಕುಡಿಯುತ್ತಿದ್ದೇನೆ ನೀನು ಕುಡಿ ಎಂದು ಹೇಳಿ, ಶೆರೋನ್ ಮೊಬೈಲ್ ನಲ್ಲಿ ಬ್ಯುಸಿ ಆಗಿದ್ದಾಗ, ವಿಷ ಬೆರೆಸಿ ಕೊಟ್ಟಿದ್ದಳು ಗ್ರೀಷ್ಮ, ಅದು ತಿಳಿಯದೆ ಶೆರೋನ್ ಅದನ್ನು ಕುಡಿದಿದ್ದ. ತಕ್ಷಣವೇ ಹೊಟ್ಟೆನೋವು, ವಾಂತಿ ಆದಾಗ ತನಗೆ ಅದರ ಬಗ್ಗೆ ಏನು ಗೊತ್ತಿಲ್ಲ ಎಂದು ಗ್ರೀಶ್ಮ ನಾಟಕವಾಡಿದ್ದಳು. ಇದನ್ನು ಓದಿ..Kannada News: ಸಾವಿರಾರು ಮಕ್ಕಳ ಜೀವ ಉಳಿಸಿರುವ ಸಮಂತಾ ಗೆ ಟ್ರೊಲ್ ಮಾಡಿದವರಿಗೆ, ಸಮಂತಾ ಹೇಳಿದನ್ನು ಕೇಳಿದರೆ ಗೊಳೋ ಅಂತ ಕಣ್ಣೀರು ಹಾಕುತ್ತಿರಿ.

ಅದನ್ನು ಶೆರೋನ್ ನಂಬಿದ್ದ. ನಂತರ ಮನೆಗೆ ಹೋದಮೇಲೆ, ಮತ್ತೊಮ್ಮೆ ಜ್ಯುಸ್ ಕುಡಿ ಸರಿ ಹೋಗುತ್ತೆ ಎಂದು ಹೇಳು ಕೊಟ್ಟಳು, ಅದನ್ನು ಕುಡಿದು ಶೆರೋನ್ ಅಶ್ವಸ್ಥನಾದಾಗ, ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತನಗೆ ಏನು ಗೊತ್ತಿಲ್ಲ ಎಂದಿದ್ದಳು ಗ್ರೀಷ್ಮ. ವೈದ್ಯರಿಗೂ ಕೂಡ ಏನಾಗಿದೆ ಎಂದು ಗೊತ್ತಾಗಿರಲಿಲ್ಲ. ಶೆರೋನ್ ಅಣ್ಣ ಆಯುರ್ವೇದಿಕ್ ಡಾಕ್ಟರ್ ಆಗಿದ್ದ ಕಾರಣ, ಗ್ರೀಶ್ಮ ತೆಗೆದುಕೊಂಡ ಜ್ಯುಸ್ ಯಾವುದು ಎಂದು ಪೂರ್ತಿ ವಿವರವಾಗಿ ಫೋಟೋ ಸಮೇತ ಹೇಳು ಎಂದು ಮೆಸೇಜ್ ಮಾಡಿದ್ದ, ಆದರೆ ಗ್ರೀಶ್ಮ, ಅದರ ಬಗ್ಗೆ ತನಗೆ ಏನು ಗೊತ್ತಿಲ್ಲ ಎಂದು ಹೇಳಿ, ಜಾರಿಕೊಂಡಿದ್ದಳು. ಕೊನೆಗೆ ಸೆಪ್ಟೆಂಬರ್ 25 ರಂದು ಶೆರೋನ್ ಸತ್ತು ಹೋದ. ಇದರ ವಿಚಾರವಾಗಿ ಶೆರೋನ್ ತಂದೆ ತಾಯಿಗೆ ಅನುಮಾನ ಬಂದು, ಪೊಲೀಸರಿಗೆ ಕಂಪ್ಲೇಂಟ್ ನೀಡಿದರು..

kannada news greeshma case kerala 3 Kannada News:

ಶೆರೋನ್ ಮರಣೋತ್ತರ ಪರೀಕ್ಷೆ ರಿಪೋರ್ಟ್ ನಲ್ಲಿ, ಅವನು ಕುಡಿದಿದ್ದ ಜ್ಯುಸ್ ನಲ್ಲಿದ್ದ ವಿಷದ ಅಂಶದಿಂದ, ಅವನ ದೇಹದ ಎಲ್ಲಾ ಭಾಗಗಳು ಒಂದೊಂದಾಗಿ ಕೆಲಸ ಮಾಡೋದು ನಿಲ್ಲಿಸಿದೆ ಎಂದು ಗೊತ್ತಾಯಿತು. ಗ್ರೀಷ್ಮಳನ್ನು ಪೊಲೀಸರು ಕರೆಸಿ ವಿಚಾರಿಸಿದಾಗ, ಮೊದಲಿಗೆ ಆಕೆ ಏನನ್ನು ಒಪ್ಪಿಕೊಳ್ಳಲಿಲ್ಲ, ಇನ್ನು ಈ ರೀತಿ ಆಗುವ ಮೊದಲು ಶೆರೋನ್ ಒಂದು ವಿಡಿಯೋ ಮಾಡಿ, ಇದಕ್ಕೂ ಗ್ರೀಷ್ಮಗು ಏನು ಸಂಬಂಧ, ಇಲ್ಲ ಅವಳಿಗೆ ಯಾರು ತೊಂದರೆ ಕೊಡಬೇಡಿ ಎಂದು ಹೇಳಿದ್ದರಿಂದ, ಪೊಲೀಸರು ಗ್ರೀಷ್ಮಳನ್ನು ನೇರವಾಗಿ ಅರೆಸ್ಟ್ ಮಾಡುವುದಕ್ಕೂ ಆಗುತ್ತಿರಲಿಲ್ಲ. ಪೊಲೀಸರಿ ಮತ್ತೆ ಪ್ರಶ್ನಿಸಿದಾಗ, ಒಪ್ಪಿಕೊಂಡಳು. ಸ್ಲೋ ಪಾಯ್ಸನ್ ಕೊಟ್ಟು ತಾನೇ ಈ ರೀತಿ ಮಾಡಿದ್ದಾಗಿ ಹೇಳಿದ್ದಾಳೆ. ಮನೆಯಲ್ಲಿ ಬೇರೆ ಹುಡುಗನನ್ನು ನೋಡಿ, ಜ್ಯೋತಿಷಿಗಳು ಹೇಳಿದ ಮಾತಿಂದ ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಈಗ ಜ್ಯೋತಿಷಿಯನ್ನು ಹುಡುಕುತ್ತಿದ್ದಾರೆ. ಇದನ್ನು ಓದಿ.. Kannada News: ದಿನಕೊಬ್ಬಳು ನಟಿಯ ಜೊತೆ ಶಾರುಖ್ ಖಾನ್ ಮಗ: ಈಗ ಮತ್ತೊಬ್ಬ ನಟಿಯ ಜೊತೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ. ಈಗ ಯಾವ ಅವಸ್ಥೆಯಲ್ಲಿ ಗೊತ್ತೇ?

Comments are closed.