Kannada News: ಒಂಟಿ ಮಗಳ ಜೊತೆ ಬಾಳಲಾಗದೆ, ಎರಡನೇ ಮದುವೆ ಮಾಡಿಕೊಂಡ ಅಮ್ಮ; ಅಪ್ಪ ಎಂದು ಬಂದವನು ಮಾಡಿದ್ದೇನು ಗೊತ್ತೇ?

Kannada News: ಈಗಿನ ಕಾಲದಲ್ಲಿ ಮದುವೆ ನಂತರ ಸಂಬಂಧದ ಮೋಜಿನಲ್ಲಿ, ಸಂಬಂಧ ವಯಸ್ಸು ಇದೆಲ್ಲವನ್ನು ನೋಡದೆ, ತಮ್ಮಿಷ್ಟದ ಮಾಡಿ, ಇಡೀ ಕುಟುಂಬಕ್ಕೆ ನೋವು ಕೊಡುವಂತ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ. ಇತ್ತೀಚೆಗೆ ಇಂದೋರ್ ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಗಂಡನನ್ನು ಕಳೆದುಕೊಂಡ, ಒಬ್ಬ ಹೆಂಗಸು ಮಗಳಿಗೆ ತಂದೆ ಬೇಕು ಎಂದು ಮರು ಮದುವೆ ಮಾಡಿಕೊಂಡರೆ, ಕೊನೆಗೆ ಅವಳು ಊಹಿಸಲಾರದ ಘಟನೆ, ಆಕೆಯ ಮಗಳು ಮತ್ತು ಆ ವ್ಯಕ್ತಿಯ ವಿಚಾರದಲ್ಲಿ ನಡೆದು ಹೋಗಿದೆ.

ಈ ಘಟನೆಯ ಪೂರ್ತಿ ವಿಚಾರದ ಬಗ್ಗೆ ಹೇಳುವುದಾದರೆ, ಈ ಹೆಂಗಸಿನ ಹೆಸರು ರೇಖಾ, ಈಕೆಗೆ 45 ವರ್ಷ ವಯಸ್ಸು, ಈಕೆಗೆ ಶಾಂತಿ ಹೆಸರಿನ 25 ವರ್ಷದ ಮಗಳಿದ್ದಾಳೆ. ಈಕೆಯ ಗಂಡ ತೀರಿ ಹೋದ ನಂತರ ರೇಖಾ ತನ್ನ ಮಗಳ ಜೊತೆಗೆ ವಾಸ ಮಾಡುತ್ತಿದ್ದರು. ರೇಖಾಳ ಗಂಡ ಅನಾರೋಗ್ಯ ಕಾರಣದಿಂದ ಮೃತರಾದರು, ಆಗ ರೇಖಾ ತಮ್ಮ ಮಗಳು ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಪರಿಚಯ ಇರುವ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾದರು, ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ನಂತರ ಆತನ ಬುದ್ಧಿ ಎಲ್ಲವೂ ಹೊರಬಂತು. ಮಗಳ ಸಂಬಂಧ ಅಗಬೇಕಿದ್ದ ಹುಡುಗಿಯನ್ನು ತಂದೆಯ ಹಾಗೆ ಕಾಪಾಡಬೇಕಿದ್ದ ವ್ಯಕ್ತಿ, ಅವಳನ್ನೇ ಪ್ರೀತಿಯಲ್ಲಿ ಬೀಳಿಸಿದ್ದಾನೇ. ಇದನ್ನು ಓದಿ.. Kannada News: ಅದೆಂತ ಪ್ಲಾನ್ ಹಾಕಿದ್ಲು ಗೊತ್ತೇ ಸುಂದರಿ?? ಪ್ರೀತಿ ಹೆಸರು ಹೇಳಿ ಮಾಡಿದ ಪ್ಲಾನ್ ಕೇಳಿ ದಂಗಾಗಿದ್ದರು ಪೊಲೀಸರು. ಏನಾಗಿತ್ತು ಗೊತ್ತೇ??

coup wom 1 Kannada News:

ಈ ವಿಚಾರ ರೇಖಾಳಿಗೆ ಗೊತ್ತಾಗಿ, ಮಗಳಿಗೆ ಚೆನ್ನಾಗಿ ಬೈದಳು. ಸುಮ್ಮನಾಗದ ರೇಖಾ, ಕೆಲವು ದಿನಗಳ ಕಾಲ ಮಗಳನ್ನು ತಮ್ಮ ಸಂಬಂಧಿಕರ ಮನೆಯಲ್ಲಿ ಇರುವ ಹಾಗೆ ಮಾಡಿಫಳು. ಆದರೆ ಆಕೆಯ ಎರಡನೇ ಗಂಡನಿಗೆ ರೇಖಾಳ ಮಗಳನ್ನು ನೋಡದೆ ಇರೋಕೆ ಸಾಧ್ಯವಾಗಲಿಲ್ಲ. ಹಾಗಾಗಿ ಆತ ಶಾಂತಿಯ ಜೊತೆಗೆ ಓಡಿಹೋಗಿ ಮದುವೆ ಆಗಿದ್ದಾನೆ. ಹೀಗಾದ ನಂತರ ರೇಖಾ ಪೊಲೀಸರ ಬಳಿ ಹೋಗಿ, ತನ್ನ ಎರಡನೇ ಗಂಡನ ವಿರುದ್ಧ ದೂರು ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಳಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದು, ಈಗಿನ ಕಾಲದಲ್ಲಿ ಹುಡುಗಿಯರಿಗೆ ರಕ್ಷಣೆ ಇಲ್ಲ, ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಭಾರತದಲ್ಲಿ ಅತಿ ಸುಂದರ ಮಹಿಳೆಯರನ್ನು ಹೊಂದಿರುವ ನಾಲ್ಕು ಸ್ಥಳಗಳು ಯಾವ್ಯಾವು ಗೊತ್ತೇ? ಒಬ್ಬೊಬ್ಬರು ಅಪ್ಸರೆಗಳೇ.

Comments are closed.