Kannada News: ಟಾಪ್ ನಟಿಯರನ್ನು ಮೀರಿಸುವ ಸೌಂದರ್ಯವಿದ್ದರೂ ವರಲಕ್ಷ್ಮಿ ರವರ ವಿಲ್ಲನ್ ಆಗಿದ್ದು ಯಾಕೆ ಗೊತ್ತೇ? ಅದಕ್ಕೆ ಒಪ್ಪದೇ ಈ ನಿರ್ಧಾರಕ್ಕೆ …

Kannada News: ಸಿನಿಮಾರಂಗ ಎನ್ನುವುದು ಒಂದು ಮಾಯಾಲೋಕ, ಇಲ್ಲಿಗೆ ಎಂಟ್ರಿ ಕೊಡೋದಕ್ಕೆ, ಬಹಳಷ್ಟು ಪ್ರತಿಭೆ ಇರಬೇಕು. ಇಲ್ಲದೆ ಹೋದರೆ, ಅವರು ಹೇಳಿದ್ದಕ್ಕೆ ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು. ಆಗ ಮಾತ್ರ ನೀವು ಈ ಇಂಡಸ್ಟ್ರಿಯಲ್ಲಿ ಇರಲು ಸಾಧ್ಯವಾಗುತ್ತದೆ. ಇಲ್ಲಿ ಹೀರೋಯಿನ್ ಆಗುವುದು ಸುಲಭವಾದ ವಿಷಯ ಅಲ್ಕ. ಸೌಂದರ್ಯ, ಪ್ರತಿಭೆ ಎರಡು ಇದ್ದರು ಕೂಡ, ಹೀರೋಯಿನ್ ಆಗಿ ಸ್ಟಾರ್ ಸ್ಟೇಟಸ್ ಪಡೆಯುವುದು ಸುಲಭದ ಮಾತಲ್ಲ. ಹೀರೋಯಿನ್ ಆಗಬೇಕು ಎಂದು ದೊಡ್ಡ ದೊಡ್ಡ ಕನಸು ಹೊತ್ತು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಅದು ಸರಿಯಾಗಿ ಆಗುವುದಿಲ್ಲ. ಇಲ್ಲಿ ಯಾವುದೇ ಬದ್ಧತೆಗಳನ್ನು ಸಹ ನೀಡುವುದಿಲ್ಲ. ಈ ರೀತಿ ಆದಾಗ ಹೀರೋಯಿನ್ ಆಗಬೇಕಾದವರು, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿರುವ ಸಾಕಷ್ಟು ಉದಾಹರಣೆಗಳಿವೆ.

ಅವರು ಸ್ಟಾರ್ ಕಲಾವಿದರ ಮಕ್ಕಳು ಕೂಡ ಆಗಿರಬಹುದು. ಸೌಂದರ್ಯ, ನಟನೆಯ ಕೌಶಲ್ಯ, ಪ್ರತಿಭೆ ಇದ್ದರೆ ಮಾತ್ರ ಸಾಕಾಗುವುದಿಲ್ಲ, ಇಲ್ಲಿ ಎಲ್ಲವನ್ನು ತಡೆದುಕೊಳ್ಳುವ ಧೈರ್ಯ ಇರಬೇಕು. ಸ್ಟಾರ್ ಕಿಡ್ ವರಲಕ್ಷ್ಮಿ ಶರತ್ ಕುಮಾರ್ ಅವರು ಹೀರೋಯಿನ್ ಆಗಿ ಚಿತ್ರರಂಗಕ್ಕೆ ಬಂದರು, ಆದರೆ ಹೀರೋಯಿನ್ ಆಗಿ ಮಾಡಿದ್ದು ಕೆಲವು ಸಿನಿಮಾಗಳಲ್ಲಿ ಮಾತ್ರ, ಅವುಗಳಲ್ಲಿ ಹಿಟ್ ಆಗಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. ಹಾಗಾಗಿ ವರಲಕ್ಷ್ಮಿ ಅವರಿಗೆ ಹೀರೋಯಿನ್ ಗಿಂತ ಹೆಚ್ಚಾಗಿ, ವಿಲ್ಲನ್ ಪಾತ್ರಗಳೇ ಹುಡುಕಿಕೊಂಡು ಬಂದವು. ಬಿಗ್ ಬಜೆಟ್ ಸಿನಿಮಾಗಳಲ್ಲೂ ವಿಲ್ಲನ್ ಆಗಿ ನಟಿಸಿದ್ದಾರೆ. ಈಗಷ್ಟೇ ತೆರೆಕಂಡ ಬಾಲಯ್ಯ ಅವರ ವೀರಸಿಂಹ ರೆಡ್ಡಿ ಸಿನಿಮಾದಲ್ಲೂ ವಿಲ್ಲನ್ ಆಗಿ ನಟಿಸಿದ್ದಾರೆ. ಇವರು ಹೀರೋಯಿನ್ ಆಗಿದ್ದವರು ವಿಲ್ಲನ್ ಪಾತ್ರಗಳಲ್ಲಿ ಯಾಕೆ ನಟಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಇದನ್ನು ಓದಿ..Kannada News: ಭಾರತದಲ್ಲಿ ಅತಿ ಸುಂದರ ಮಹಿಳೆಯರನ್ನು ಹೊಂದಿರುವ ನಾಲ್ಕು ಸ್ಥಳಗಳು ಯಾವ್ಯಾವು ಗೊತ್ತೇ? ಒಬ್ಬೊಬ್ಬರು ಅಪ್ಸರೆಗಳೇ.

kannada news varalakshmi sharath kumar news in kannada Kannada News:

ಇದೇ ಪ್ರಶ್ನೆಯನ್ನು ಸಿನಿಮಾ ಪ್ರೆಸ್ ಮೀಟ್ ನಲ್ಲಿ ವರಲಕ್ಷ್ಮಿ ಅವರಿಗೆ ಮಾಧ್ಯಮದವರು ಕೂಡ ಕೇಳಿದ್ದು, ಆದರೆ ಅವರು ಕೊಟ್ಟಿರುವ ಉತ್ತರ ಈಗ ವೈರಲ್ ಆಗಿದೆ. ವರಲಕ್ಷ್ಮಿ ಅವರು ಹೇಳಿದ್ದು ಹೀಗೆ.. “ಹೀರೋಯಿನ್ ಆಗಿ ಮಿಂಚಬೇಕು ಎಂದರೆ ಗ್ಲಾಮರಸ್ ಆಗಿರಬೇಕು. ಗ್ಲಾಮರ್ ಇಲ್ಲದೆ ಹೋದರೆ, ಅವಕಾಶಗಳು ಸಿಗುವುದು ಕಷ್ಟ. ಅದು ನನಗೆ ತಲೆನೋವಾಗಿದೆ. ಅದರಿಂದಲೇ ವಿಲ್ಲನ್ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ..” ಎಂದು ಹೇಳಿದ್ದಾರೆ ವರಲಕ್ಷ್ಮಿ. ಈ ಕಮೆಂಟ್ಸ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ವಿಲ್ಲನ್ ಪಾತ್ರಗಳಲ್ಲಿ ನಟಿಸುವುದರಲ್ಲೇ ವರಲಕ್ಷ್ಮಿ ಅವರು ತಮ್ಮ ನಟನೆಯ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಇದನ್ನು ಓದಿ..Kannada News: ಶಿವಣ್ಣ ರಾಲಿ ಅಲ್ಲಿ ದರ್ಶನ್ ರವರು ಪುಷ್ಪವತಿ ಸಿನಿಮಾ ಹಾಡು ಹಾಕಿದಕ್ಕೆ ಶಿವಣ್ಣ ಕೊಟ್ಟ ರಿಯಾಕ್ಷನ್ ಏನು ಗೊತ್ತೇ?

Comments are closed.