Kannada News: ಜೂನಿಯರ್ ಎನ್ಟಿಆರ್ ಕಟ್ಟಿರುವ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ಮೈ ಮರೆತು ನೀರು ಕುಡಿತೀರಾ. ಎಷ್ಟು ಕೋಟಿ ಗೊತ್ತೇ??

Kannada News: ನಟ ಜ್ಯೂನಿಯರ್ ಎನ್ಟಿಆರ್ ಕಳೆದ ವರ್ಷದ ವರೆಗು ತೆಲುಗು ಚಿತ್ರರಂಗದ ಖ್ಯಾತ ನಟ, ದಕ್ಷಿಣ ಭಾರತದ ಸ್ಟಾರ್ ನಟ ಎನ್ನುತ್ತಿದ್ದರು. ಆದರೆ ಆರ್.ಆರ್.ಆರ್ ಸಿನಿಮಾ ಬಿಡುಗಡೆಯಾದ ನಂತರ ಎನ್ಟಿಆರ್ ಅವರನ್ನು ಹಾಲಿವುಡ್ ಸಹ ಕೊಂಡಾಡುತ್ತಿದೆ. ಅಷ್ಟು ದೊಡ್ಡ ಮಟ್ಟದಲ್ಲಿ ರೀಚ್ ಆಗುವ ಹಾಗೆ ಮಾಡಿದೆ ಆರ್.ಆರ್.ಆರ್ ಸಿನಿಮಾ. ಜ್ಯೂನಿಯರ್ ಎನ್ಟಿಆರ್ ಅವರಿಗೆ ಈಗ ವಿಶ್ವಮಟ್ಟದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅಷ್ಟೇ ಅಲ್ಲದೆ, ಅವರ ಲೈಫ್ ಸ್ಟೈಲ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.

ಎನ್ಟಿಆರ್ ಅವರು ದೊಡ್ಡ ಮನೆತನಕ್ಕೆ ಸೇರಿದವರು. ಕೋಟ್ಯಾನುಕೋಟಿ ಆಸ್ತಿಯ ಒಡೆಯ. ಅವರ ಬಳಿ ಐಷಾರಾಮಿ ಕಾರ್, ಮನೆ, ಬಂಗಲೆ ಎಲ್ಲವೂ ಇದೆ. ತಮ್ಮ ಬಳಿ ಇರುವ ಹಣವನ್ನು ವಿಶೇಷವಾಗಿ ಖರ್ಚು ಕೂಡ ಮಾಡುತ್ತಾರೆ. ಹಲವು ಬ್ಯುಸಿನೆಸ್ ಗಳಲ್ಲಿ ಇಂವೆಸ್ಟ್ ಮಾಡಿದ್ದಾರೆ, ಒಳ್ಳೆಯ ಉದ್ಯಮಿ ಎನ್ನಿಸಿಕೊಂಡಿದ್ದಾರೆ. ಎನ್ಟಿಆರ್ ಅವರು ಧರಿಸುವ ಡಿಸೈನರ್ ಡ್ರೆಸ್ ಗಳು, ಅವರ ಬಳಿ ಇರುವ ಐಷಾರಾಮಿ ಕಾರ್ ಗಳನ್ನು ನೋಡಿದರೆ ಎನ್ಟಿಆರ್ ವರು ಸ್ಟೈಲ್ ಐಕಾನ್ ಎನ್ನುವುದು ಗೊತ್ತಾಗುತ್ತದೆ. ಇದೀಗ ಜ್ಯೂನಿಯರ್ ಎನ್ಟಿಆರ್ ಅವರು ತಮ್ಮ್ ಕೈಯಲ್ಲಿ ಧರಿಸಿರುವ ವಾಚ್ ಇಂದ ಸುದ್ದಿಯಾಗಿದ್ದಾರೆ. ಇದನ್ನು ಓದಿ..Kannada News: ಶಿವಣ್ಣ ರಾಲಿ ಅಲ್ಲಿ ದರ್ಶನ್ ರವರು ಪುಷ್ಪವತಿ ಸಿನಿಮಾ ಹಾಡು ಹಾಕಿದಕ್ಕೆ ಶಿವಣ್ಣ ಕೊಟ್ಟ ರಿಯಾಕ್ಷನ್ ಏನು ಗೊತ್ತೇ?

kannada news NTR watch cost in kannada news Kannada News:

ಎನ್ಟಿಆರ್ ಅವರ ಕೈಯಲ್ಲಿರುವ ವಾಚ್ ನ ಬೆಲೆ ಬರೋಬ್ಬರಿ 8 ಕೋಟಿ ರೂಪಾಯಿಗಳು, ಇಷ್ಟು ಹಣದಲ್ಲಿ ಅದೆಷ್ಟೋ ಜನರ ಜೀವನ ಕೋಣೆಯವರೆಗು ನಡೆದುಹೋಗುತ್ತದೆ. ಈ ವಾಚ್ ನ ವಿಶೇಷತೆ ಏನು ಎಂದರೆ, ಈ ಬ್ರ್ಯಾಂಡ್ ನಲ್ಲಿ ಈ ವಾಚ್ ಅನ್ನು ಕೇವಲ 109 ವಾಚ್ ಗಳನ್ನು ತಯಾರಿಸಲಾಗಿದೆ. ಈ ವಾಚ್ ನ ಬೇಸ್ ಪ್ಲೇಟ್ ಮತ್ತು ಇದರ ಕೊಂಡಿಗಳನ್ನು 5ಗ್ರೇಡ್ ಟೈಟಾನಿಯಂ ಇಂದ ಮಾಡಲ್ಪಟ್ಟಿದೆ, ಇದು ತುಕ್ಕು ನಿರೋಧಕ ಆಗಿದ್ದು, ಈ ವಾಚ್ ಅನ್ನು ಟಫ್ ಆಫ ಮಿಶ್ರ ಲೋಹಗಳನ್ನು ಬಳಸಿ ತಯಾರಿಸಲಾಗಿದೆ. ರೀಸೆಂಟ್ ಟೆಕ್ನಾಲಜಿ ಬಳಸಿ ವಾಚ್ ತಯಾರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಒಟ್ಟಿನಲ್ಲಿ ಈ ವಾಚ್ ನ ಬೆಲೆ ಕೇಳಿ ಅಭಿಮಾನಿಗಳು ಶೇಕ್ ಆಗಿರೋದಂತೂ ಗ್ಯಾರಂಟಿ. ಇದನ್ನು ಓದಿ.. Kannada News: ಟಾಪ್ ನಟಿಯರನ್ನು ಮೀರಿಸುವ ಸೌಂದರ್ಯವಿದ್ದರೂ ವರಲಕ್ಷ್ಮಿ ರವರ ವಿಲ್ಲನ್ ಆಗಿದ್ದು ಯಾಕೆ ಗೊತ್ತೇ? ಅದಕ್ಕೆ ಒಪ್ಪದೇ ಈ ನಿರ್ಧಾರಕ್ಕೆ …

Comments are closed.