Kannada Astrology: 12 ವರ್ಷಗಳಿಂದ ಕಷ್ಟದಲ್ಲಿದ್ದ ರಾಶಿಗಳಿಗೆ ಕೊನೆಗೂ ಗುರು ದೆಸೆ ಆರಂಭ: ಇನ್ನು ಈ ರಾಶಿಗಳನ್ನು ತಡೆಯಲು ಆಗಲ್ಲ: ಅದೃಷ್ಟ ಹುಡುಕಿಕೊಂಡು ಬರುತ್ತದೆ.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಮನುಷ್ಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ. 12 ವರ್ಷಗಳ ನಂತರ ಈಗ ಗುರು ಗ್ರಹವು ಸ್ಥಾನ ಬದಲಾವಣೆ ಮಾಡಿ, ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಲಿದೆ. ಏಪ್ರಿಲ್ 22ರಂದು ಮೇಷ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಕೆಲವು ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ. ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

mesharashi8162737304506100439 Kannada Astrology:

ಮೇಷ ರಾಶಿ :- ಬೃಹಸ್ಪತಿ ಗುರು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡುವುದರಿಂದ, ಈ ರಾಶಿಯವರು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಕೆಲಸ ಮಾಡುತ್ತಿರುವವರಿಗೆ ಈ ಬದಲಾವಣೆ ಇಂದ ಬಡ್ತಿ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೂ ಒಳ್ಳೆಯ ಲಾಭ ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ, ಹೊಸ ಮದುವೆಯ ಸಂಬಂಧ ಬಂದು, ಮಾತುಕತೆ ತಲುಪುತ್ತದೆ. ಇದನ್ನು ಓದಿ..Kannada Astrology: ಹೊಸ ವರ್ಷದಿಂದ ಲಕ್ಷ್ಮಿ ದೇವಿಯ ಕೃಪೆ ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ?? ನೀವು ಸಾಕು ಅನ್ನುವಷ್ಟು ಹಣ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಗುರು ಗ್ರಹದ ಸ್ಥಾನ ಬದಲಾವಣೆ ಒಳಿತು ಮಾಡುತ್ತದೆ. ಈ ರಾಶಿಯಲ್ಲಿ ಗುರುಗ್ರಹದ ಪ್ರವೇಶ ಆಗುವುದು ಕಾರ್ಯದ ಮನೆಗೆ, ಆ ಕಾರಣಕ್ಕಾಗಿ ಈ ಹಣಕಾಸಿನ ವಿಚಾರದಲ್ಲಿ ಸಬಲರಾಗಿರುತ್ತೀರಿ, ಹಣಕಾಸಿನ ಲಾಭವಾಗುತ್ತದೆ. ಉದ್ಯೋಗದಲ್ಲಿ ಕೂಡ ಲಾಭ ಪಡೆಯುತ್ತೀರಿ. ಇನ್ನು ಕೆಲಸ ಸಿಕ್ಕಿಲ್ಲದೆ ಇರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೂ ಒಳ್ಳೆಯ ಲಾಭ ಸಿಗುತ್ತದೆ.

meena Kannada Astrology:

ಮೀನ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಗುರುಗ್ರಹದ ಪ್ರವೇಶ ಆಗುವುದು ಈ ರಾಶಿಯ 2ನೇ ಮನೆಗೆ, ಇದು ಸಂಪತ್ತು ಮತ್ತು ಮಾತಿನ ಮನೆ ಆಗಿದೆ, ಹಾಗಾಗಿ ಈ ಸಮಯದಲ್ಲಿ ನಿಮಗೆ ಹೆಚ್ಚು ಲಾಭ ಆಗುತ್ತದೆ. ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನು ಓದಿ.. Kannada Astrology: ಸಂಕ್ರಾಂತಿ ದಿನದವರೆಗೂ ಅಷ್ಟೇ ಕಷ್ಟ: ಆಮೇಲೆ ಈ ಮೂರು ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ: ಯಾರೇ ಬಂದರು ತಡಿಯೋಕೆ ಆಗಲ್ಲ.

Comments are closed.