Health Tips: ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಬರಲು ಇರುವ ಪ್ರಮುಖ ಕಾರಣವೇನು ಗೊತ್ತೇ? ಹೇಗೆ ತಡೆಯಬಹುದು ಗೊತ್ತೇ??

Health Tips: ಹಲವು ಜನರು ಎದೆ ನೋವು ಬಂದು, ಕುಸಿದುಬಿದ್ದು ಇದ್ದಕ್ಕಿದ್ದ ಹಾಗೆ ಮರಣ ಹೊಂದುತ್ತಾರೆ. ಇಂತಹ ಹಲವು ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೇವೆ, ಇಂತಹ ಘಟನೆಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಚಳಿಗಾಲದಲ್ಲಿ ಸ್ಟ್ರೋಕ್ ಆಗುವುದಕ್ಕೆ ಮುಖ್ಯ ಕಾರಣ ಏನು ಗೊತ್ತಾ? ಪ್ರತದಿನ ಎಲ್ಲರೂ ಸ್ನಾನ ಮಾಡುತ್ತಾರೆ, ಆಗ ಕೆಲವರು ತಣ್ಣೀರಿನ ಡಿನನ ಮಾಡುತ್ತಾರೆ, ಇನ್ನು ಕೆಲವರು ಬಿಸಿನೀರಿನ ಸ್ನಾನ ಮತ್ತು ಕೆಲವರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದು ಅವರವರ ಇಚ್ಛೆ ಆಗಿರುತ್ತದೆ. ಆದರೆ, ಈ ಕಾಲದಲ್ಲಿ ಮಧ್ಯವಯಸ್ಕರು ತಣ್ಣೀರಿನಲ್ಲಿ ಸ್ನಾನ ಮಾಡಬಹುದು, ಅದರಿಂದ ಏನು ತೊಂದರೆ ಆಗುವುದಿಲ್ಲ. ಆದರೆ ವಯಸ್ಸಾದವರು, ಬಿಸಿ ನೀರಿನಲ್ಲಿ ಸ್ನಾನ ಮಾಡುವುದೇ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಹಿರಿಯರು ತಣ್ಣೀರಿನ ಸ್ನಾನ ಮಾಡಿದರೆ ಅವರಿಗೆ ಶೀತ ಹೆಚ್ಚಾಗಬಹುದು.

ತಣ್ಣೀರು ಸ್ನಾನ ಮಾಡುವುದರಿಂದ ಏನಾಗುತ್ತದೆ: ದೇಹದಲ್ಲಿ ನೀರಿನ ಪರಿಚಲನೆ ಹೆಚ್ಚಾಗಿ, ನಿಮ್ಮಅಂಗಾಂಗಗಳಲ್ಲಿ ರಕ್ತಸಂಚಾರ ಆಗುವ ಹಾಗೆ ಮಾಡುತ್ತದೆ. ನೀವು ಬೆಚ್ಚಗೆ ಇರುವ ಹಾಗೆ ಮಾಡುತ್ತದೆ. ಬಿಸಿ ನೀರಿನ ಸ್ನಾನದಿಂದ ರಕ್ತ ನಿಮ್ಮ ಚರ್ಮದ ಮೇಲ್ಮೈ ಕಡೆ ಹರಿವ ಹಾಗೆ ಮಾಡುತ್ತದೆ. ತಣ್ಣೀರಿನ ಸ್ನಾನ ರಕ್ತ ಪರಿಚಲನೆ ಸುಧಾರಿಸುವ ಹಾಗೆ ಮಾಡುತ್ತದೆ. ಇದರಿಂದ ಬಿಪಿ ಕಡಿಮೆ ಆಗಲು ಸಹಾಯ ಆಗುತ್ತದೆ. ಆದರೆ ಕೆಲವು ಸಮಯದಲ್ಲಿ ತಣ್ಣೀರಿನ ಸ್ನಾನ ಬೇಡ ಎಂದು ವೈದ್ಯರು ಹೇಳುತ್ತಾರೆ, ಚಳಿಗಾಲದ ಸಮಯದಲ್ಲಿ ನಿಮಗೆ ಹುಷಾರಿಲ್ಲದೆ ಹೋದಾಗ, ತಣ್ಣೀರು ಸ್ನಾನ ಮಾಡಬಾರದು. ಇದರಿಂದ ಇಮ್ಯುನಿಟಿ ಕಡಿಮೆ ಆಗುತ್ತದೆ. ಆರೋಗ್ಯದಲ್ಲಿ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ, ನಿಮಗೆ ಇಮ್ಯುನಿಟಿ ಕಡಿಮೆ ಇದ್ದರೆ ತಣ್ಣೀರು ಸ್ನಾನ ಮಾಡಬೇಡಿ. ಒಂದು ವೇಳೆ ಮಾಡಿದರೆ, ಅದರಿಂದ ಕೆಮ್ಮು, ನಿಮೋನಿಯಾ, ಗಂಟಲು ನೋವು, ಜ್ವರ ಬರಬಹುದು. ಹಾಗೆಯೇ ಹೃದಯ ಸಮಸ್ಯೆ ಇರುವವರು ಕೂಡ ತಣ್ಣೀರಿನ ಸ್ನಾನ ಮಾಡುವುದರಿಂದ ದೂರವಿರಬೇಕು. ಇದನ್ನು ಓದಿ.. Health Tips: ರಾತ್ರಿ ಉಳಿದ ರೊಟ್ಟಿಯನ್ನು ತಿಂದರೆ ಏನಾಗುತ್ತದೆ ಎಂದು ತಿಂದರೆ, ಬೇಕು ಅಂತಾನೆ ಉಳಿಸಿ ಮರುದಿನ ತಿಂತಿರಾ. ಏನಾಗುತ್ತದೆ ಗೊತ್ತೇ?

health tips hrudaya kannada news Health Tips:

ಇದಕ್ಕೆ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಈಗ ತಿಳಿಸುತ್ತೇವೆ.. ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹಾಗೆಯೇ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹ ಆಕ್ಟಿವ್ ಆಗಿರುತ್ತದೆ.. ಹಾಗಾಗಿ ಪ್ರತಿದಿನ ಯೋಗ, ರನ್ನಿಂಗ್ ಇಂಥಹ ಯಾವುದಾದರೂ ವ್ಯಾಯಾಮ ಮಾಡುವುದು ಒಳ್ಳೆಯದು. ಸ್ನಾನ ಮಾಡುವುದಕ್ಕಿಂತ ಮೊದಲು ತಲೆಯ ಮೇಲೆ ನೀರು ಸುರಿದುಕೊಳ್ಳಬೇಡಿ, ಇದರಿಂದ ಸ್ಟ್ರೋಕ್ ಆಗುವ ಅಪಾಯ ಹೆಚ್ಚು. ಮೊದಲಿಗೆ ನೀವು ನಿಮ್ಮ ದೇಹಕ್ಕೆ ನೀರು ಹಾಕಿಕೊಂಡು, ನಂತರ ತಲೆಗೆ ನೀರು ಹಾಕಿಕೊಳ್ಳಬೇಕು. ದೇಹಕ್ಕೆ ಬೆಚ್ಚಗಿರುವ ನೀರು ಒಳ್ಳೆಯದು. ಚಳಿಗಾಲದ ವಿಶೇಷವಾಗಿ ಸಿಗುವ ತರಕಾರಿಗಳನ್ನು ಸೇವಿಸಿ, ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದ ಸಮಯದಲ್ಲಿ ಬ್ರೈನ್ ಸ್ಟ್ರೋಕ್ ಆಗುವುದು ಹೆಚ್ಚು. ಇದಕ್ಕೆ ಕಾರಣ ಚಳಿ ಸಮಯದಲ್ಲಿ ನಮ್ಮ ದೇಹದಲ್ಲಿರುವ ರಕ್ತ ಥಿಕ್ ಆಗುತ್ತದೆ, ಇದರಿಂದ ರಕ್ತದ ಒತ್ತಡ ಗೆಚಗುತ್ತದೆ. ರಕ್ತನಾಳಗಳು ಛಿದ್ರವಾಗಿ, ಮೆದುಳಿನಲ್ಲಿ ರಕ್ತಸ್ರಾವ ಹೆಚ್ಚಾಗುತ್ತದೆ. ಇದು ಸ್ಟ್ರೋಕ್ ಕೊನೆಗೆ ಸಾವಿಗೆ ಕಾರಣವಾಗುತ್ತದೆ. ಇದನ್ನು ಓದಿ..Health Tips: ಏನು ಮಾಡದೆ ಇದ್ದರೂ ಯಂಗ್ ವಯಸ್ಸಿನಲ್ಲಿಯೇ ಬಿಳಿ ಕೂದಲು ಬಂದಿದೆಯೇ?? ಈ ಚಿಕ್ಕ ಮನೆ ಮದ್ದು ಟ್ರೈ ಮಾಡಿ, ಸೈಡ್ ಎಫೆಕ್ಟ್ ಇಲ್ಲವೇ ಇಲ್ಲ.

Comments are closed.