Kannada News: ಮುಂಬೈ ನಲ್ಲಿ ಬಾರಿ ಮುಜುಗರ ಅನುಭವಿಸಿದ ರಶ್ಮಿಕಾ: ಪಬ್ಲಿಕ್ ನಲ್ಲಿ ಎಚ್ಚರ ತಪ್ಪಿದರೆ ಹೀಗೆ ಆಗೋದು ಎಂದ ನೆಟ್ಟಿಗರು. ಪಡ್ಡೆ ಹುಡುಗರಿಗಂತೂ ಹಬ್ಬ.

Kannada News: ಇದು ಸೋಷಿಯಲ್ ಮೀಡಿಯಾ ಯುಗ, ಈಗ ಸೆಲೆಬ್ರಿಟಿಗಳು ಏನೇ ಮಾಡಿದರು ಅರೆಕ್ಷಣದಲ್ಲಿ ವೈರಲ್ ಆಗುತ್ತದೆ. ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಗುರುತಿಸಿಕೊಳ್ಳಲು ಸೋಷಿಯಲ್ ಮೀಡಿಯಾ ತುಂಬಾ ಮುಖ್ಯ. ಈಗ ಹೀರೋಯಿನ್ ಗಳು ಫೋಟೋಶೂಟ್ ಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಾರೆ, ಜನರಿಗೆ ಹತ್ತಿರ ಆಗುತ್ತಿದ್ದಾರೆ. ಇದರ ಜೊತೆಗೆ ಫೋಟೋಗಳ ಗಳ ಮೂಲಕ ಫಿಲ್ಮ್ ಮೇಕರ್ ಗಳ ಗಮನ ಸೆಳೆದು, ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಕೂಡ ಇದೇ ಸಾಲಿನಲ್ಲಿದ್ದಾರೆ. ಇತ್ತೀಚೆಗೆ ಅವರು ಹೆಚ್ಚಾಗಿ ಫೋಟೋಶೂಟ್ ಮಾಡಿಸಿ, ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುಟ್ಟಿದ್ದಾರೆ, ಇದರಿಂದ ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಅವರು ಹೆಚ್ಚಾಗಿ ಟ್ರೋಲ್ ಕೂಡ ಆಗುತ್ತಿದ್ದಾರೆ. ಅವರ ವಿಚಾರದಲ್ಲಿ, ಅವರು ಕೊಡುವ ಹೇಳಿಕೆಗಳಿಂದ ರಶ್ಮಿಕಾ ಅವರು ಎಶ್ಟರ ಮಟ್ಟಿಗೆ ಟ್ರೋಲ್ ಆಗುತ್ತಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ಕೆಲ ತಿಂಗಳುಗಳಿಂದ ರಶ್ಮಿಕಾ ಅವರು ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿದ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಅವರನ್ನು ಬ್ಯಾನ್ ಮಾಡಬೇಕು ಎಂದು ಕೂಡ ಹೇಳಲಾಗಿತ್ತು. ಇತ್ತೀಚೆಗೆ ರಶ್ಮಿಕಾ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ವಿಷಯ ಗೊತ್ತೇ ಇದೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆಗೆ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 20ರಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣಲಿದೆ. ಸಿನಿಮಾ ಪ್ರಚಾರದಲ್ಲಿ ಈಗ ಪಾಲ್ಗೊಳ್ಳುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಇದನ್ನು ಓದಿ..Kannada News: ಜೂನಿಯರ್ ಎನ್ಟಿಆರ್ ಕಟ್ಟಿರುವ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ಮೈ ಮರೆತು ನೀರು ಕುಡಿತೀರಾ. ಎಷ್ಟು ಕೋಟಿ ಗೊತ್ತೇ??

kannada news rashmika mandanna 2 Kannada News:

ಇತ್ತೀಚೆಗೆ ಮುಂಬೈ ನಲ್ಲಿ ನಡೆದ ಮಿಷನ್ ಮಜ್ನು ಸಿನಿಮಾ ಕುರಿತ ಕಾರ್ಯಕ್ರಮದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಅಭಿಮಾನಿಗಳ ಗಮನ ಸೆಳೆದಿದ್ದರು. ಮಿಷನ್ ಮಜ್ನು ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗುತ್ತಿರುವುದರಿಂದ, ಈ ಇವೆಂಟ್ ಗೆ ಸಿದ್ಧಾರ್ಥ್ ಮಲ್ಹೋತ್ರ ಅವರ ಜೊತೆಗೆ ಕಾಣಿಸಿಕೊಂಡರು ರಶ್ಮಿಕಾ. ಈ ಕಾರ್ಯಕ್ರಮಕ್ಕೆ ಸೀರೆ ಧರಿಸಿ ಬಂದಿದ್ದರು ರಶ್ಮಿಕಾ. ಆನಿಯನ್ ಲೇಯರ್ ಸೀರೆಯಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಸೀರೆಯಲ್ಲಿ ರಶ್ಮಿಕಾ ಅವರ ಸೌಂದರ್ಯವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ರಶ್ಮಿಕಾ ಅವರು ಯಾವುದೇ ಡ್ರೆಸ್ ಹಾಕಿದರು, ಅದರಲ್ಲಿ ವಿಶೇಷವಾಗಿ ಕಾಣಿಸುವುದು ಖಂಡಿತ. ಇದೀಗ ಸೀರೆಯಲ್ಲಿ ಬಹಳ ತೀಕ್ಷ್ಣವಾಗಿ ಕಾಣುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. Kannada News: ಅನಿರುದ್ ರವರಿಗಾಗಿ ತೆಲುಗಿನಿಂದ ಬಂದ ಚೆಲುವೆ: ಹೊಸ ಧಾರಾವಾಹಿಗೆ ಹೀರೊಯಿನ್ ಯಾರು ಗೊತ್ತೇ??

Comments are closed.