Kannada News: ವಯಸ್ಸು ಮುಪ್ಪಾದ ಮೇಲೆ ಷಾಕಿಂಗ್ ಘಟನೆ ಬಗ್ಗೆ ವಿವರಣೆ ನೀಡಿದ ಹಿರಿಯ ನಟಿ: ಚಾನ್ಸ್ ಕೇಳಿದಕ್ಕೆ ಹೀರೋ ಏನು ಮಾಡಿದ್ದಾನೆ ಗೊತ್ತೇ??

Kannada News: ತೆಲುಗು ಚಿತ್ರರಂಗದಲ್ಲಿ ಹಿಂದಿನ ಸಮಯದಲ್ಲಿ ಹೀರೋಯಿನ್ ಆಗಿದ್ದ ನಟಿ ಪ್ರಗತಿ ಅವರು ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಪ್ರಗತಿ ಅವರು ಮೊದಲಿಗೆ ತಮಿಳು ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಕೆರಿಯರ್ ಶುರು ಮಾಡಿದರು. ಹಲವು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಹೀರೋಯಿನ್ ಆಗಿ ದೊಡ್ಡ ಮಟ್ಟಕ್ಕೆ ಬೆಳೆಯುವ ಸಮಯದಲ್ಲಿ ಪ್ರಗತಿ ಅವರು ಮದುವೆಯಾಗಿ ಕುಟುಂಬದ ಮೇಲೆ ಗಮನ ಹರಿಸಿದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಮಕ್ಕಳ ಜೊತೆಗೆ ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾರೆ ನಟಿ ಪ್ರಗತಿ.

ಈಗ ಬರುವ ಹಲವು ಸಿನಿಮಾಗಳಲ್ಲಿ ಅಮ್ಮ, ಚಿಕ್ಕಮ್ಮ ಇಂಥಹ ಪಾತ್ರಗಳಲ್ಲಿ ನಟಿಸುತ್ತಾ ಭಾಸಿ ಆಗಿದ್ದಾರೆ. ತೆಲುಗು ಚಿತ್ರರಂಗದ ಬಿಗ್ ಹೀರೋಗಳ ಸಿನಿಮಾಗಳಲ್ಲಿ ನಟಿಸಲು ಇವರಿಗೆ ಮೊದಲ ಅವಕಾಶ ನೀಡಲಾಗುತ್ತಿದೆ. ಇತ್ತೀಚೆಗೆ ಎಫ್3 ಸಿನಿಮಾದಲ್ಲಿ ಇವರ ಅಭಿನಯ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವ ಸಮಸ್ಯೆ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಪ್ರಗತಿ ಅವರು ಕೂಡ ಕ್ಯಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸಿದ್ದು, ಅದರ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಭಾರತದಲ್ಲಿ ಅತಿ ಸುಂದರ ಮಹಿಳೆಯರನ್ನು ಹೊಂದಿರುವ ನಾಲ್ಕು ಸ್ಥಳಗಳು ಯಾವ್ಯಾವು ಗೊತ್ತೇ? ಒಬ್ಬೊಬ್ಬರು ಅಪ್ಸರೆಗಳೇ.

kannada news pragathi Kannada News:

ತಮಗೆ ಈ ವಿಚಾರದಲ್ಲಿ ಆದ ಅನುಭವವನ್ನು ಎಳೆ ಎಳೆಯಾಗಿ ತಿಳಿಸಿದ್ದಾರೆ. “ನಾನು ಚಿತ್ರರಂಗಕ್ಕೆ ಹೊಸದಾಗಿ ಬಂದಾಗ, ಬಹಳ ಕಷ್ಟಗಳನ್ನು ಎದುರಿಸಿದ್ದೇ. ಸಿನಿಮಾ ನಿರ್ಮಾಪಕರು, ನಿರ್ದೇಶಕರು ಮಾತ್ರವಲ್ಲ, ಒಬ್ಬ ಸ್ಟಾರ್ ಹೀರೋ ಕೂಡ ಅವರ ಜೊತೆಗೆ ಒಂದು ಇಡೀ ರಾತ್ರಿ ಇದ್ದರೆ ಸಿನಿಮಾದಲ್ಲಿ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದರು. ಅವರಿಂದ ನಾನು ಹೇಗೋ ಮಾಡಿ ತಪ್ಪಿಸಿಕೊಂಡಿದ್ದೆ. ಈಗಲೂ ಅವರು ಸ್ಟಾರ್ ಹೀರೋ ಆಗಿಯೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ..” ಎಂದು ಪ್ರಗತಿ ಅವರು ಹೇಳಿದ್ದಾರೆ. ಇದೀಗ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದನ್ನು ಓದಿ.. Kannada News: ಶಿವಣ್ಣ ರಾಲಿ ಅಲ್ಲಿ ದರ್ಶನ್ ರವರು ಪುಷ್ಪವತಿ ಸಿನಿಮಾ ಹಾಡು ಹಾಕಿದಕ್ಕೆ ಶಿವಣ್ಣ ಕೊಟ್ಟ ರಿಯಾಕ್ಷನ್ ಏನು ಗೊತ್ತೇ?

Comments are closed.