Kannada Astrology: ನಿಮ್ಮ ಅದೃಷ್ಟ ಇಂದೇ ಆರಂಭ: ಐದು ರಾಶಿಗಳಿಗೆ ಕಷ್ಟಗಳ ನಿವಾರಣೆ ಫಿಕ್ಸ್: ಟಚ್ ಮಾಡೋಕೆ ಕೂಡ ಆಗಲ್ಲ. ಯಾರ್ಯಾರಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಇದರ ಮೂಲಕ ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ. ಇಂದು ವೃಷಭ ರಾಶಿಯಲ್ಲಿ ಮಂಗಳ ಗ್ರಹದ ಚಲನೆ ನಡೆಯಲಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಶುಭಫಲ ಸಿಗಲಿದೆ, 5 ರಾಶಿಗಳ ಅದೃಷ್ಟ ಇಂದಿನಿಂದ ಶುರುವಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushabha rashi horo Kannada Astrology:

ವೃಷಭ ರಾಶಿ :- ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ, ಇವರು ಉದ್ಯೋಗದ ವಿಷಯದಲ್ಲಿ ಶುಭಫಲ ಸಿಗುತ್ತದೆ. ಈ ವೇಳೆ ನಿಮಗೆ ಹಣಕಾಸಿನ ಹೊಸ ಮಾರ್ಗಗಳು ಸೃಷ್ಟಿಯಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದನ್ನು ಓದಿ..Kannada Astrology: ಹೊಸ ವರ್ಷದಿಂದ ಲಕ್ಷ್ಮಿ ದೇವಿಯ ಕೃಪೆ ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ?? ನೀವು ಸಾಕು ಅನ್ನುವಷ್ಟು ಹಣ.

ಮಿಥುನ ರಾಶಿ :- ಮಂಗಳಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಶುಭಫಲ ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಹಣಕಾಸಿನ ಹೆಚ್ಚು ಮೂಲಗಳು ಸೃಷ್ಟಿಯಾಗಲಿದ್ದು, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

simharashi4016823110608039722 Kannada Astrology:

ಸಿಂಹ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ವಿದೇಶಕ್ಕೆ ಪ್ರವಾಸಕ್ಕೆ ಹೋಗುವ ಯೋಗ ತರಬಹುದು. ಈ ವೇಳೆ ಕೆಲಸದ ವಿಷಯದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಆಸ್ತಿ ವಿಚಾರಗಳು ನಿಮ್ಮ ಪರವಾಗಿ ಆಗಲಿದೆ, ಹೊಸ ಕಾರ್ ಖರೀದಿ ಮಾಡುವ ಯೋಗ ನಿಮ್ಮದಾಗಬಹುದು. ಇದನ್ನು ಓದಿ..Kannada Astrology: ಸಂಕ್ರಾಂತಿ ದಿನದವರೆಗೂ ಅಷ್ಟೇ ಕಷ್ಟ: ಆಮೇಲೆ ಈ ಮೂರು ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ: ಯಾರೇ ಬಂದರು ತಡಿಯೋಕೆ ಆಗಲ್ಲ.

ವೃಶ್ಚಿಕ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಜೀವನವೇ ಬದಲಾಗುತ್ತದೆ. ಕೆಲಸದ ವಿಚಾರದಲ್ಲಿ ಬದಲಾವಣೆ ಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಲಾಭ ನಿಮ್ಮದಾಗುತ್ತದೆ. ಮಂಗಳನ ಕೃಪೆ ನಿಮಗೆ ಹೆಚ್ಚು ಸಹಕಾರಿ ಆಗುತ್ತದೆ. ಮಂಗಳನ ಕೃಪೆಯಿಂದ ಹೆಚ್ಚು ಒಳ್ಳೆಯದಾಗುತ್ತದೆ.

dhanu8450028787922602967 Kannada Astrology:

ಧನು ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಧನು ರಾಶಿಯವರಿಗೆ ಶುಭ ಸಮಯ ಶುರುವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಇದು ಒಳ್ಳೆಯ ಸಮಯ, ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಏರುವ ಸಾಧ್ಯತೆ ಇದೆ. ಇನ್ನು ಮದುವೆ ಆಗಿಲ್ಲದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇದನ್ನು ಓದಿ.. Kannada Astrology: 12 ವರ್ಷಗಳಿಂದ ಕಷ್ಟದಲ್ಲಿದ್ದ ರಾಶಿಗಳಿಗೆ ಕೊನೆಗೂ ಗುರು ದೆಸೆ ಆರಂಭ: ಇನ್ನು ಈ ರಾಶಿಗಳನ್ನು ತಡೆಯಲು ಆಗಲ್ಲ: ಅದೃಷ್ಟ ಹುಡುಕಿಕೊಂಡು ಬರುತ್ತದೆ.

Comments are closed.