Kannada Astrology: ಲಕ್ಷ್ಮಿ ತಾಯಿಗೆ ಇಷ್ಟವಾಗುವ ಈ ವಸ್ತುವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ: ಪದೇ ಪದೇ ಹಣದಿಂದ ತುಂಬಿ ಹೋಗುತ್ತದೆ. ಸಾಕು ಎಂದು ನೀವೇ ತೆಗೆಯುತ್ತೀರಿ.

Kannada News: ಈಗಿನ ಕಾಲದಲ್ಲಿ ಹಣ ಎನ್ನುವುದು ಬಹಳ ಮುಖ್ಯ, ಹಣವಿಲ್ಲದೆ ಯಾವುದೇ ಕೆಲಸ ಮಾಡಲು ಈಗ ಆಗೋದಿಲ್ಲ. ಪ್ರಪಂಚದಲ್ಲಿ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಹಣ ಸಂಪಾದನೆ ಮಾಡುವ ಸಲುವಾಗಿಯೇ, ಆದರೆ ಕೆಲವರು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಕೂಡ ಅವರ ಬಳಿ ಹಣ ಉಳಿಯುವುದಿಲ್ಲ, ಕೆಲವರಿಗೆ ಸಂಪಾದನೆ ಮಾಡುವ ಎಲ್ಲಾ ಹಣ ಕೂಡ ಖರ್ಚಾಗಿ ಹೋಗುತ್ತದೆ, ಏಕೆ ಹೀಗಾಗುತ್ತದೆ ಎಂದು ಅರ್ಥವೇ ಆಗುವುದಿಲ್ಲ. ನಿಮ್ಮ ಕೈಯಲ್ಲಿ ಲಕ್ಷ್ಮೀದೇವಿ ನಿಲ್ಲುವುದಿಲ್ಲ. ಇದಕ್ಕೆ ವಾಸ್ತು ದೋಷ ಕಾರಣ ಆಗಿರಬಹುದು.

ಈ ರೀತಿಯ ತೊಂದರೆಗೆ ನಿಮಗೆ ಜ್ಯೋತಿಷಿಗಳ ಮೂಲಕ ಪರಿಹಾರ ಸಿಗುತ್ತದೆ. ಅವರು ನೀಡುವ ಸಲಹೆಗಳನ್ನು ಅನುಸರಿಸಿದರೆ, ನೀವು ಲಕ್ಷ್ಮೀದೇವಿಯ ಕೃಪೆ ಪಡೆಯುವುದು ಖಂಡಿತ. ಈ ಸಮಸ್ಯೆಗೆ ಪರಿಹಾರ ಏನೆಂದರೆ, ಕಪ್ಪೆ ಚಿಪ್ಪುಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ನಿಮಗೆ ಹಣದ ಕೊರತೆ ಆಗುವುದಿಲ್ಲ. ನಿಮ್ಮ ಪರ್ಸ್ ನಲ್ಲಿ ನೀವು ಹಣ ಇಡುವ ಜಾಗದಲ್ಲಿ, ಕಪ್ಪೆ ಚಿಪ್ಪುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ರಾವು ಎಲೆಗಳು ಕೂಡ ಆರ್ಥಿಕ ತೊಂದರೆಗಳಿಂದ ದೂರ ಮಾಡುತ್ತದೆ. ಈ ಕಾರಣಕ್ಕೆ ನಿಮ್ಮ ಪರ್ಸ್ ನಲ್ಲಿ ಯಾವಾಗಲೂ ಈ ಎಲೆಗಳನ್ನು ಇಟ್ಟುಕೊಳ್ಳಿ. ಈ ಎಲೆ ಲಕ್ಷ್ಮೀದೇವಿಯ ವಾಸಸ್ಥಾನ ಕೂಡ ಆಗಿದೆ. ಇದನ್ನು ಓದಿ..Kannada Astrology: 12 ವರ್ಷಗಳಿಂದ ಕಷ್ಟದಲ್ಲಿದ್ದ ರಾಶಿಗಳಿಗೆ ಕೊನೆಗೂ ಗುರು ದೆಸೆ ಆರಂಭ: ಇನ್ನು ಈ ರಾಶಿಗಳನ್ನು ತಡೆಯಲು ಆಗಲ್ಲ: ಅದೃಷ್ಟ ಹುಡುಕಿಕೊಂಡು ಬರುತ್ತದೆ.

purse astrology in kannada horoscope kannada news Kannada Astrology:

ಹಾಗೆಯೇ, ಕಮಲದ ಹೂವು ಕೂಡ ಲಕ್ಷ್ಮೀದೇವಿಗೆ ಪ್ರಿಯವಾದದ್ದು, ಹಾಗಾಗಿ ಕಮಲದ ಬೀಜವನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ, ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುವುದು ಮಾತ್ರವಲ್ಲದೆ, ನಿಮ್ಮ ಖರ್ಚುಗಳು ಕಡಿಮೆ ಆಗುತ್ತದೆ. ಹಾಗೆಯೇ ನಿಮ್ಮ ಪರ್ಸ್ ನಲ್ಲಿ ಕೆಲವು ಅಕ್ಕಿ ಕಾಳುಗಳನ್ನು ಇಡುವುದರಿಂದ ಹೆಚ್ಚು ಹಣ ನಿಮ್ಮ ಪಾಲಾಗುತ್ತದೆ ಎಂದು ಹೇಳುತ್ತಾರೆ. ಈ ಎಲ್ಲಾ ಪರಿಹಾರಗಳನ್ನು ಅನುಸರಿಸುವುದರಿಂದ, ಲಕ್ಷ್ಮೀದೇವಿಯ ಆಶೀರ್ವಾದ ಸಿಗುವುದು ಮಾತ್ರವಲ್ಲದೆ, ನಿಮ್ಮ ಪಾಲಿಗೆ ಹೆಚ್ಚು ಹಣ ಸಿಗುತ್ತದೆ. ಇದನ್ನು ಓದಿ.. Kannada Astrology: ನಿಮ್ಮ ಅದೃಷ್ಟ ಇಂದೇ ಆರಂಭ: ಐದು ರಾಶಿಗಳಿಗೆ ಕಷ್ಟಗಳ ನಿವಾರಣೆ ಫಿಕ್ಸ್: ಟಚ್ ಮಾಡೋಕೆ ಕೂಡ ಆಗಲ್ಲ. ಯಾರ್ಯಾರಿಗೆ ಗೊತ್ತೇ??

Comments are closed.