Kannada News: ಸ್ವಂತ ಅಪ್ಪನ ತಂಗಿಯನ್ನು ಪಟಾಯಿಸಿದ ಯುವಕ; ಒಂದು ಹೆಜ್ಜೆ ಮುಂದೆ ಹೋಗಿ ದೈರ್ಯವಾಗಿ ಮಾಡಿದ್ದೇನು ಗೊತ್ತೇ?? ಹಿಂಗು ಇರ್ತಾರ??

Kannada News: ಈಗಿನ ಕಾಲದಲ್ಲಿ ಮದುವೆ ನಂತರದ ಅನೈತಿಕ ಸಂಬಂಧಗಳ ಸಂತೋಷದಲ್ಲಿ ಜನರು, ಸಂಬಂಧ, ವಯಸ್ಸು ಇದ್ಯಾವುದನ್ನು ಪರಿಗಣಿಸುತ್ತಿಲ್ಲ ಎಂದು ಹೇಳಬಹುದು. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದೆ. 50 ವರ್ಷದ ಮಹಿಳೆ ಒಬ್ಬರು, 25 ವರ್ಷದ ಯುವಕನನ್ನು ಪ್ರೀತಿಸಿ, ಅವನ ಜೊತೆಗೆ ಓಡಿ ಹೋಗಿ ಮದುವೆ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಮಧುಬಾರ್ ಎನ್ನುವ ಊರಿನಲ್ಲಿ ಈ ಘಟನೆ ನಡೆದಿದೆ.
ಈ ಮಹಿಳೆಯ ರಾಣಿ, ಈಕೆಗೆ 50 ವರ್ಷ ವಯಸ್ಸು.

ಈಕೆ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದು, ಇವರ ಮಗಳು ಮತ್ತು ಮಗನ ಮದುವೆ ಇತ್ತೀಚೆಗೆ ನಡೆಯಿತು. ಇದರಿಂದಾಗಿ ರಾಣಿ ಅವರು ಮನೆಯಲ್ಲಿ ಒಂಟಿಯಾಗಿದ್ದರು. ಆಕೆಗೆ ಅದೇ ಊರಿನ ರಾಮನ್ ಎನ್ನುವ 25 ವರ್ಷದ ಹುಡುಗನ ಪರಿಚಯವಾಗಿ, ಆತ ಆಗಾಗ ರಾಣಿ ಮನೆಗೆ ಬಂದು ಹೋಗುತ್ತಿದ್ದ. ಇವರಿಬ್ಬರ ನಡುವೆ ಪ್ರೀತಿ ಹೆಚ್ಚಾಗಿ, ಇಬ್ಬರ ನಡುವೆ ಸಂಬಂಧ ಶುರುವಾಯಿತು. ಈ ಹುಡುಗ ಕೂಡ ಚಿಕ್ಕ ವಯಸ್ಸಿನವನಾಗಿದ್ದ ಕಾರಣ, ರಾಣಿ ಜೊತೆಗಿದ್ದು ತನ್ನ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದ. ಇವರಿಬ್ಬರ ವಿಚಾರ ಊರಿನ ಜನರಿಗೆ ಗೊತ್ತಾಗುತ್ತಿದ್ದ ಹಾಗೆಯೇ, ರಾಮನ್ ಮನೆಯವರು ಇಬ್ಬರಿಗೂ ಛೀಮಾರಿ ಹಾಕಿದರು. ಇದರಿಂದ ಇವರಿಬ್ಬರು ಮನೆಯಿಂದ ಓಡಿ ಹೋಗಿ ಮದುವೆಯಾದರು. ಇದನ್ನು ಓದಿ..Kannada News: ಅದೆಂತ ಪ್ಲಾನ್ ಹಾಕಿದ್ಲು ಗೊತ್ತೇ ಸುಂದರಿ?? ಪ್ರೀತಿ ಹೆಸರು ಹೇಳಿ ಮಾಡಿದ ಪ್ಲಾನ್ ಕೇಳಿ ದಂಗಾಗಿದ್ದರು ಪೊಲೀಸರು. ಏನಾಗಿತ್ತು ಗೊತ್ತೇ??

kannada news coup wom Kannada News:

10 ತಿಂಗಳುಗಳ ಕಾಲ ಊರಿನಿಂದ ದೂರವಿದ್ದು, ನಂತರ ಊರಿಗೆ ವಾಪಸ್ ಬಂದಿದ್ದಾರೆ. ಆಗ ಊರಿನ ಹಿರಿಯರು ಇವರನ್ನು ವಿಚಾರಿಸಿದಾಗ, ಅವರಿಬ್ಬರು ಇತ್ತೀಚೆಗೆ ಮದುವೆ ಆಗಿರುವುದಾಗಿ ಹೇಳಿ, ತಮ್ಮಿಬ್ಬರಿಗೆ ವಯಸ್ಸಿನ ಅಂತರ ಯಾವುದೇ ತೊಂದರೆ ನೀಡುವುದಿಲ್ಲ ಎಂದು ವಾದ ಮಾಡಿದ್ದಾರೆ. ಇದರಿಂದ ಊರಿನ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಬಂದು ಇವರಿಬ್ಬರನ್ನು ಅರೆಸ್ಟ್ ಮಾಡಿ ಕರೆದೊಯ್ದು, ರಿಮ್ಯಾಂಡ್ ಹೋಮ್ ನಲ್ಲಿ ಇಟ್ಟಿದ್ದಾರೆ. ವಯಸ್ಸು ಮತ್ತು ಇನ್ನಿತರ ವಿಷಯಗಳನ್ನು ನೋಡದೆ ಈ ರೀತಿ ಮಾಡಿದರೆ, ಮುಂದಿನ ಸಮಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ..ಎಂದು ಪೊಲೀಸರು ತಿಳಿಸಿ ಹೇಳಿದ್ದಾರೆ. ಇದನ್ನು ಓದಿ.. Kannada News: ಒಂಟಿ ಮಗಳ ಜೊತೆ ಬಾಳಲಾಗದೆ, ಎರಡನೇ ಮದುವೆ ಮಾಡಿಕೊಂಡ ಅಮ್ಮ; ಅಪ್ಪ ಎಂದು ಬಂದವನು ಮಾಡಿದ್ದೇನು ಗೊತ್ತೇ?

Comments are closed.