Kannada News: ನಿಮ್ಮ ಅಂದ ಕಡಿಮೆಯಾಗಿದೆ ಎಂದ ನೆತ್ತಿಗೇರಿಗೆ ಸಮಂತಾ ಕೊಟ್ಟ ಉತ್ತರ ನೋಡಿದರೆ, ಮೈಯೆಲ್ಲಾ ಜುಮ್ ಅನ್ನುತ್ತದೆ. ಏನಾಗಿದೆ ಗೊತ್ತೆ?

Kannada News: ನಟಿ ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ, ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ, ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಮಾಡಿರುವವರು. ಯೇ ಮಾಯ ಚೇಸಾವೆ ಸಿನಿಮಾ ಮೂಲಕ ಸಮಂತಾ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಆಗಿನಿಂದ ಇತ್ತೀಚೆಗೆ ತೆರೆಕಂಡ ಯಶೋದ ಸಿನಿಮಾವರೆಗು ಸಮಂತಾ ಅವರು ಬ್ರೇಕ್ ತೆಗೆದುಕೊಳ್ಳದೆ, ನಟಿಸಿದ್ದಾರೆ. ಸಮಂತಾ ಅವರು ಯಾವುದೇ ಹಿನ್ನಲೆ, ಯಾರದ್ದೇ ಸಪೋರ್ಟ್ ಇಲ್ಲದೆ ಚಿತ್ರರಂಗಕ್ಕೆ ಬಂದು, ತಮ್ಮ ಸ್ವಂತ ಪ್ರತಿಭೆ ಇಂದ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ, ಸಮಂತಾ ಅವರು ಮಯೋಸೈಟಿಸ್ ಎನ್ನುವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದರು.

ಯಶೋದ ಸಿನಿಮಾ ಮೂಲಕ ಹಿಟ್ ಪಡೆದ ಸಮಂತಾ ಅವರ ಮುಂದಿನ ಸಿನಿಮಾ ಶಾಕುಂತಲಂ, ಈ ಸಿನಿಮಾ ಫೆಬ್ರವರಿ 10 ರಂದು ಬಿಡುಗಡೆ ಆಗಲಿದ್ದು, ಇತ್ತೀಚೆಗೆ ಶಾಕುಂತಲಂ ಟ್ರೈಲರ್ ಬಿಡುಗಡೆಯಾಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ, ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಗುಣಶೇಖರ್ ಅವರು ಭಾವುಕರಾಗಿ ಮಾತನಾಡುವಾಗ, ಸಮಂತಾ ಅವರು ಕೂಡ ಭಾವುಕರಾದರು, ಕಣ್ಣೀರು ಹಾಕಿದರು. ಆ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಜೊತೆಗೆ ಸಮಂತಾ ಅವರ ದೇಹದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಕೂಡ ಕಮೆಂಟ್ಸ್ ಗಳು ಬರುತ್ತಿವೆ. ಇದನ್ನು ಓದಿ..Kannada News: ಚುಮು ಚುಮು ಚಳಿಯಲ್ಲಿ ಮತ್ತೇರಿಸುವ ಸಿಂಪಲ್ ಬಟ್ಟೆಯಂತೆ ಕಾಣುವುದರಲ್ಲಿ ಪೋಸ್ ಕೊಟ್ಟ ಕೃತಿ. ಆದರೆ ಈ ಬಟ್ಟೆ ಬೆಲೆ ಕೇಳಿದರೆ, ಯಪ್ಪಾ ಇಷ್ಟೊಂದ ಅಂತೀರಾ??

kannada news samantha about trolls Kannada News:

ಟ್ರೋಲ್ ಮಾಡುವ ಕೆಲವರು ಸಮಂತಾ ಅವರ ಬಗ್ಗೆ ಪೋಸ್ಟ್ ಹಾಕಿ, ಸಮಂತಾ ಅವರನ್ನು ನೋಡಿದರೆ ಬೇಸರ ಆಗುತ್ತದೆ. ಅವರು ತಮ್ಮ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ, ವಿಚ್ಛೇದನದ ನಂತರ ಸಮಂತಾ ಅವರು ಚೇತರಿಸಿಕೊಳ್ಳುತ್ತಿದ್ದಾಗ, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುವ ಭರವಸೆಯಲ್ಲಿದ್ದಾಗ, ಮಯೋಸೈಟಿಸ್ ಇಂದ ಬಳಲುತ್ತಿದ್ದಾರೆ. ಅದರಿಂಡ್ ಸಮಂತಾ ಅವರು ವೀಕ್ ಆಗಿದ್ದಾರೆ..” ಎಂದು ಟ್ರೋಲ್ ಮಾಡಲಾಗಿತ್ತು. ಅದಕ್ಕೆ ಸಮಂತಾ ಅವರು ರಿಪ್ಲೈ ಮಾಡಿದ್ದು, “ನನ್ನ ಹಾಗೆ, ತಿಂಗಳುಗಟ್ಟಲೇ ಚಿಕಿತ್ಸೆ ಮತ್ತು ಔಷಧಿ ತೆಗೆದುಕೊಳ್ಳುವ ಹಾಗೆ ನಿಮಗೆ ಆಗದೆ ಇರಲಿ ಅಂತ ಪ್ರಾರ್ಥನೆ ಮಾಡ್ತೀನಿ. ನೀವು ನಿಮ್ಮ ಗ್ಲೋ ಹೆಚ್ಚಿಸಿಕೊಳ್ಳಲು ನನ್ನ ಕಡೆಯಿಂದ ಸ್ವಲ್ಪ ಪ್ರೀತಿ ಕಳಿಸುತ್ತಿದ್ದೇನೆ..” ಎಂದು ಸಮಂತಾ ಅವರು ರಿಪ್ಲೈ ಮಾಡಿದ್ದಾರೆ. ಇದನ್ನು ಓದಿ.. Kannada News: ಟಿವಿ ಅಲ್ಲಿ ಬಂದರೆ, ಎಲ್ಲರನ್ನು ಭಯ ಬೀಳಿಸುವಂತೆ ನಟನೆ ಮಾಡುತ್ತಿದ್ದ ಖ್ಯಾತ ವಿಲ್ಲನ್ ಹೇಗೆ ತೀರಿಕೊಂಡರು ಎಂದು ತಿಳಿದರೆ, ಕಣ್ಣೀರು ಬರುತ್ತದೆ. ಏನಾಗಿತ್ತು ಗೊತ್ತೇ?

Comments are closed.