Relationship: ಅಸಲಿಗೆ ಯಾವ ವಯಸಿನಲ್ಲಿ ಮಹಿಳೆಯರಿಗೆ ಡಿಂಗ್ ಡಾಂಗ್ ಆಟ ಆಡಲು ಹೆಚ್ಚು ಆಸೆ ಗೊತ್ತೇ? ಈ ವಯಸಿನಲ್ಲಿ ತುದಿಕಾಲಲ್ಲಿ ನಿಂತಿರುತ್ತಾರೆ.

Relationship: ಪ್ರೀತಿ ಎನ್ನುವುದು ಈ ವಿಶ್ವದಲ್ಲಿನ ಬಹಳ ಒಳ್ಳೆಯ ವಿಚಾರ, ಇದು ಗಂಡು ಹೆಣ್ಣಿನ ನಡೆದಾಗ, ಪ್ರಣಯ ಕೂಡ ಆಗುತ್ತದೆ, ಒಂದು ವೇಳೆ ಇದರ ಕೊರತೆ ಇದ್ದರೆ, ಸಂಬಂಧ ಬೋರ್ ಆಗುತ್ತದೆ. ಹಾಗಾಗಿ ಪ್ರೇಮವು ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಪ್ರೇಮ ಪ್ರಣಯದ ವಿಷಯಕ್ಕೆ ಬಂದರೆ, ಅಲ್ಲಿ ವಯಸ್ಸು ಕೂಡ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವ್ಯಕ್ತಿಗೆ ಇಂಥದ್ದೇ ವಯಸ್ಸಿನಲ್ಲಿ ಪ್ರೇಮದ ಬಯಕೆ ಹೆಚ್ಚಾಗುತ್ತದೆ. ಈಗಿನ ಕಾಲದಲ್ಲಿ ಹುಡುಗಿಯರಿಗೆ ಚಿಕ್ಕ ವಯಸ್ಸಿಗೆ ಬಾಯ್ ಫ್ರೆಂಡ್ ಇರುತ್ತಾನೆ, ಅವರ ನಡುವೆ ಪ್ರೇಮ ನಡೆಯುವುದು ಕಡಿಮೆ, ಆದರೆ ಆ ಸಮಯದಲ್ಲಿ ನಡೆದರು ಅದರಲ್ಲಿ ಹೆಚ್ಚು ಉತ್ಸಾಹ ಇರುವುದಿಲ್ಲ. ಸಾಮಾನ್ಯವಾಗಿ ಹುಡುಗಿಯರಿಗೆ ರೊಮ್ಯಾನ್ಸ್ ವಿಷಯದಲ್ಲಿ ಹೆಚ್ಚು ಆಸಕ್ತಿ ಮೂಡಿ, ಇಷ್ಟಪಡುವ ವಯಸ್ಸು ಯಾವುದು ಎಂದು ಈಗ ನಿಮಗೆ ತಿಳಿಸುತ್ತೇವೆ..

ಎಲ್ಲರೂ ಅಂದುಕೊಳ್ಳುವುದು ಏನೆಂದರೆ, 20 ರಿಂದ 22 ವಯಸ್ಸಿನ ಹುಡುಗಿಯರಿಗೆ ರೊಮ್ಯಾನ್ಸ್ ಬಗ್ಗೆ ಹೆಚ್ಚು ಆಸಕ್ತಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪಾಗಿದೆ, ಇತ್ತೀಚೆಗೆ ಸಂಶೋಧನೆ ನಡೆಸಲಾಗಿದ್ದು, ಅದರಲ್ಲಿ ಅನೇಕ ವಿಚಾರಗಳು ತಿಳಿದುಬಂದಿದೆ. ಈ ಸಂಶೋಧನೆಯಲ್ಲಿ ಸುಮಾರು 2600 ಹುಡುಗಿಯರು ಭಾಗವಹಿಸಿದ್ದರು. ಇವರೆಲ್ಲರ ವಯಸ್ಸು ಬೇರೆ ಬೇರೆ ಆಗಿತ್ತು, ಆ ಸ್ಟಡಿ ಮೂಲಕ ತಿಳಿದುಬಂದಿರುವ ವಿಚಾರ ಏನೆಂದರೆ, 30 ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ ರೊಮ್ಯಾನ್ಸ್ ಮೇಲೆ ಆಸಕ್ತಿ ಹೆಚ್ಚು ಹಾಗೆ ಅವರು ಅದನ್ನು ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ. ಆ ವಯಸ್ಸಿನಲ್ಲಿ ಅವರಿಗೆ ರೊಮ್ಯಾನ್ಸ್ ಇಷ್ಟವಾಗಲು ಕಾರಣ ಏನು ಎಂದರೆ, ಅವರಲ್ಲಿ ಮೆಚ್ಯುರಿಟಿ ಇರುತ್ತದೆ. ಇದನ್ನು ಓದಿ..Relationship: ಮದುವೆಗಾಗಿ ಹೆಣ್ಣು ನೋಡಲು ಹೋದಾಗ, ಮೊದಲು ಈ ಪ್ರಶ್ನೆ ಕೇಳಿ ಬಿಡಿ. ಇಲ್ಲವಾದಲ್ಲಿ ಏನಾಗುತ್ತದೆ ಗೊತ್ತೇ?

relationship coup wom 4 Relationship:

ಶುರುವಿನಲ್ಲಿ ಈ ವಿಚಾರಕ್ಕೆ ಹಿಂಜರಿಯುತ್ತಾರೆ, ಚಿಕ್ಕ ವಯಸ್ಸಿನಲ್ಲೇ ಇದೆಲ್ಲವೂ ಶುರುವಾದರೆ ಅನುಭವ ಕಡಿಮೆ ಆಗುತ್ತದೆ. ಹಾಗಾಗಿ 35 ರಿಂದ 40 ವರ್ಷವಾಗುವ ಸಮಯಕ್ಕೆ ಈ ವಿಚಾರಗಳಲ್ಲಿ ಅವರಿಗೆ ಎಲ್ಲವೂ ಗೊತ್ತಾಗುತ್ತದೆ, ಆ ರೀತಿ ಇರುವಾಗ ಸಂಗಾತಿಯ ಜೊತೆಗೆ ಇನ್ನು ಚೆನ್ನಾಗಿರಬಹುದು. ಆ ವಯಸ್ಸಿನಲ್ಲಿ ಮಹಿಳೆಯರಿಗೆ ಅನೇಕ ತಂತ್ರಗಳು ಹಾಗೂ ಇನ್ನು ಹೆಚ್ಚು ಸಲಹೆಗಳು ಅವರಿಗೆ ಸಿಗುತ್ತಈ. ಈ ರೀತಿಯ ಹಲವು ಕಾರಣಗಳಿಂದ 35 ರಿಂದ 40 ವರ್ಷ ವಯಸ್ಸಿನ ಒಳಗಿನ ಮಹಿಳೆಯರಿಗೆ ಪ್ರೇಮ ಮತ್ತು ಪ್ರಣಯದ ಬಗ್ಗೆ ಎಲ್ಲಾ ರೀತಿಯ ತಿಳುವಳಿಕೆ ಇರುತ್ತದೆ. ಇದು ಸಂಶೋಧನೆಯ ನಂತರ ತಿಳಿದುಬಂದಿರುವ ವರದಿ ಆಗಿದೆ. ಇದನ್ನು ಓದಿ.. Relationship: ಬೇರೆ ಎಲ್ಲದಕ್ಕೂ ಒಪ್ಪಿಕೊಳ್ಳುವ ಗಂಡಸರು, ಮದುವೆಗೆ ಮಾತ್ರ ಹಿಂದೇಟು ಹಾಕಲು ಕಾರಣವೇನು ಗೊತ್ತೇ? ಹಿಂದಿರುವ ಅಸಲಿ ಕಾರಣವೇನು ಗೊತ್ತೇ?

Comments are closed.