Kannada Astrology: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ: ಇನ್ನು ಈ ರಾಶಿಗಳಿಗೆ ಅಡೆ ತಡೆ ಏನು ಇಲ್ಲ, ನುಗ್ಗಿ ನುಗ್ಗಿ ಹೋಗ್ತಾ ಇರಿ, ಗೆಲುವು ನಿಮ್ಮದೇ.

Kannada Astrology: ಇಂದು ಮಕರ ಸಂಕ್ರಾಂತಿ ಹಬ್ಬ, ನಿನ್ನೆ ಜನವರಿ 14ರ ರಾತ್ರಿ ಸೂರ್ಯದೇವ ಧನು ರಾಶಿಯಿಂದ ಹೊರಬಂದು, ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈ ಹಬ್ಬದ ವಿಶೇಷವಾದ ದಿನ ಸ್ನಾನ ಮತ್ತು ದಾನಗಳಿಗೆ ವಿಶೇಷವಾದ ಮಹತ್ವವಿದೆ, ಅದರಿಂದ ಒಳ್ಳೆಯ ಫಲವಿದೆ. ಈ ಹಬ್ಬಕ್ಕೆ ಚಿತ್ತ ನಕ್ಷತ್ರದ ವಿಶೇಷ ಸಂಯೋಜನೆ ನಡೆಯುತ್ತದೆ, ಇದು ಬಹಳ ಶುಭವಾದ ಯೋಗ ಎಂದು ಪರಿಗಣಿಸಲಾಗಿದೆ. ಈ ವೇಳೆ, ಸೂರ್ಯ, ಶನಿ ಮತ್ತು ಶುಕ್ರ ಗ್ರಹಗಳ ತ್ರಿಗಾಹಿ ಯೋಗ ರೂಪುಗೊಳ್ಳಲಿದೆ..ಈ ಯೋಗ ಇರುವುದರಿಂದ ದಾನ ಮಾಡುವುದು ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ತ್ರಿಗಾಹಿ ಯೋಗದಿಂದ ವಿಶೇಷ ಅದೃಷ್ಟ ಮತ್ತು ಶುಭಫಲ ಪಡೆಯುತ್ತಿರುವ ರಾಶಿಗಳು ಯಾವುವು, ಅವರು ಏನನ್ನು ದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

makara rashi2874960511084245356. Kannada Astrology:

ಮಕರ ರಾಶಿ :- ಈ ಹಬ್ಬದ ದಿನ ಸೂರ್ಯದೇವ ಮತ್ತು ಶನಿದೇವರಿಗೆ ಪೂಜೆ ಮಾಡಿದ ಬಳಿಕ, ಎಳ್ಳು ಕಂಬಳಿ ಇವುಗಳನ್ನು ದಾನ ಮಾಡುವುದರಿಂದ ನಿಮಗೆ ಶುಭವಾಗುತ್ತದೆ. ಈ ದಿನ ಕುಂಭ ರಾಶಿಯವರು ಪೂಜೆ ಮಾಡಿದ ನಂತರ ಕಪ್ಪು ಎಳ್ಳು, ಕಪ್ಪು ಬಟ್ಟೆ ಮತ್ತು ಹೊದಿಕೆಗಳನ್ನು ದಾನ ಮಾಡುವುದು ಒಳ್ಳೆಯದು, ಹಾಗೆಯೇ ಮೀನ ರಾಶಿಗೆ ಸೇರಿದವರು ಸೂರ್ಯದೇವರಿಗೆ ಪೂಜೆ ಮಾಡಿದ ನಂತರ ಹಳದಿ ಬಣ್ಣದ ಬಟ್ಟೆ, ಭಗವದ್ಗೀತೆ ಪುಸ್ತಕ ಅಥವಾ ವಿಷ್ಣು ಸಹಸ್ರನಾಮ ಪುಸ್ತಕ, ಹಿತ್ತಾಳೆಯ ವಸ್ತು, ಇವುಗಳನ್ನು ದಾನ ಮಾಡಿ. ಇದನ್ನು ಓದಿ..Kannada Astrology: ನಿಮ್ಮ ಅದೃಷ್ಟ ಇಂದೇ ಆರಂಭ: ಐದು ರಾಶಿಗಳಿಗೆ ಕಷ್ಟಗಳ ನಿವಾರಣೆ ಫಿಕ್ಸ್: ಟಚ್ ಮಾಡೋಕೆ ಕೂಡ ಆಗಲ್ಲ. ಯಾರ್ಯಾರಿಗೆ ಗೊತ್ತೇ??

ಕರ್ಕಾಟಕ ರಾಶಿ :- ಈ ರಾಶಿಯವರು ಮಕರ ಸಂಕ್ರಾಂತಿ ಹಬ್ಬದ ದಿನ ದೇವರಿಗೆ ಪೂಜೆ ಮಾಡಿದ ಬಳಿಕ, ಅಕ್ಕಿ, ಬೆಳ್ಳಿ, ಬಿಳಿ ಬಟ್ಟೆ, ಹಾಲು ಮತ್ತು ಬೇರೆ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದಾಗುತ್ತದೆ. ಸಿಂಹ ರಾಶಿಯ ಜನರು, ಪೂಜೆ ಮಾಡಿದ ನಂತರ ಗೋಧಿ, ಕಿತ್ತಳೆ, ಕೆಂಪು ಚಂದನ, ಬಟ್ಟೆ, ಬೆಲ್ಲ, ಸೂರ್ಯನ ಚಾಲೀಸ, ಕೆಂಪು ಹೂವುಗಳು ಇವುಗಳನ್ನು ಬಡವರಿಗೆ ದಾನ ನೀಡಿ. ಹಾಗೆಯೇ ಕನ್ಯಾ ರಾಶಿಯವರು ಸೂರ್ಯನ ಪೂಜೆ ಮಾಡಿದ ನಂತರ, ಹಣ್ಣು, ಸಿಹಿ ತರಕಾರಿ, ಹಸಿರು ಬಣ್ಣದ ಬಟ್ಟೆ, ಕಂಚಿನ ಪಾತ್ರೆ ಇವುಗಳನ್ನು ದಾನ ಮಾಡಿ, ಇದರಿಂದ ಮಂಗಳಕರ ಫಲ ಸಿಗುತ್ತದೆ..

tula rashi3206305991194939286. Kannada Astrology:

ತುಲಾ ರಾಶಿ :- ಈ ರಾಶಿಯವರು ಪೂಜೆ ಮಾಡಿ, ಶುಕ್ರನಿಗೆ ಸಂಬಂಧಪಟ್ಟ ದ್ರವ್ಯಗಳು, ಬಿಳಿ ಬಣ್ಣದ ಬಟ್ಟೆಗಳು ಹಾಗೂ ವಸ್ತುಗಳನ್ನು ದಾನ ನೀಡುವುದರಿಂದ ಒಳ್ಳೆಯದಾಗುತ್ತದೆ. ಹಾಗೆಯೇ ವೃಶ್ಚಿಕ ರಾಶಿಯ ಜನರು ಕೆಂಪು ಬಣ್ಣದ ಬಟ್ಟೆ, ಕೆಂಪು ಬಣ್ಣದ ಹೂವುಗಳು, ಮಸೂರ, ಕೆಂಪು ಹವಳ ಮತ್ತು ಇನ್ನಿತರ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದಾಗುತ್ತದೆ. ಧನು ರಾಶಿಯವರು ಹಳದಿ ಬಟ್ಟೆ, ಹಿತ್ತಾಳೆ, ಚಿನ್ನ, ಅರಿಶಿನ, ಅಥವಾ ಬೇರೆ ಯಾವುದಾದರೂ ಧಾರ್ಮಿಕ ಪುಸ್ಕಕಗಳನ್ನು ದಾನ ನೀಡಬಹುದು. ಇದನ್ನು ಓದಿ..Kannada Astrology: ಲಕ್ಷ್ಮಿ ತಾಯಿಗೆ ಇಷ್ಟವಾಗುವ ಈ ವಸ್ತುವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ: ಪದೇ ಪದೇ ಹಣದಿಂದ ತುಂಬಿ ಹೋಗುತ್ತದೆ. ಸಾಕು ಎಂದು ನೀವೇ ತೆಗೆಯುತ್ತೀರಿ.

ಮೇಷ ರಾಶಿ :- ಸಂಕ್ರಾಂತಿ ಹಬ್ಬದ ದಿನ ಮೇಷ ರಾಶಿಯವರು ಸ್ನಾನ ಮಾಡಿ, ಸೂರ್ಯದೇವರ ಪೂಜೆ ಮಾಡಿ, ಮಸೂರ, ಕೆಂಪು ಬಟ್ಟೆ, ತಾಮ್ರ, ಕೆಂಪು ಬಣ್ಣದ ಹೂವು ಇನ್ನಿತರ ವಸ್ತುಗಳನ್ನು ದಾನ ನೀಡಿ. ಮಿಥುನ ರಾಶಿಯವರು ಸಂಕ್ರಾಂತಿ ಹಬ್ಬದ ದಿನ ಹಸುಗಳಿಗೆ ಮೇವು ತಿನ್ನಿಸಿ, ಈ ದಿನ ನೀವು ಬಡ ಬ್ರಾಹ್ಮಣರಿಗೆ ಹಸಿರು ಬಟ್ಟೆ, ಹಸಿರು ಧಾನ್ಯ, ಹಸಿರು ತರಕಾರಿಗಳನ್ನು ದಾನ ನೀಡಿ.

Comments are closed.