Kannada News: ದಿಡೀರ್ ಎಂದು ರಾತ್ರೋ ರಾತ್ರಿ ಸಂಭಾವನೆ ಹೆಚ್ಚಿಸಿಕೊಂಡ ಶ್ರೀನಿಧಿ ಶೆಟ್ಟಿ, ಕೇಳಿದ ಸಂಭಾವನೆ ಕೇಳಿ ಕೈ ಎತ್ತಿ ಮುಗಿದ ನೆಟ್ಟಿಗರು. ಎಷ್ಟು ಗೊತ್ತೇ?

Kannada News: ಕೆಜಿಎಫ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವವರು ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಸಿನಿಮಾ ಇವರ ಮೊದಲ ಸಿನಿಮಾ ಆಗಿದ್ದು, ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ಶ್ರೀನಿಧಿ. ಮಂಗಳೂರಿನ ಹುಡುಗಿ ಶ್ರೀನಿಧಿ, ಮೊದಲಿಗೆ ಮಾಡೆಲ್ ಆಗಿ ಹೆಸರು ಮಾಡಿ, ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು, ಇನ್ನು ಕೆಜಿಎಫ್2 ನಂತರ ಶ್ರೀನಿಧಿ ಅವರಿಗೆ ಬೇಡಿಕೆ ಇನ್ನಷ್ಟು ಹೆಚ್ಚಾಯಿತು.

ಶ್ರೀನಿಧಿ ಅವರನ್ನು ರೀನಾ ಎಂದು, ಅತ್ತಿಗೆ ಎಂದು ಕರೆಯುತ್ತಾರೆ ಅಭಿಮಾನಿಗಳು. ಸೋಷಿಯಲ್ ಮೀಡಿಯಾದಲ್ಲಿ ಶ್ರೀನಿಧಿ ಅವರಿಗೆ ಭಾರಿ ಬೇಡಿಕೆ ಕೂಡ ಇದೆ, ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಶ್ರೀನಿಧಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಹೊಸ ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ ಶ್ರೀನಿಧಿ. ಇನ್ನು ಕೆಜಿಎಫ್2 ಯಶಸ್ಸಿನ ನಂತರ ಶ್ರೀನಿಧಿ ಶೆಟ್ಟಿ ಅವರು ಸಂಭಾವನೆಯನ್ನು ಏರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ತಂದೆಯನ್ನು ಬೇರೆ ಗಂಡಸರಿಗೆ ಹೋಲಿಕೆ ಮಾಡಿ, ಷಾಕಿಂಗ್ ಹೇಳಿಕೆ ನೀಡಿದ ಬಾಲಯ್ಯ ಪುತ್ರಿ. ಹೇಳಿದ್ದೇನು ಗೊತ್ತೇ? ಶಾಕ್ ಆದ ನೆಟ್ಟಿಗರು.

kannada news srinidhi shetty remuneration Kannada News:

ಕೆಜಿಎಫ್2 ನಂತರ ಶ್ರೀನಿಧಿ ಅವರು ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಇದೀಗ ಒಂದು ಸಿನಿಮಾಗೆ ಬರೋಬ್ಬರಿ 5ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀನಿಧಿ ಅವರ ಮುಂದಿನ ಸಿನಿಮಾ ಇನ್ನು ಅನೌನ್ಸ್ ಆಗಿಲ್ಲ, ಕೆಲವು ಕಥೆಗಳನ್ನು ಅವರು ಕೇಳುತ್ತಿದ್ದು, ಶೀಘ್ರದಲ್ಲೇ ತಮಗೆ ಸೂಕ್ತ ಎನ್ನಿಸುವಂಥ ಹೊಸ ಕಥೆಯನ್ನು ಆಯ್ಕೆ ಮಾಡಲಿದ್ದಾರೆ. ಇದನ್ನು ಓದಿ.. Kannada News: ಮೂರನೇ ಮದುವೆಯಾಗಿಲ್ಲ ಎಂದು ಕಡ್ಡಿ ಮುರಿದ ಸುಧಾ: ಆದರೆ ಸದಾ ಇವರ ಜೊತೆ ಇರುವ ವ್ಯಕ್ತಿ ಯಾರು ಅಂತೇ ಗೊತ್ತೇ? 64 ನೇ ವಯಸಿನಲ್ಲಿ ಜೊತೆಗೆ ಏನು ಮಾಡುತ್ತಿದ್ದಾರೆ ಗೊತ್ತೇ?

Comments are closed.