Relationship: ನಿಮ್ಮ ಗಂಡ ಅಥವಾ ಹೆಂಡತಿ, ಬೇರೆ ಅವರ ಜೊತೆ ಕಬ್ಬಡಿ ಆಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು, ಪಕ್ಕ ಸಿಕ್ಕಿಬೀಳುತ್ತಾರೆ.

Relationship: ಪ್ರೀತಿ ಪ್ರೇಮ ಇವುಗಳ ಬಗ್ಗೆ ಎಲ್ಲರಿಗೂ ಗೊತ್ತು, ಹಲವರು ಪ್ರೀತಿ ಮಾಡುತ್ತಾರೆ. ಆದರೆ ಈಗಿನ ಕಾಲದಲ್ಲಿ ನಿಜವಾದ ಪ್ರೀತಿಯ ಅರ್ಥ ಯಾರಿಗು ಗೊತ್ತಿಲ್ಲ. ನಿಜವಾದ ಪ್ರೀತಿ ಇರುವುದು, ನಂಬಿಕೆ ಮತ್ತು ನಿಷ್ಠೆಯಲ್ಲಿ, ಈ ಎರಡು ಗುಣ ಇರುವವರು ನಿಮ್ಮ ಜೊತೆಗೆ ಸದಾ ನಿಲ್ಲುತ್ತಾರೆ. ನಿಮ್ಮನ್ನು ಪ್ರೀತಿಸುತ್ತಾರೆ ಹೊರತು ನಿಮ್ಮನ್ನು ಬಳಸಿಕೊಳ್ಳುವುದಿಲ್ಲ, ನಿಸ್ವಾರ್ಥವಾಗಿ ನಿಮ್ಮನ್ನು ಪ್ರೀತಿ ಮಾಡುತ್ತಾರೆ. ಕೆಲವೊಮ್ಮೆ ಪ್ರೀತಿ ಮಾಡುತ್ತಿರುವವರಿಗೆ ಒಂದು ಅನುಮಾಜ ಬರುತ್ತದೆ. ತಮ್ಮ ಸಂಗಾತಿ ತಮ್ಮನ್ನು ಪ್ರೀತಿಸುತ್ತಿದ್ದಾರೋ ಇಲ್ಲವೋ ಎಂದು ಅನುಮಾನ ಮೂಡುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ನಿಜವಾಗಲು ಪ್ರೀತಿಸುತ್ತಿದ್ದಾರಾ ಅಥವಾ ನಿಮ್ಮ ಬೆನ್ನ ಹಿಂದೆ ಮೋಸ ಮಾಡುತ್ತಿದ್ದಾರಾ ಎಂದು ತಿಳಿದುಕೊಳ್ಳಲು ಇಂದು ಕೆಲವು ಸಲಹೆಗಳನ್ನು ನಿಮಗೆ ಕೊಡುತ್ತೇವೆ..

coup wom 9 Relationship:

1.ರಿಲೇಶನ್ಷಿಪ್ ನಲ್ಲಿ ಯಾವುದೇ ವಿಷಯವಾದರು ನಿರ್ಧಾರ ಎನ್ನುವುದನ್ನು ಇಬ್ಬರು ಸೇರಿ ತೆಗೆದುಕೊಳ್ಳುತ್ತಾರೆ. ಅದು ನಿಜವಾದ ಸಂಬಂಧ, ಒಬ್ಬರ ಮೇಲೆ ಮತ್ತೊಬ್ಬರು ಗೌರವ ಇಟ್ಟು, ಇಬ್ಬರು ಜೊತೆಯಾಗಿ ಮಾತನಾಡಿ, ಚರ್ಚೆ ಮಾಡಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆದರೆ ನಿಮಗೆ ತಿಳಿಸದೆ ನಿಮ್ಮ ಸಂಗಾತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ, ಏನೋ ತಪ್ಪಾಗಿದೆ, ನಿಮ್ಮ ಒಳ್ಳೆಯತನದ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಅರ್ಥ. ಇದನ್ನು ಓದಿ..Relationship: ಮದುವೆಗಾಗಿ ಹೆಣ್ಣು ನೋಡಲು ಹೋದಾಗ, ಮೊದಲು ಈ ಪ್ರಶ್ನೆ ಕೇಳಿ ಬಿಡಿ. ಇಲ್ಲವಾದಲ್ಲಿ ಏನಾಗುತ್ತದೆ ಗೊತ್ತೇ?

2.ನಿಮ್ಮ ಸಂಗಾತಿ ಹೆಚ್ಚಾಗಿ ನೆಗಟಿವ್ ಆಗಿದ್ದರೆ, ನಿಮ್ಮ ರಿಲೇಶನ್ಷಿಪ್ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅರ್ಥ. ಯಾವುದೇ ರಿಲೇಶನ್ಷಿಪ್ ನಲ್ಲಿ ಪಾಸಿಟಿವ್ ಆಗಿರುವುದು ಬಹಳ ಮುಖ್ಯ. ಒಂದು ವೇಳೆ ನಿಮ್ಮ ಸಂಗಾತಿ ಎಲ್ಲಾ ವಿಚಾರಕ್ಕೂ ನೆಗಟಿವ್ ಆಗಿ ಉತ್ತರ ಕೊಡುತ್ತಾ, ನಿಮಗೆ ಅವಮಾನ ಆಗುವ ಹಾಗೆ ಮಾಡಿ, ನಿರಾಸೆ ಮಾಡಿದರೆ, ಬಾಯ್ಯ್ಯ್ವ ಹಾಗೆ ಮಾತನಾಡಿದರೆ ನೆಗಟಿವಿಟಿ ಹೆಚ್ಚಾಗಿ ಸಂಬಂಧದಲ್ಲಿ ಬಿರುಕು ಮೂಡುತ್ತದೆ.

3.ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಪ್ರತಿಯೊಂದು ವಿಚಾರಕ್ಕೆ ಹೆಚ್ಚು, ವಾದ ವಿವಾದಗಳು ನಡೆದಾಗ, ಒಬ್ಬರು ಸೋತು ಕ್ಷಮೆ ಕೇಳಬೇಕಾಗುತ್ತದೆ. ಅಂತಹ ಪ್ರಯತ್ನ ಇಬ್ಬರ ಕಡೆಯಿಂದಲೂ ನಡೆಯಬೇಕು, ಆಗ ಇಬ್ಬರಿಗೂ ಗೌರವ ಇದೆ ಎಂದು ಅರ್ಥ. ಒಂದು ವೇಳೆ ನಿಮ್ಮ ಕಡೆಯಿಂದ ಎಲ್ಲಾ ಪ್ರಯತ್ಜ ನಡೆದು, ಅವರು ಯಾವುದೇ ಪ್ರಯತ್ನ ಮಾಡದೆ ಇದ್ದರೆ, ನೀವು ತಪ್ಪು ಸಂಬಂಧದಲ್ಲಿ ಇದ್ದೀರಿ ಎಂದು ಅರ್ಥ. ಇದನ್ನು ಓದಿ..Relationship: ಬೇರೆ ಎಲ್ಲದಕ್ಕೂ ಒಪ್ಪಿಕೊಳ್ಳುವ ಗಂಡಸರು, ಮದುವೆಗೆ ಮಾತ್ರ ಹಿಂದೇಟು ಹಾಕಲು ಕಾರಣವೇನು ಗೊತ್ತೇ? ಹಿಂದಿರುವ ಅಸಲಿ ಕಾರಣವೇನು ಗೊತ್ತೇ?

4.ಪ್ರಾಮಾಣಿಕತೆ ಮತ್ತು ನಿಷ್ಠೆ ನಿಜವಾದ ಸಂಬಂಧದ ಲಕ್ಷಣ. ನಿಮ್ಮ ಜೊತೆ ಅವರು ಪ್ರಾಮಾಣಿಕವಾಗಿರದೆ, ಬೇರೆಯವರ ಜೊತೆಗೆ ಸಂಬಂಧ ಬೆಳೆಸಿದರೆ, ನಿಮ್ಮ ಸಂಬಂಧ ಹೆಚ್ಚು ಸಮಯ ಉಳಿಯುವುದಿಲ್ಲ. ಮೋಸ ಮಾಡಿ ಈ ರೀತಿ ಇರುವ ವ್ಯಕ್ತಿ ಹೆಚ್ಚು ದಿನಗಳ ಕಾಲ ಸಿಕ್ಕಿಹಾಕಿಕೊಳ್ಳದೆ ಇರಲು ಸಾಧ್ಯವಿಲ್ಲ.

kannada news coup wom Relationship:

5.ಎಲ್ಲಾ ರಿಲೇಶನ್ಷಿಪ್ ನಲ್ಲಿ ಗೌರವ ಕೊಡುವುದು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸಿದೆ, ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ, ಅದು ನಿಜವಾದ ರಿಲೇಶನ್ಷಿಪ್ ಅಲ್ಲ. ಒಬ್ಬರಿಗೊಬ್ಬರು ಗೌರವ ಕೊಡುವುದು ಬಹಳ ಮುಖ್ಯವಾಗುತ್ತದೆ. ಇದನ್ನು ಓದಿ.. Relationship: ಅಸಲಿಗೆ ಯಾವ ವಯಸಿನಲ್ಲಿ ಮಹಿಳೆಯರಿಗೆ ಡಿಂಗ್ ಡಾಂಗ್ ಆಟ ಆಡಲು ಹೆಚ್ಚು ಆಸೆ ಗೊತ್ತೇ? ಈ ವಯಸಿನಲ್ಲಿ ತುದಿಕಾಲಲ್ಲಿ ನಿಂತಿರುತ್ತಾರೆ.

Comments are closed.