Kannada News: ಗಂಡನ ಜೊತೆ ಬಿಟ್ಟು ಬೇರೊಬ್ಬನ ಜೊತೆ ಸಂಸಾರ ಇಟ್ಟಳು: ಆದರೆ ಇಟ್ಟ ಕೆಲವೇ ದಿನಕ್ಕೆ ಏನಾಗಿ ಹೋದಳು ಗೊತ್ತೇ?? ಇದು ಡಿಂಗ್ ಡಾಂಗ್ ಪತ್ನಿಯ ವ್ಯಥೆ.

Kannada News: ಈಗಿನ ಕಾಲದಲ್ಲಿ ಮದುವೆಯ ನಂತರ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡು, ಅದರಿಂದ ಆಗುವ ತೊಂದರೆಗಳಿಂದ ಜೀವಕ್ಕೆ ಆಪತ್ತು ಆಗುವ ಘಟನೆಗಳು ಸಹ ನಡೆಯುತ್ತದೆ. ಈ ಘಟನೆ ನಡೆದಿರುವುದು ತಮಿಳು ನಾಡಿನಲ್ಲಿ (ಹೆಸರು ಬದಲಾಯಿಸಲಾಗಿದೆ). ಇಲ್ಲಿ ಸುಮನಾ (ಹೆಸರು ಬದಲಾಯಿಸಲಾಗಿದೆ). ಈಕೆ ನೋಡಲು ತುಂಬಾ ಸುಂದರವಾಗಿದ್ದ ಹೆಣ್ಣು. ಈಕೆಗೆ ಮದುವೆಯಾಗಿ ಗಂಡ ಇದ್ದನು, ಆದರೆ ಸುಮನಾ ತನ್ನ ಗಂಡನ ಜೊತೆಗೆ ಇರುವುದು ಮಾತ್ರವಲ್ಲದೆ, ಬೇರೆಯವರ ಜೊತೆಗು ಸಂಬಂಧ ಇಟ್ಟುಕೊಂಡಿದ್ದಳು.

ಅಕ್ಕಪಕ್ಕದ ಮನೆಯ ಗಂಡಸರ ಜೊತೆಗೆ ಮಾತಿಗೆ ಇಳಿಯುತ್ತಿದ್ದಳು, ಬಹಳಷ್ಟು ಹುಡುಗರ ಜೊತೆಗೆ ಫೋನಿನಲ್ಲಿ ಮಾತನಾಡುತ್ತಾ ಇರುತ್ತಿದ್ದಳು. ಈಕೆ ಹಲವರ ಜೊತೆಗೆ ಈ ರೀತಿ ಸಂಬಂಧ ಇಟ್ಟುಕೊಂಡಿರುವ ವಿಚಾರ ಆಕೆಯ ಗಂಡನಿಗೆ ಗೊತ್ತಾಗಿ, ಇನ್ನುಮುಂದೆ ಆ ರೀತಿ ಮಾಡಬಾರದು ಎಂದು ಆಕೆಗೆ ವಾರ್ನಿಂಗ್ ಸಹ ಕೊಟ್ಟಿದ್ದನು. ಆದರೆ ಸುಮನಾ ಗಂಡನ ಮಾತನ್ನು ಕೇಳಲಿಲ್ಲ. ಗಂಡನ ಬೆನ್ನ ಹಿಂದೆ ತನ್ನ ಆಟಗಳನ್ನು ಮುಂದುವರೆಸುತ್ತಿದ್ದಳು. ಈಕೆಯ ಆಟಗಳು ಹೆಚ್ಚಾಗಿದ್ದ ವಿಚಾರ ಸುಮನಾಳ ಗಂಡನಿಗೂ ಗೊತ್ತಾಗಿ, ಸುಮನಾಳಿಗೆ ಚೆನ್ನಾಗಿ ಬೈದು ಮನೆಯಿಂದ ಹೊರಹಾಕಿದನು. ಇದನ್ನು ಓದಿ..Relationship: ಅಸಲಿಗೆ ಯಾವ ವಯಸಿನಲ್ಲಿ ಮಹಿಳೆಯರಿಗೆ ಡಿಂಗ್ ಡಾಂಗ್ ಆಟ ಆಡಲು ಹೆಚ್ಚು ಆಸೆ ಗೊತ್ತೇ? ಈ ವಯಸಿನಲ್ಲಿ ತುದಿಕಾಲಲ್ಲಿ ನಿಂತಿರುತ್ತಾರೆ.

kannada news coup wom 1 Kannada News:

ಗಂಡ ಮನೆಯಿಂದ ಹೊರಹಾಕಿದ ನಂತರ ತನ್ನ ಬಾಯ್ ಫ್ರೆಂಡ್ ಮನೆಯಲ್ಲಿ ಕೆಲ ಸಮಯ ಇದ್ದಳು, ಬಳಿಕ ಇಬ್ಬರ ನಡುವೆ ಆಸ್ತಿ ವಿಚಾರಕ್ಕೆ ಜಗಳ ನಡೆದಿದೆ. ಸುಮನಾ ಕೋಪ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದಿದ್ದು, ಅವಳನ್ನು ಹಿಂಬಾಲಿಸಿಕೊಂಡು ಆಕೆಯ ಬಾಯ್ ಫ್ರೆಂಡ್ ಕಾರಿನಲ್ಲಿ ಬಂದು, ಆಕೆಗೆ ಡಿಕ್ಕಿ ಹೊಡೆದಿದ್ದಾನೆ, ಸ್ಥಳದಲ್ಲೇ ಸುಮನಾ ಸತ್ತು ಹೋಗಿದ್ದಾಳೆ. ಈ ರೀತಿ ಮಾಡಿ ತಕ್ಷಣವೇ ಎಸ್ಕೇಪ್ ಆಗಿದ್ದಾನೆ. ಹೀಗಾದ ಬಳಿಕ ಪೊಲೀಸರಿಗೆ ಇದು ಆಕ್ಸಿಡೆಂಟ್ ಅಲ್ಲ ಕೊಲೆ ಎಂದು ಅನುಮಾನ ಬಂದು, ವಿಚಾರಣೆ ನಡೆಸಿದಾಗ, ಅಸಲಿ ವಿಚಾರ ಏನು ಎಂದು ಗೊತ್ತಾಗಿದ್ದು, ಆತನನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನು ಓದಿ.. Relationship: ನಿಮ್ಮ ಗಂಡ ಅಥವಾ ಹೆಂಡತಿ, ಬೇರೆ ಅವರ ಜೊತೆ ಕಬ್ಬಡಿ ಆಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು, ಪಕ್ಕ ಸಿಕ್ಕಿಬೀಳುತ್ತಾರೆ.

Comments are closed.