Relationship: ಮದುವೆಯಾಗಿ 6 ತಿಂಗಳಾದರೂ ಮಕ್ಕಳಾಗಿಲ್ಲ ಎಂದು ಅರ್ಧರಾತ್ರಿ ಪತ್ನಿಗೆ ಏನು ಮಾಡಿದ್ದಾನೆ ಗೊತ್ತೇ? ಬ್ಲೇಡ್ ತೆಗೆದು ಏನು ಮಾಡಿದ್ದಾನೆ ಗೊತ್ತೇ??

Relationship: ಈಗ ಎಲ್ಲರಿಗೂ ಮದುವೆ ಆಗುತ್ತಿದೆ, ಆದರೆ ಅವರಿಗೆಲ್ಲಾ ಮಕ್ಕಳಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹಲವು ದಂಪತಿಗಳಿಗೆ ಮಕ್ಕಳಾಗುವುದಕ್ಕೆ ಸಮಸ್ಯೆ ಆಗುತ್ತಿದೆ. ಇದಕ್ಕಾಗು ಕೆಲವು ಔಷದಿ ತೆಗೆದುಕೊಂಡು, ಮೆಡಿಸಿನ್ ಮೊರೆ ಹೋದರೆ, ಇನ್ನು ಕೆಲವರು ಅತಿರೇಕದ ಯೋಚನೆ ಯೋಚನೆ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಇನ್ನು ಕೆಲವರು ಊಹಿಸಲು ಕೂಡ ಸಾಧ್ಯವಾಗದಂಥ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ, ಅಂಥವರು ಮನುಷ್ಯರ ಹಾಗೆ ವರ್ತಿಸುವುದನ್ನು ಕೂಡ ಮರೆತ ಹಾಗೆ ತೋರುತ್ತಿದೆ. ಇದೇ ರೀತಿ ತನ್ನ ಪತ್ನಿಗೆ ಮಕ್ಕಳಾಗಿಲ್ಲ ಎಂದು ಗಂಡನೊಬ್ಬ ಯಾರು ಊಹಿಸದ ಕೆಲಸ ಒಂದನ್ನು ಮಾಡಿದ್ದಾನೆ.

ನಿಜಕ್ಕೂ ನಡೆದಿರುವುದೇನು ಎಂದು ನೋಡುವುದಾದರೆ, ಉತ್ತರ ಪ್ರದೇಶದ, ಲಕ್ನೌ ನಲ್ಲಿರುವ ವ್ಯಕ್ತಿಯ ಹೆಸರು ರವೀಂದ್ರ, ಈತ ಅಲ್ಲಿಯೇ ಹುಟ್ಟಿ ಬೆಳೆದು, ಜೀವನ ನಡೆಸುತ್ತಿದ್ದಾನೆ. ಆರು ವರ್ಷಗಳ ಹಿಂದೆ ಇವನಿಗೆ ಮದುವೆಯಾಯಿತು, ಮದುವೆಯಾದ ನಂತರ ಇವನ ದಾಂಪರತ್ಯ ಜೀವನ ಚೆನ್ನಾಗಿಯೇ ಶುರುವಾಯಿತು. ಆದರೆ ಮದುವೆಯಾಗಿ 6 ವರ್ಷಗಳ ಕಾಲ ಕಳೆದರು ಕೂಡ, ಮಕ್ಕಳಾಗಿರಲಿಲ್ಲ, ಇದರಿಂದ ಇಬ್ಬರಿಗೂ ಬಹಳ ನೋವಿತ್ತು. ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ, ಈತ ತನ್ನ ಪತ್ನಿಗೆ ಕಷ್ಟ ಕೊಡಲು ಶುರು ಮಾಡಿದ. ಗಂಡನ ವರ್ತನೆ ಸಹಿಸಲಾಗದೆ ಆಕೆ ಆರು ತಿಂಗಳ ಹಿಂದೆ ತವರು ಮನೆಗೆ ಹೊರಟು ಹೋದಳು, ಇತ್ತೀಚೆಗೆ ಹೆಂಡತಿಯ ಜೊತೆಗೆ ಪ್ರೀತಿಯಿಂದ ಮಾತನಾಡಿ, ಮನೆಗೆ ಕರೆದುಕೊಂಡು ಬಂದಿದ್ದ. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಮತ್ತೇರಿಸಿ, ತನ್ನ ಜೋಬಿನಲ್ಲಿ ದೇಶವನ್ನೇ ಇಟ್ಟುಕೊಂಡಿದ್ದ ನಟಿ, ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಈಗೇನು ಮಾಡುತ್ತಿದ್ದಾರೆ ಗೊತ್ತೇ??

relationship coup wom 6 Relationship:

ರಾತ್ರಿ ಊಟ ಮಾಡಿ ಬಂದ ನಂತರ, ಆತ ಹೆಂಡತಿಗೆ ಫೋರ್ಸ್ ಮಾಡಿ, ಆಕೆಯ ಮೇಲೆರಾಗಿದ್ದಾನೆ. ಆಕೆ ಅದಕ್ಕೆ ಒಪ್ಪದೆ ಇದ್ದಾಗ, ಇಬ್ಬರ ನಡುವೆ ಜಗಳ ನಡೆದಿದೆ. ಹೆಂಡತಿಗೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಆತ ಹೆಂಡತಿಯ ಮೇಲೆ ಹಿಂಸೆ ಮಾಡಿ, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆಕೆ ಮನೆಯ ಒಳಗೆ ಕಿರುಚಾಡುವ ಧ್ವನಿ ಕೇಳಿಸಿಕೊಂಡು, ಅಕ್ಕಪಕ್ಕದ ಮನೆಯವರು ಬಂದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆಕೆಯ ತಂದೆ ತಾಯಿಗೆ ವಿಚಾರ ಗೊತ್ತಾಗಿ, ರವೀಂದ್ರನ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ಓದಿ.. Kannada News: ಗಂಡನ ಜೊತೆ ಬಿಟ್ಟು ಬೇರೊಬ್ಬನ ಜೊತೆ ಸಂಸಾರ ಇಟ್ಟಳು: ಆದರೆ ಇಟ್ಟ ಕೆಲವೇ ದಿನಕ್ಕೆ ಏನಾಗಿ ಹೋದಳು ಗೊತ್ತೇ?? ಇದು ಡಿಂಗ್ ಡಾಂಗ್ ಪತ್ನಿಯ ವ್ಯಥೆ.

Comments are closed.