Kannada News: 10 ವರ್ಷದ ಬಳಿಕ ತಂದೆಯಾಗಿರುವ ಚರಣ್ ಗೆ ಗಂಡು ಮಗುನೇ ಆಗಬೇಕು ಎಂದ ಅಕ್ಕ: ಯಾಕೆ ಅಂತೇ ಗೊತ್ತೇ? ಕಾರಣ ತಿಳಿದರೆ ಶಾಕ್.

Kannada News: ತೆಲುಗು ಚಿತ್ರರಂಗಕ್ಕೆ ನಟ ಚಿರಂಜೀವಿ (Chiranjeevi) ಅವರು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದು, ಮೆಗಾಸ್ಟಾರ್ ಆಗಿ ಬೆಳೆದು ನಿಂತವರು. ಇಂದು ಚಿರಂಜೀವಿ ಅವರ ಹೆಸರು ಎಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಇವರ ಕುಟುಂಬದಲ್ಲಿ ಚಿರಂಜೀವಿ ಅವರ ಸಹೋದರರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ (Ram Charan Tej) ಕೂಡ ತಂದೆಯ ವಾರಸುದಾರನಾಗಿ ಚಿತ್ರರಂಗಕ್ಕೆ ಬಂದು, ಮಗಧೀರ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಪಡೆದರು.

ನಂತರ ರಾಮ್ ಚರಣ್ ಅವರು ತಿರುಗಿ ನೋಡಿದ್ದೇ ಇಲ್ಲ, ತಂದೆಗೆ ತಕ್ಕ ಮಗನಾಗಿ ಯಶಸ್ಸು ಪಡೆಯುತ್ತಾ ಸಾಗುತ್ತಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಅವರ ಸಿನಿಮಾ ಆರ್.ಆರ್.ಆರ್ (RRR) ವಿಶ್ವಮಟ್ಟದಲ್ಲಿ ಹೆಸರು ಮಾಡಿ, ರಾಮ್ ಚರಣ್ ಅವರ ಬೇಡಿಕೆಯನ್ನು ಹೆಚ್ಚಿಸಿದೆ. ಇವರು ದೊಡ್ಡ ಸ್ಟಾರ್ ನಟನ ಮಗ ಆಗಿದ್ದರು ಕೂಡ, ರಾಮ್ ಚರಣ್ ಅವರು ತಮ್ಮ ಪ್ರತಿಭೆ ಇಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ವೃತ್ತಿ ಜೀವನದ ಅತ್ಯುತ್ತಮ ಹಂತದಲ್ಲಿರು ಚರಣ್ ಅವರು ವೈಯಕ್ತಿಕ ಜೀವನದಲ್ಲಿ ಕೆಲವು ನೋವುಗಳನ್ನು ಅನುಭವಿಸಿದ್ದಾರೆ. ಅದು ಮಕ್ಕಳ ವಿಚಾರದಿಂದ. ರಾಮ್ ಚರಣ್ ಅವರು ಉಪಾಸನಾ (Upasana) ಅವರನ್ನು ಮದುವೆಯಾಗಿದ್ದಾರೆ. ಇದನ್ನು ಓದಿ..Kannada News: ಬಿಗ್ ಬಾಸ್ ಗೆ ಬಂದ ಬಳಿಕ ಜಶ್ವಾಂತ್ ಹಾಗೂ ನಂದು ದೂರ ವಾಗಿದ್ದು ಯಾಕೆ ಅಂತೇ ಗೊತ್ತೇ? ಕಾರಣ ಬಹಿರಂಗವಾಗಿಯೇ ಹೇಳಿದ ನಂದು.

kannada news sushmitha about ram charan baby Kannada News:

ಮದುವೆಯಾಗಿ 10 ವರ್ಷ ಆಗಿದ್ದರು ಕೂಡ ಈ ಜೋಡಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಬಹಳ ನೋವು ಅನುಭವಿಸಿದ್ದರು, ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇತ್ತ ರಾಮ್ ಚರಣ್ ಅವರ ಸಹೋದರಿ ಸುಶ್ಮಿತಾ (Sushmitha) ಅವರು, ಹುಟ್ಟಲಿರುವ ಚರಣ್ ಅವರ ಮಗುವಿನ ಬಗ್ಗೆ ಮಾತನಾಡಿದ್ದಾರೆ, ಚರಣ್ ಗೆ ಗಂಡು ಮಗು ಹುಟ್ಟಿದರೆ ಚೆನ್ನಾಗಿರುತ್ತದೆ. ಹೆಣ್ಣುಮಗು ಅಥವಾ ಗಂಡು ಮಗು ಯಾವ ಮಗು ಹುಟ್ಟಿದರು ಕೂಡ ಸಂತೋಷವೇ, ಆದರೆ ಮನೆಯಲ್ಲಿ ಈಗಾಗಲೇ 4 ಹೆಣ್ಣುಮಕ್ಕಳು ಇರುವುದರಿಂದ ಗಂಡು ಮಗು ಹುಟ್ಟಿದರೆ ಚೆನ್ನಾಗಿರುತ್ತೆ ಎನ್ನುವುದು ನನ್ನ ಅಭಿಪ್ರಾಯ ಎಂದು ಸುಶ್ಮಿತಾ ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ಮತ್ತೇರಿಸಿ, ತನ್ನ ಜೋಬಿನಲ್ಲಿ ದೇಶವನ್ನೇ ಇಟ್ಟುಕೊಂಡಿದ್ದ ನಟಿ, ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಈಗೇನು ಮಾಡುತ್ತಿದ್ದಾರೆ ಗೊತ್ತೇ??

Comments are closed.