Kannada News: ಮೇಲ್ನೋಟಕ್ಕೆ ಎಲ್ಲರೂ ಒಂದೇ, ಆದರೆ ಬಾಲಯ್ಯ ರವರಿಗೆ NTR ಮೇಲೆ ಬಾರಿ ಕೋಪ. ಯಾಕೆ ಗೊತ್ತೇ? ಅದೊಂದು ವಿಚಾರಕ್ಕೆ NTR ಅನ್ನು ಕ್ಷಮಿಸೋದೇ ಇಲ್ಲ

Kannada News: ತೆಲುಗು ಚಿತ್ರರಂಗದಲ್ಲಿ ಪ್ರತಿಷ್ಠಿತ ಮನೆತನ ಹಾಗೂ ಒಳ್ಳೆಯ ಹೆಸರು ಪಡೆದಿರುವ ಮನೆತನಗಳಲ್ಲಿ ಒಂದು ನಂದಮೂರಿ ಕುಟುಂಬ.ಈ ಕುಟುಂಬದಿಂದ ಮೊದಲು ಚಿತ್ರರಂಗಕ್ಕೆ ಬಂದು ಒಳ್ಳೆಯ ಹೆಸರು ಮಾಡಿದವರು ಸೀನಿಯರ್ ಎನ್.ಟಿ.ಆರ್ (NTR) ಅವರು. ನಂತರ ಅವರ ಮಗ ಬಾಲಯ್ಯ (Balayya) ಅವರು ಹೀರೋ ಆಗಿ ಚಿತ್ರರಂಗಕ್ಕೆ ಬಂದು, ಒಳ್ಳೆಯ ಹೆಸರು ಮಾಡಿದ್ದಾರೆ. ಬಾಲಯ್ಯ ಅವರ ನಂತರ ಈ ಕುಟುಂಬದಿಂದ ಮತ್ಯಾರು ಕೂಡ ಹೀರೋ ಆಗಿರಲಿಲ್ಲ. ಮೂರನೇ ತಲೆಮಾರಿನಲ್ಲಿ ಹೀರೋ ಆಗಿ ಬಂದವರು ಜ್ಯೂನಿಯರ್ ಎನ್ಟಿಆರ್ (Jr NTR), ಇವರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಿಕೊಂಡಿರುವ ಸ್ಟಾರ್ ಹೀರೋ ಆಗಿದ್ದಾರೆ.

ನಂತರ ಕಲ್ಯಾಣ್ ರಾಮ್ (Kalyan Ram) ಅವರು ಕೂಡ ಹೀರೋ ಆಗಿ ಚಿತ್ರರಂಗಕ್ಕೆ ಬಂದರು, ಆದರೆ ಇವರು ಜ್ಯೂನಿಯರ್ ಎನ್ಟಿಆರ್ ಅವರ ಹಾಗೆ ದೊಡ್ಡದಾಗಿ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಇವರು ಸ್ಟಾರ್ ಹೀರೋ ಪಟ್ಟಕ್ಕೆ ಏರಲಿಲ್ಲ, ಜ್ಯೂನಿಯರ್ ಎನ್ಟಿಆರ್ ಅವರು ಮಾತ್ರ ಸ್ಟಾರ್ ಹೀರೋ ಪಟ್ಟಕ್ಕೆ ಏರಿದರು. ಟಾಲಿವುಡ್‌ನಲ್ಲಿ ನಂದಮೂರಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಈ ಕುಟುಂಬದಿಂದ ಬಂದ ಹಿರಿಯ ಎನ್ಟಿಆರ್ ಟಾಲಿವುಡ್ ಅನ್ನು ಸ್ಥಾಪಿಸಿದರು. ಅವರ ಶ್ರಮದಿಂದ ಟಾಲಿವುಡ್ ಈ ಮಟ್ಟಕ್ಕೆ ಬಂದಿದೆ ಎಂದೇ ಹೇಳಬೇಕು. ಅವರ ನಂತರ ಬಂದ ಬಾಲಯ್ಯ ಕೂಡ ಸ್ಟಾರ್ ಹೀರೋ ಆದರು. ಹಿರಿಯ ಎನ್.ಟಿ.ಆರ್ ಅವರ ಪುತ್ರರಲ್ಲಿ ಬಾಲಯ್ಯ ಮಾತ್ರ ಉತ್ತಮ ನಾಯಕನೆಂದು ಗುರುತಿಸಿಕೊಂಡರು. ಆದರೆ ಬೇರೆ ಯಾರೂ ಹೀರೋ ಆಗಲು ಸಾಧ್ಯವಾಗಲಿಲ್ಲ. ಬಹಳ ಹಿಂದಿನಿಂದಲೂ ಬಾಲಯ್ಯ ಮತ್ತು ಜ್ಯೂನಿಯರ್ ಎನ್ಟಿಆರ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತದೆ. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ಮತ್ತೇರಿಸಿ, ತನ್ನ ಜೋಬಿನಲ್ಲಿ ದೇಶವನ್ನೇ ಇಟ್ಟುಕೊಂಡಿದ್ದ ನಟಿ, ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಈಗೇನು ಮಾಡುತ್ತಿದ್ದಾರೆ ಗೊತ್ತೇ??

kannada news balaksrishna ntr story Kannada News:

ಜ್ಯೂನಿಯರ್ ಎನ್ಟಿಆರ್ ಅವರು ಬಾಲಯ್ಯ ಅವರ ಜೊತೆಗೆ ಚೆನ್ನಾಗಿರಬೇಕು ಎಂದು ಹತ್ತಿರವಾಗುವ ಪ್ರಯತ್ಜ ಮಾಡಿದರು ಕೂಡ, ಬಾಲಯ್ಯ ಅವರೇ ಆ ಕಡೆಗೆ ಹೆಚ್ಚು ಗಮನ ಕೊಡುತ್ತಿಲ್ಲ ಎನ್ನಲಾಗುತ್ತಿದೆ. ಜ್ಯೂನಿಯರ್ ಎನ್ಟಿಆರ್ ಅವರ ಬಗ್ಗೆ ಬಾಲಯ್ಯ ಅವರು ಹಲವು ಸಾರಿ ಪರೋಕ್ಷವಾಗಿ ಬೈದಿದ್ದಾರೆ. ಇದೀಗ ಜ್ಯೂನಿಯರ್ ಎನ್ಟಿಆರ್ ಅವರ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದೆ. ಇದು ವಿಶ್ವಮಟ್ಟದ ಪ್ರತಿಷ್ಠಿತ ಅವಾರ್ಡ್ ಆಗಿರುವ ಕಾರಣ ಇಡೀ ಭಾರತ ಚಿತ್ರತಂಡ ಆರ್.ಆರ್.ಆರ್ (RRR) ಚಿತ್ರತಂಡಕ್ಕೆ, ಎಂ.ಎಂ.ಕೀರವಾಣಿ, ಎಸ್.ಎಸ್.ರಾಜಮೌಳಿ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್ಟಿಆರ್ ಅವರಿಗೆ ವಿಶ್ ಮಾಡುತ್ತಿದ್ದಾರೆ, ಆದರೆ ಬಾಲಯ್ಯ ಅವರು ಮಾತ್ರ ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಶ್ ಮಾಡಿದರೆ ಜ್ಯೂನಿಯರ್ ಎನ್ಟಿಆರ್ ಅವರ ಹೆಸರನ್ನು ಕೂಡ ತೆಗೆದುಕೊಳ್ಳಬೇಕಾಗುತ್ತಗೆ ಎನ್ನುವ ಕಾರಣಕ್ಕೆ ಬಾಲಯ್ಯ ಅವರು ವಿಶ್ ಮಾಡಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. Kannada News: 10 ವರ್ಷದ ಬಳಿಕ ತಂದೆಯಾಗಿರುವ ಚರಣ್ ಗೆ ಗಂಡು ಮಗುನೇ ಆಗಬೇಕು ಎಂದ ಅಕ್ಕ: ಯಾಕೆ ಅಂತೇ ಗೊತ್ತೇ? ಕಾರಣ ತಿಳಿದರೆ ಶಾಕ್.

Comments are closed.